ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೫೬೯ ಭಗವಂತನು ನಮ್ಮಗಳಿಗೆ ದಯಪಾಲಿಸಲೆಂದು ಸಾ ರ್ಥಿಸುವೆನು. ಇದೇ ನನ್ನ ಪ್ರಾರ್ಥನೆ ಎಂದು ಬರೆದಿರುವ ಕಾಗದವನ್ನು ಓಹು ಆನಂದದಿಂದ ಓದುತ್ತಾ ಕೆಲವು ಕಡೆಗಳಲ್ಲಿ ಕಣ್ಣೀರನ್ನೂ, ನ.ತೆ ಕೆಲವು ಕಡೆಗಳಲ್ಲಿ ನಿಟ್ಟುಸುರನ್ನೂ ಬಿಡುತ್ತಾ, ಮರಳಿ ಮರಳಿ ಆ ಕಾಗದವನ್ನು ಓದಿಕೊ ಇಂತಾ ಆನಂದವೂ, ವ್ಯಸನಪೂ, ಅಲ್ಲದೆ ಮದ್ಯಸನದ ಭಾವವನ್ನು ಹೊಂದಿ, ಭ ಮಿಸಿದವನಾಗಿರುವ ರಾಜಕುಸಾರನನ್ನು ನೋಡಿ, ಇರ್ಬ ತಹರನು ಅಯಾ ! ದಾದಿಯು ಬಹಳ ಹೊತ್ತಿನಿಂದಲೂ ಕಾದುಕೊಂಡು ಇರುವಳು. ಅವಳಿಗೆ ತಕ್ಕ ಉತ್ತರವನ್ನು ಹೇಳಿ ಎತತರವನ್ನು ಹೇಳಿ ಕಳುಹಿಸು. ಇಲ್ಲವೇ ಕಾಗದವನ್ನು ಬರೆದು ಕಳುಹಿಸಂದು ನುಡಿ ಯಲು, ರಾಜಕುಮಾರನು, ತನ್ನ ಅವಸ್ಥೆಯಲ್ಲಿ ಕಾಗದವನ್ನು ಹೇಗೆ ಬರೆಯಲೆಂದು ಚಿಂತಿಸುತ್ತ, ಕಾಗದವನ್ನು, ಶಾಯಿಕುಡಿಕೆಯನ್ನು, ಬರೆ ಯುವ ಕಡ್ಡಿಯನ್ನು ಸಹ ತಂದು ಮುಂದಿಟ್ಟುಕೊಂಡನು. ಇಂತೆಂದು ಹೇಳಿ, ಸಹರಜಾದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವ ದಲ್ಲಿ ಹೇಳಲಾರಂಭಿಸಿದಳು. ೧* ಸಯ ರಾತಿ ಕಥೆ. ಪರ್ಷಿಯಾ ರಾಜಕುಮಾರನು ಕೆ ಗದವನ್ನು ಬರೆಯುವುದಕ್ಕೆ ಆರಂಭಿಸಿ, ಸೇಮುಸಲೇನೆಹರು ತನಗೆ ಕಳುಹಿಸಿದ ಕಾಗದವನ್ನು ತೆರೆದು ಇಟ್ಟುಕೊಳ್ಳುವಂತೆ ಇರ್ಬ ಹರಸಿಗೆ ಹೇಳಿ, ಅದರಲ್ಲಿ ಬರೆದಿರುವ ಸಂಗತಿ ಗಳಗಲ್ಕಾ ಜವಾಬನ್ನು ಬರೆಯುತ್ತಿರುವಾಗ, ಕಣ್ಣೀರಿನಿಂದ ಕಾಗದ ವನ್ನು ಬರೆಯಲಾರದೆ, ಅತ್ಯಂತ ಪ್ರಯಾಸದಿಂದ ಬರೆದುದನ್ನು ಇರ್ಬ ತೆರರನ ಕೈಗೆ ಕೊಟ್ಟು ಸರಿತಪ್ಪುಗಳನ್ನು ತಿದ್ದುವುದಕ್ಕಾಗಿ ಇಂತೆಂದನು. ಅಯಾ ! ಮಿತ್ರನೇ ! ನೀನು ಈ ಕಾಗದವನ್ನು ಓದಿನೋಡು ಎನಲು ಆತನು ಕಾಗದವನ್ನು ಕೈಗೆ ತೆಗೆದುಕೊಂಡು, ಓದಲಾರಂಭಿಸಿದನು, ನನ್ನ ಪ್ರಾಣನಾಯಕಿಯಾದ ಸೇಮಸೆಲ್‌ನೆಹರಳೆ ! ನಾನು ಮಹಾ ಶೋಕಸಾಗರಗಸ ನಾಗಿ ತೇಲಾಡುತ್ತಿರುವಾಗ, ಅದರಿಂದ ನನಗೆ ಮಹ ಇಾದ ವ್ಯಸನಗಳು ಸುಪ್ತವಾದವು. ನೀನು ನನ್ನ ಶತ್ರುವಾ ದವನ ಕಾಲಿನ ಮೇಲೆ ಬಿದ್ದು, ನರಳ:ತಿರುವಾಗ ವಿಕಾಸವಾದ ನನ್ನ ನೇತ್ರಗಳ ಬರ ವಣಿಗೆಯನ್ನೂದುವ ಕಾಲಕ್ಕಿಂತಲೂ, ಈ ಶಿಶಯವಾಗಿ ಕಾಲಾಗ್ನಿ ಯನ್ನು