________________
ಅರೇಬಿರ್ಯ ನೈಟ್ಸ್ ಕಥೆಗಳು, ರತ್ನದ ತಟ್ಟೆಯಲ್ಲಿಟ್ಟುಕೊಂಡುಬಂದು, ನೀರಿನಿಂದ ಗಡ್ಡವನ್ನು ನೆನೆಸಿ ಸರ್ವಾಂಗಕ್ಕು ವ್ಯಾಪಿಸಿ, ವ್ಯಾಮೋಹವನ್ನು ಹುಟ್ಟಿಸುತ್ತಿರುವಂತಹ ಪರಿಮಳದ ವ್ಯಗಳಿಂದ ಅವರಿಗೆ ಸ್ನಾನ ಮಾಡಿಸಿ, ತಾವು ಅವರ ಸೌಂದ ರ್ಯವನ್ನ, ವಿಲಾಸವನ್ನೂ, ವಿನಯವನ್ನೂ ನೋಡಿ, ಆನಂದಭರಿತರಾಗಿ ಇರತಿದ್ದರು. ಹೀಗಿರುವಲ್ಲಿ ಹೊರಗಿನಿಂದೊಬ್ಬ ದಾದಿಯು ಓಡಿಬಂದು, ಅಯಾ ! ಬನ್ನಿ ಬೇಗ ! ಬನ್ನಿ ! ನಿಮ್ಮನ್ನು ರಾಣಿಯವರು ನೋಡ ಬೇಕೆಂಬ ಕುತೂಹಲದಿಂದ ಕಾದುಕೊಂಡಿರುವರೆಂದು ಹೇಳಿ, ಅವರಿಬ್ಬ ರನ ಮತ್ತೊಂದು ಅಂತಃಪುರಕ್ಕೆ ಕರೆದುಕೊಂಡುಹೋದರು. ಆ ಅಂತಃಪುರವು ಅತಿರವವಾದ ಅಮೃತಶಿಲಾನುಯಗಳಾದ ಕಂಭ ಗಳಿಂದಲೂ, ಪಚ್ಚೆಮಣಿಯ ಬೋದಿಗೆಯಿಂದಲೂ, ಸುವರ್ಣದ ಬಾಗಿಲುನಾ ಡಗಳಿಂದಲೂ, ಚಿತ್ರ ವಿಚಿತ್ರ ವ ದ ಪುತಳಿಗಳಿಂದಲೂ, ಅಲಂಕೃತವಾಗಿ ಶೀತಲವಾದ ಮಂದಮಾರುತನನ್ನು ತಂದೊಡ್ಡುವ ಜಾತಿರತ್ನಗಳಿಂದ ನಿರಿತ ನಾದ ಕಿಟಕಿಗಳಿಂದಲೂ, ಶೋಭಿತವಾಗಿ ಪಟ್ಟದುಕೊಲದಲ್ಲಿ ಸೃಷ್ಟಿ ಯೊಳಗಣ ವಿಚಿತ್ರ ವನ್ನೆಲ್ಲಾ ತೋರ್ಪಡಿಸುವಂತ ಬರೆದಿರುವ ಪರದೆಗೆ ಳನ್ನು ಬಾಗಿಲಾಗಿಹೊಂದಿ, ಮನೋಹರವಾದ ಜರತಾರಿಯ ವಸ್ತ್ರಗಳನ್ನು ಹಾಸಿ, ದೀಪಗಳಿಂದಲೂ, ರತ್ನಗಳಿಂದಲೂ, ಅಲಂಕೃತವಾಗಿರುವ, ದೀಪಿಕಾ ಸನಗಳಿಂದಲೂ ಮನೋಹರವಾಗಿ, ಅಲ್ಲಲ್ಲಿಗೆ ತಕ್ಕಂತೆ ಅಲಂಕಾರಮಾಡಿ, ಸಿದ್ಧಪಡಿಸಿರುವ ಕುರ್ಚಿಗಳಿಂದಲೂ, ಸೋಫಾಗಳಿಂದಲೂ, ವನೊಬ್ಬ ಮಾಗಿರುವ, ಆ ಅಂತಃಪುರವನ್ನು ನೋಡಿ, ಒಳಕಿಟಕಿಯಕಡೆಗೆ ತಿರುಗಿ ನೋಡಲು, ನಾನಾವಿಧಗಳಾದ ಲತೆಗಳಿಂದಲೂ, ಫಲವೃಕ್ಷಗಳಿಂದಲೂ, ಚಂದ ಕಾಂತಶಿಲೆಯ ಸೋಪಾನವನ್ನು ಪುಷ್ಕರಿಣಿಯಿಂದಲೂ, ಹೆಸರು, ಕೆಂಪು, ಹಳದಿ, ನೀಲ, ಕೈತವೆಂಬ ವರ್ಣಗಳನ್ನು ತಂತಮ್ಮ ಕಾಂತಿ ಯಿಂದ ಸೂರ್ಯರಶ್ಮಿಗೆ ಉಂಟುಮಾಡುತ್ತಿರವಂತೆ ಬೆಳೆದು ನಿಂತಿರುವ ಗಿಡಮರಗಳುಳ್ಳ ಉದ್ಯಾನವನ್ನು ನೋಡಿ, ಆನಂದಭರಿತರಾಗಿ, ಅದರ ವರ್ಧದಲ್ಲಿ ಅಂದವಾಗಿಯೂ, ಬಂಧುರವಾಗಿ ಇರಿಸಿರುವ ಜಯಂತ್ರ | ದಿದ ಶೋಭಾಯಮಾನವಾಗಿ, ಜಲಕಣಗಳು ಉರಿ ಬೀಳುವುದನ್ನು ನೋಡುತ್ತಾ, ಆ ಉದ್ಯಾನವನದಲ್ಲಿರುವ ನನಜಾತಿಯ ವ್ಯಕ್ತತೆಗಳ