ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಯ೯ ನೈಟ್ಸ್ ಕಥೆಗಳು, ೫೬೩ ನನ್ನ ಜೊತೆಯಲ್ಲಿ ಬಂದನು. ಈತನಸಹ ವರ್ತಕನಬಳಿಯಲ್ಲಿ ಹಣ ವನ್ನು ತರುವುದಕ್ಕಾಗಿ ಹೋಗಿದ್ದುದರಿಂದ, ಇನ್ನುಹೊತ್ತಿನಲ್ಲಿ ಇಲ್ಲಿಗೆ ಬರಬೇಕಾಯಿತಂದ, ನಾನು ದಾರಿಯಲ್ಲಿ ಬರುತ್ತಿರುವಾಗಲೂ ಕೂಡ ಈ ರಾಜಪುತ್ರನಿಗೆ ನನ್ನ ಕೈಲಾದ ಸಹಾಯವನ್ನು ಮಾಡಿದರೂ ಈತನ ಅಪ್ಪ ಸ್ವತಯು ಕಡಿಮೆಯಾಗಲಿಲ್ಲ. ಆದ .ದರಿಂದ ನಿನ್ನ ಜೆನಕ ಬಂದುದ ರಿಂದ, ನಿನ್ನ ಮನೆಗೆ ಬಂದು ಕದವನ್ನು ತಪ್ಪಿದೆವು. ಇರ್ಬತಿಹರನ ಸ್ನೇಹಿ ತನು ಆತನ ಮಾತುಗಳನ್ನು ನಂಬಿ ತನ್ನ ಕೈಾದ ಉಪಚಾರಗಳಿಂದ ಸತ್ರ ರಿಸಿ, ರಾಜಕುಮಾರನಿಗೆ ಬಹುವಾಗಿ ಉಪಚಾರವನ್ನು ಹೇಳಿ, ಆತನ ದೇಹಸ್ಥಿತಿಯನ್ನು ಗುಣಪಡಿಸುವುದಕ್ಕಾಗಿ, ತಕ್ಕ ಉಪಕರಣಗಳು ಸಿದ್ಧ ವಾಗಿರುವ ಒಂದು ಕೊಠಡಿಗೆ ಕರೆದುಕೊಂಡುಹೋಗಿಬಿಟ್ಟನು. ರಾಜ ಪುತ್ರನ ನಿದ್ರಾ ಭರದಿಂದ ಮೊಲಗಿಕೊಂಡಿದ್ದರೂ, ಹೇಮುಸೆಳನೆಹರಳು ಕಲೀಫರಿಗೆ .ದಕ- ತಳಾಗಿ ಬೇಡಿಕೊಳ್ಳುತ್ತಿರುವಂತ ಕನಸನ್ನು ಕಂಡು ಬಹುವಿಧವಾಗಿ ಹಂಬಲಿಸುತ ಗತಿಯನ್ನು ಕಳೆದನು. ಇರ್ಟ ತೆರನು ಯಾವಾಗಲೂ ಮನೆಯನ್ನು ಬಿಟ್ಟು ಹೊರಗೆ ಇದ್ದವನಲ್ಲವಾದುದರಿಂದ ಬಹು ಚಿಂತಾಕ್ತನಾಗಿ, ರಿಯಲ್ಲಾ ಹೊರ ೪ಾಡುತ ೆಳಗಿನ ಜಾವದಲ್ಲಿ ಮುಸ್ಲಿತಿಗೆ ಧಾನಕ್ಕಾಗಿ ಹೋಗುತ್ತಿರುವ ಜನರ ಶಬ್ದವನ್ನು ಕೇಳಿ, ತಾನು ತನ್ನ ಸ್ನೇಹಿತನಿಂದ ಅಪ್ಪಣೆಯನ್ನು ಪಡೆದು ರಾಜಕುಮಾರಿಸಹಿತನಾಗಿ ತನ್ನ ಮನೆಯನ್ನು ಸೇರಿ, ರಾಜಕುಮಾ ರನು ತನ್ನ ಸಂಗಡ ನಡೆದು ಕೊಂದುದಕ್ಕಾಗಿ ತುಂಬ ಪ್ರಯಾಸ ಪಡುತಿರು ವುದನ್ನು ಕಂಡು, ಬಹಳವಾಗಿ ಉಪಕಾರವನ್ನು ಮಾಡಿ, ತನ್ನ ಮನೆಯ ಲೊಂದಕೊಠ ತಿಯನ್ನು ಬಿಡಿಸಿಕೊಟ್ಟ, ಅಯಾ ! ನೀನು ಈ ದುರ ವಸೆಯಿಂದ ಬಹು ನಿತು > ನ ಗಿ ಸರ್ತ ಟಪಡುತಿರುವೆಯಾದುದರಿಂದ ನಿನ್ನನ್ನು ಒಂಟಿಯಾಗಿ ಕೇಳುತಿ.ನ.ವಬಕ್ಕೆ ನನಗೆ ಇನ್ಮವಿಲ್ಲ. ಅದ ಲ್ಲದೆ ನಿನ್ನ ಮನೆಯ ಉಪಚರಿಸಿತ*ಮಾಲೆ ಇಲ್ಲ. ಆದುದರಿಂದ ಸುಖವಾಗಿ ಈ ಸೆ.ಭಾವನೆ » ನ.ಲಗಿ, ನಿನ್ನ ಆಯಾಸವನ್ನು ಪರಿಹರಿ ಸಿಕೊಂಡು, ಸನಾಗಚಿ' ಕೆದು ನ.ಡಿ.ಲು ರಾಜಪು ತನು ಅಂದಾ ! ನೀನು ನನಗೋಸ್ಕರವಾಗಿ ಶವವನ್ನು ವಹಿಸಿರುವುದನ್ನು ನೋಡಿ, ನಿನ್ನನ್ನು ಬಹು ಆದರದಿಂದ ವಂದಿಸುವೆನು. ಆದರೆ ಇನ್ನು ಮೇಲೆ Fi & !