ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೭೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಬ, ಇದಕ್ಕಿಂತಲೂ ಹೆಚ್ಚಾಗಿ ನೀನು ಶುರುವನ್ನು ತೆಗೆದುಕೊಳ್ಳುವುದಾದರೆ ನಾನು ಒಂದುಕ್ಷಣವಾದರೂ ನಿನ್ನ ಮನೆಯಲ್ಲಿರದೆ ಹೊರಟುಹೋಗುವೆನೆಂದು, ಬಹು ವಿನಯದಿಂದ ನಾ ರ್ಥಿಸುವೆನು ಎಂದು ಹೇಳಲು, ಇರ್ಬತಿಹರನು ಗಾತಿ ) ಅರಮನೆಯಲ್ಲಿ ನಡೆದ ವ್ಯತ್ಯಾಂತನನ್ನು ತನ್ನ ಮನೆಯವರಿಗೆ ಹೇಳು ತಿದನು. ರಾಜಕುಮಾರನ ಸ್ನೇಹಿತರು ತಂಡತಂಡವಾಗಿ ಆತನಬಳಗ ಹೋಗಿ ಮಾತನಾಡುತ್ತ ವಿನೋದವಾಗಿ ಕ್ಯವನ್ನು ಕಳೆಯುತ್ತಿದ್ದುದ ರಿಂದ, ಪರ್ಷಿಯಾ ರಾಜಕುಮಾರನು ಸ್ವಲ್ಪ ಚೇತರಿಸಿಕೊಂಡನು. ಆದರೂ ಇರ್ಬತಿಹರನು ಆತನನ್ನು ತನ್ನ ಮನೆಯಲೆ ಇಟ್ಟುಕೊಂಡು, ರಾತಿ ) ವಿನೋದವಾಗಿ ಕಾಲವನ್ನು ಕಳೆಯಲೆಳಸಿ, ನೃತ, ಗೀತ ವಾದಾದಿ ಗಳಿಂದ ಬಹು ವಿಭಣೆಯಾಗಿ ಸಂಗೀತವನ್ನು ಮಾಡಿಸಿದನು. ಆ ಗೀತ ಭಗವನ್ನೂ ಮೃದಂಗಧ ಇನಿಯನ ಹೇಳಿ, ರಾಜಕುಮಾರನು ನೆನು ಸೆಳನೆಹರಳನ್ನು ನೆನೆದುಕೊಂಡು, ಮೊದ೬ಗಿಂತ ದುರ್ಬಲನಾಗಿ ಬಿದ್ದು ಕೊಂಡನು. ನಂತರ ಆತನ ಜೀವಕರಕೊಡ ತು , ಯಾದವ ತಾನನನ್ನು ಹುಡುಕಿಕೊಂಡುಬೂದು, ಉವಚರಿಸುತ್ತಿದ್ದರು, ಬೆಳಗಿದಕೂಡಲೆ ಇರ್ಬತಿಹರನು ದುರ್ಬಲನಾಗಿರುವ, ತನ್ನ ಸ್ನೇಹಿತನನ್ನು ಆತನ ಪರಿವಾರದವರಸಂಗಡ ಕರೆದುಕೊಂಡುಹೋಗಿ ಮನೆ ಯನ್ನು ಸೇರಿಸಿ, ಆತನಬಳಿಯಲ್ಲಿ ತಾನು ಮಾತ್ರ ಗೊಬ್ಬರವಾಗಿ ಕುಳಿತು ಕೊಂಡು, ಮಾತನಾಡುತ ನೆಮುಸೆಲ್‌ನೆಹಗಳನ್ನು ನೀನು ಮೋಹಿಸಿರು ವುದರಿಂದ ಅತ್ಯಂತ ದುರವಸೆಗಳು ಭಾ ಪವಾಗುವುದರಲ್ಲಿ ಯಾವಸಂಕ ಯವೂ ಇಲ್ಲ. ಆಕೆಯ ಸ್ಥಿತಿಯ, ಗುಣಾತಿಶಯಗಳೂ, ಅವಳಿಗಿರುವ ನಿರ್ಬಂಧವೂ ನನಗೆ ತಿಳಿದಿರುವುದು, ಆದುದರಿಂದ ನಿರ್ವರ ಮೋಹ ದಿಂದ ನಿನಗೆ ಸುಖವೂ ಇಲ್ಲ. ಆಕೆಗೆ ಇದರಿಂದ ಕೇಡು ಸಂಭವಿಸುವದೆಂದು ಹೇಳಲು, ಅಯಾ ! ಎಲ್ಲಮಾ ತನ್ನ ೬ ಯಿಯಲ್ಲಿ ಆಡುವುದು ಸುಲಭ ! ತಾನು ಆಚರಿಸುವುದುಮಾತ ಬಹು ದ ರಾಸವಾಗಿರುವುದು, ನೀನು ತಿಳಿದಿರುವಂತೆ, ಆ ಸುಂದರಾಂಗಿಯಿಂದ ನಾನು, ಅದಣವನ್ನು ಸೇರಲೂ ಗುವೆನೆಂದು, ನಿನ್ನ ಸಂಗಡ ನಾನು ಮೊದಲೆ ಹೇಳಿರುವೆನಲ್ಲಾ! ಎಂದು ನುಡಿದ ರಾಜಪುತ ನನ್ನು ನೋಡಿ, ಆತನ ಮಾತುಗಳನ್ನು ಚಿಂತಿಸಿನೋಡಿ.