ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುವಸ ಯಾಮಿನೀ ವಿನಹ ಎಂಬ, ತನ್ನ ಆಪ್ತಮಿತ್ರರಿಂದಲೂ, ರೋಗಕಾರಣವನ್ನು ತಿಳಿದುಕೊಳ್ಳಬೇಕೆಂದು ಸುತ್ತಲೂ ಮುತ್ತಿಕೊಂಡಿರುವ ವೈದ್ಯಶಿಖಮಣಿಗಳಿಂದಲೂ ಪರಿವೇಷಿತ ನಾಗಿ, ಮಲಗಿರುವ ರಾಜಕುಮಾರನನ್ನು ಕಂಡನು. ರಾಜಪುತ್ರನು ಆತ ನನ್ನು ನೋಡಿದಕೂಡಲೆ, ತನ್ನ ಸ್ನೇಹಿತನನ್ನು ನೋಡಿದುದಕ್ಕಾಗಿ, ಈವೈದ್ಯರು ತನ್ನ ರೋಗಕಾರಣವನ್ನು ತಿಳಿದುಕೊಳ್ಳಲಾರದೆ, ಪ್ರಯಾಸ ಪಡುತ್ತಿರುವುದಕ್ಕಾಗಿಯೂ, ಸಂತೊಸ ಪರಿಹಾಸಕರೂಪವಾದ ಹುಸಿನಗೆ ಯನ್ನು ಬೀರಿದನು. ಸ್ವಲ್ಪಹೊತ್ತಿಗೆ ಸ್ನೇಹಿತರೂ ವೈದ್ಯರೂಪಕ ಹೊರಟುಹೋದಬಳಿಕ, ಇರ್ಬಳೆಕರನು ಒಂಟಿಯಾಗಿ ರಾಜಪುತ ನಬಳಿಗೆ ಬಂದು, ಅಯಾ ! ನಿನ್ನ ದೇಹಸ್ಥಿತಿಯು ಹೇಗಿರುವುದೆಂದು ಕೇಳಿದನು, ರಾಜಕುಮಾರನು ಅಯಾ ! ಕ್ಷಣಕ್ಷಣದಲ್ಲಿ ವ್ಯದ್ಧಿಯಾಗುತ್ತಿರುವ, ನನ್ನ ಮೋಹಕ್ಕೆ ಪಾತ್ರಳಾದ ಪ್ರಮುಸೆಲ್‌ನೆಹರಳು ಬದುಕಿರುವಳೋ, ಇಲ್ಲವೋ, ಎಂಬ ಅನುಮಾನವು ನನ್ನ ವ್ಯಾಧಿಯನ್ನು ಹೆಚ್ಚಿಸಿ, ಬಂಧು ಮಿತ ) ಕಳತಾದಿಗಳಿಗೆ, ದಾರುಣವಾದ ಹೆದರಿಕೆಯನ್ನು ಉಂಟುಮಾಡಿ, ರೋಗಕಾರಣವನ್ನು ತಿಳಿದುಕೊಳ್ಳಲಾರದೆ, ನಾನಾವಿಧವಾದ ಚಿಕಿತ್ಸೆಗಳನ್ನು ಮಾಡುತ್ತಿರುವ, ಈ ವೈದ್ಯರ ಸಾಮರ್ಥ್ಯವನ್ನು ವ್ಯರ್ಥಮಾಡು ರುವುದು ಎಂಬುದನ್ನು ನಿನ್ನ ಸಂಗಡ ಹೇಳದಿರಬಾರದಯ್ಯಾ! ನೋಡು, ಈ ಜನರು ನನ್ನ ಸುತ್ತಲೂ ಮುತ್ತಿಕೊಂಡು ನಾನಾವಿಧವಾದ ತೊಂದರೆ ಯನ್ನು ಕೊಡುತಿದ್ದರೂ, ಅವರನ್ನು ತಿರಸ್ಕರಿಸುವುದು ಗೌರವವಲ್ಲ ಎಂದು ತಿಳಿದು, ಎಲ್ಲಾ ತೊಂದರೆಗಳನ್ನು ಸಹಿಸಿಕೊಂಡಿರುವೆನು, ನೀನು ಮಾತ್ರ ನನ್ನ ಬಳಿ ಯಲ್ಲಿ ಬಂದು ಕುಳಿತುಕೊಂಡಿರುವುದರಿಂದಲೆ, ನನ್ನ ಮನಸ್ಸು ಸ್ವಲ್ಪ ಸಂತೋಷವಾಗಿರುವುದು. ಆದುದರಿಂದ ನೀನು ನನ್ನನ್ನು ಎಡೆಬಿಡದೆ ಇರಬೇಕೆಂದು ಬೇಡಿಕೊಳ್ಳುವೆನು, ಇನ್ನು ರಾಣಿಯಕಡೆಯ ವರ್ತಮಾನವೇನುಂಟು, ದಾದಿಯು ಬಂದಿದ್ದಳೆ! ಏನುಕೇಳಿದಳೆ ದು ಕೇಳಿದನು. ಇA೯ತಹರನು ಅವಳ ವರ್ತ ಮಾನವನ್ನೇ ಕಾಣೆನೆಂದು ಹೇಳಲು, ರಾಜಕುಮಾರನು ಕಣ್ಮರನ್ನು ಸುಸತ್ಯ ಯಾವನಾತನ ಅಡದೆ ಬಹಳ ಹೊತ್ತಿನವರೆಗೂ ಸುಮ್ಮನೆ ಕುಳಿತಿದ್ದನು. ಇರ್ಬ ತೆಹರು, ಅಯಾ ! ನಿನ್ನ ಧರ್ಮ ಸುಮ್ಮನಿರು,