ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು.

  1. ಲಿ, ಅವನು ನನ್ನ ಮೊದಲ ಸಹೋದರನತಯೇ ಬರಿದಾಗಿಯೆ ಬಂದನು. ಆದರೆ ಆಕಾಲಕ್ಕೆ ಸರಿಯಾಗಿ ನನಗೂ ಒಂದುಸಾವಿರ ರೂಪಾಯಿ ಲಾಭ ಉಂಟಾಗಿತ್ತು. ಆದುದರಿದ ನಾನು ಆತನನ್ನು ಆದರಿಸಿ ಅವನಿಗೆ ಒಂದು ಸಾವಿರರೂಪಾಯಿಯನ್ನು ಕೊಟ್ಟನು. ಅವನು ಅದನ್ನು ತೆಗೆದುಕೊಂಡು ಅಂಗಡಿಯನ್ನಿಟ್ಟುಕೊಂಡು ಸುಖವಾಗಿದ್ದನು. ಬಳಿಕ ನನ್ನ ಬಳಿಗೆ ಇಬ್ಬರು ಅಣಣ ತಮ್ಮಂದಿರು ಬಂದು ನಾವು ಸಮುದ ದ ಮೇಲೆ ಪ | ಯಾಣ ಮಾಡಿ ವ್ಯಾಪಾರ ಮಾಡಬೇಕೆಂದಿರುವೆವು. ನೀನು ನನ್ನ ಜೊತೆಗೆ ಬರುತ್ತಿಯಾ ? ಎಂದು ಹೇಳಿದರು. ಅದಕ್ಕೆ ನಾನು ನೀವು ಒಂದು ಸಾರಿ ದೇಶಾಂತರ ಪ್ರಯಾಣದಿಂದ ಲಾಭವನ್ನು ಹೊಂದಿದರಲ್ಲಾ ! ನಾನು ಈಗ ಸಿಕ್ಕುವ ಲಾಭದಿಂದಲೇ ತ್ಯವನಾಗಿರುತನೆ, ಪರದೇಶ ಕಯೋಗಿ ಮತ್ತೆ ಲಾಭವನ್ನು ಸಂಪಾದಿಸಬೇಕು ಎಂದು ಹೇಳಿದೆನು. ಅವರು ನನ್ನನ್ನು ಒಪ್ಪಿಸುವುದಕ್ಕಾಗಿ, ಇನಾಧವಾದ ಬೋಧನೆಯನ್ನು ಮಾಡಿ, ಐದುರ್ಮಗಳ ವರೆಗೂ ನನ್ನನ್ನು ಪೀಡಿಸುತ್ತಿದ್ದ ಕಡೆಗೆ ತಮ್ಮ ಕೋರಿಕೆಯನ್ನು ನೆರವೇರಿಸಿ ಕೊಳ್ಳಲು ಸಂಪೂರ್ಣವಾದ ಶಕ್ತಿ ಯನ್ನು ಸಂಪಾದಿಸಿ ಕೊಂಡರು. ಆದಕಾರಣ ನಾನು ಹಡಗಿನ ನಾನಾ ರಕ್ಕೆ ಬೆಕಾದ ಸರಕುಗಳನ್ನೆಲ್ಲ ಸಿದ್ಧ ಮಾಡಿಟ್ಟು ಕೊಂಡೆನು. ನಾವೆ ಲ್ಲರೂ ದಯಾಣ ಸನ್ನದ್ದರಾಗುವ ಕಾಲದಲ್ಲಿ. ಮೂಲ ಧನಕ್ಕಾಗಿ ನಾನು ಕೊಟ್ಟಿದ್ದ ಹಣವನ್ನು ನನ್ನ ಇಬ್ಬರು ಸಹೋದರರೂ ದುಂದು ವೆಚ್ಚದಿಂದ ಹಾಳು ಮಾಡಿ ಕೊಂಡಿರುವಂತೆ ನನಗೆ ತಿಳಿಯ ಬಂದಿತು. ಆದರೂ, ನಾನು ಅವರಮೇಲೆ ಕೊದ ಮಾಡಲ್ಲ. ಅಯ್ಯೋ ! ಸಹೋ ದರಭಾವವು ಅತ್ಯಂತ ಶಾ೦ತಿಮಲವಾದುದಲ್ಲವೆ ? ನನಗೆ ಮುಂದೇನೂ ತೋಚಲಿಲ್ಲ. ಆಕಾಲದಲ್ಲಿ ನನ್ನ ಆಸ್ತಿಯನ್ನು ಲೆಖ್ಯಮಾಡಿ ನೋಡ ಲಾಗಿ ಆರುಸಾವಿರ ವರಹಗಳನ್ನು ಇದ್ದಿತು.ಕೂಡಲೆ ನಾನು ಅದನ್ನು ಎರಡುಭಾಗ ಮಾಡಿ, ನನ್ನ ಸಹೋದರರನ್ನು ಕುರಿತು ಇಂತೆಂದು ಹೇಳಿದೆನು; -

ಎಲೆ ನಗೆ ಬರವಾ ! ಇದುವರೆಗೆ ನೀವು ಪೋಲುಮಾಡಿದ ಆಸಿಯಬಿಚಾರ ಹಾಗಿರಣ, ಗಗ ನನ್ನರವ ಆರ್ಗುಸಿರ ರೂಪಾಯಿ ಗಳನ್ನು ಎರಡು ಭಾಗ ಮಾಡಿ, ಅದರಿಂದ ಭಾಗವನ್ನು ಹಡಗಿನ C