ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು,

  1. Kಲಿ ಪೂರ್ವ ಪರಿಚರ್ಯದ ಸಿಯಳಂತೆ, ಉಡುಪು ಹಾಕಿಕೊಂಡಿರುವ, ಇಪ್ಪತ್ತುಜನ ದಾದಿಯರಿದೊಡಗೂಡಿ ಸಿಂಹಾಸನದಬಳಿಗಬಂದು ನಿಂತಳು, ಇಂತಂದು ಹೇಳಿ, ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳ ಗಿನಜಾವದಲ್ಲಿ ಮರಳಿ ಹೇಳಲಾರಂಭಿಸಿದಳು,

೧y೭ ನೆಯ ರಾತ್ರಿ | ಕಥೆ. ವಹರಜಾದಿಯು ಸುಲ್ತಾನರನ್ನು ಕುರಿತು, ಇಂತೆಂದು ನುಡಿಯ ಲಾರಂಭಿಸಿದಳು. ರಾಣಿಯಾದ ನೇಮ,ಸೆನೆಹರು, ತನ್ನ ರೂವಾ... ಶಯಕ್ಕೆ ತಕ್ಕಂತೆ ಹೊಳೆ ಹೊಳೆದು ಥಳಥಳಿಸುವ ಉತ್ತಮವಸ್ತ್ರಗಳನ್ನೂ ಧರಿಸಿ, ವಸಾಭರಣಕ್ಕೆ ಯೋಗ್ಯವಾದತರದಿಂದ ಸುವರ್ಣಭರಣಗಳನ್ನು ಅಲಂಕಾರಗಳಿಗೆಲ್ಲಾ ಮುಖಂಶವಾದ ರತ್ನ, ಕೆಂಪು, ವಜ), ಮುತ್ತು, ಮೊದಲಾದವುಗಳನ್ನು ಅಂದಕ್ಕೆ ತಕ್ಕಂತೆ ಆಯಾಸ್ಕಲದಲ್ಲಿ ಆಲಂಕರಿಸಿ ಕಂಡು, ಮುಖವರ್ಚಸ್ಸಿನಿಂದಲ, ಆಭರಣಂಗಳ ಕಾಂತಿಯಿಂದಲೂ, ನಡೆಗೆ ಯ ವೈಯಾರದಿಂದಲೂ, ಕಡೆಕಣ್ಮನ ಬೆಡಗಿನಿಂದಲೂ, ಸ್ವಭಾವ ಯೋಗ್ಯವಾದ ವಿಲಾಸದಿಂದಲೂ, ತನ ರಾಣಿಯಾದ ಪ್ರಮುಸೆಲ್‌ ನೆಹರೆಂಬ ಭಾವವನ್ನು ತೆ ನೀರ್ದ ಪುತ್ರ ಕಾರುಗಿಲ ಮಧ್ಯದಲ್ಲಿ ಮುಚ್ಚಿಕೊಂಡು ಇರುವ ಸಣರ್ಯಕಿರಣಗಳಂತ ಕಾಂತಿಹೀನಳಾಗದೆ ಸುದ ಭಾಯುಕ್ತ ನಾದ ಸೂರ್ಯನ ತೇಜಸ್ಸಿಗಿಂತಲ್ಲ, ನೂರ್ಮಡಿಯಧಿ *ದ ಕಾಂತಿಯ ನುಸರಿಸುತ್ತ ಸಿಂಹಾಸನದ ಬಳಿಕ ನಡೆದು ಸುತ್ತಿ ಸುತ್ತಿರುವ ಸಿಯರು ಮರ್ಯಾದೆಯಿಂದ ವಂದಿಸುತ್ತಿರಲು, ತಾನು ಸಿಂಹಾಸನದ ಮೇಲೆ ಕುಳಿತುಕೊಂಡು, ಅವರನ್ನು ಸನ್ಮಾನಿಸಿದಳು, ಆದರೆ ಪರ್ಸಿಯಾ ರಾಜಕುಮಾರನು ಸುಲ್ತಾನಿಯನ ನೆಲೆ ಯಾಗಿ ನಟ್ಟ ಕಂಡಿರುವ, ತನ್ನ ದೈಯನ್ನು ಹಿಂದಿರುಗಿಸಲಾರದೆ, ತನ್ನ ಸ್ನೇಹಿತನಾದ ವರ್ತಕನನ್ನು ಕುರಿತು, ಅಯಾ ! ಹಡುಕುತಿ ದ ವಸ್ತುವು ತನಗಿದೆ, ದೊರಕಿದಮೇತಿ, ಪುನಹ ಹುಡಕಬೇಕ ? ಒಂದಾ ನೋಂದುವಿಷಯ ಜ್ಞಾನದ ನಿಜಸ್ಥಿತಿವ. ತಿಳಿದಬಳಿಕ ಸಂದೇಹ ಉಂಟಾಗು ವುದೆ ? ಈ ಮನೋಜ್ಯ ರಕಲೆ: ವಣ ಸಂದಾದಿಗಳಿಂದ ಕೂಡಿದ