________________
ಅರೇಬಿರ್ಯ ನೈಟ್ಸ್ ಕಥೆಗಳು, ೫೯೯ ಮನೆಯ ಅನುಕೂಲಪಡಿಸಬೇಕೆಂದು, ರಾಣಿಯವರು ಹೇಳರುವರೆಂದು ನುಡಿಯಲು, ರತ್ನ ಪಡಿವಾಪರಿಯು, ನಾನು ಅವರಮಾತಿಗೆ ಸಮ್ಮತಿಸಿ ದರೂ, ನನಗೆ ಪ್ರತ್ಯೇಕವಾಗಿ ಯಾರೂ ವಾಸಮಾಡದಿರುವ ಒಂದು ಮನೆ ಉಂಟು. ರಾಣಿಯವರು ಅಪ್ಲಿಗೆ ಬರುವುದಾದರೆ, ಸರ್ವರಿಗೂ ಅನುಕೂಲ ವಾಗಿರುವುದು. ಇದನ್ನು ನಿಮ್ಮ ರಾಣಿಗೆ ತಿಳಿಸಿ, ಅವರ ಅಭಿಮಾ ಯ ವನ್ನು ತಿಳಿದುಕೊಂಡು ಬಾರೆಂದು ಹೇಳಲು, ರಜಿಯು ಬಹು ಜೆಗ್ರತೆ ಯಿಂದ ಅರಮನೆಗೆ ಹೋಗಿ, ಹಿಂದಿರುಗಿ ಬಂದು ರತ್ನಜಡಿವಾವಾರಿಯನ್ನು +ುರಿತ , ಅತ್ಮಾ ! ಈದಿನ ರಾಣಿಯವರು ಬಹು ಸಂತೋಷದಿ' ದ ಆಸ್ತಿ ಬರುತ್ತಾರೆಯಂತ. ಇದೆ ಬೇಕಾದ ಸಾಮಾನುಗಳನ್ನು ಸಿದ್ಧಪಡಿಸಿ ಕೊಳ್ಳುವುದಕ್ಕಾಗಿ, ಈ ಹಣದ ಶೈಲಿಯನ್ನು ಕೊಟ್ಟಿರುವರೆಂದು ಹೇಳಿ, ಬೇಕಾದ ಫಲಹಾರದ ದಿನಸುಗಳನ್ನು ತರುವಂತೆ ಗೊತ್ತುಮಾಡಿ, ಮನೆ ಯನ್ನು ಅಲಂಕರಿಸಲು ತಾನು ನಿಂತುಕೊಂಡಳು, ರತ್ನ ವಡಿವಾನರಿಯು ಸಮಸ್ತ ಕಾರ್ಯಗಳನ್ನು ಸಿದ್ಧ ಮಾಡಿ, ರಾಜಪುತನಬಳಿಗೆ ಬಂದು, ನಿನ್ನನ್ನು ರಾಣಿಯಬಳಿಗೆ ಕರೆದುಕೊಂಡು ಹೋಗುವುದಕ್ಕಾಗಿ ಹಿಂದಿರುವೆನೆಂದು ಹೇಳಿದನು. ಕೊಡಲೆ ರಜಪುತ್ರನು ಅತ್ಯಾನಂದಭರಿತನಾಗಿ, ಉತ್ತಮವಾದ ವಸ್ತ್ರಗಳನ್ನು ಧರಿಸಿಕೊಂಡು, ಸಂತೋಷಯುಕನಾಗಿ ನಲಿಯು, ಇಬ್ಬರು ಚರಕರನ್ನು ಸಂಗದ ಕರೆದುಕೊಂಡು, ತನ್ನ ರತ್ನ ಪಡಿವಾ ಮಾರಿಯ ಜೊತೆಯಲ್ಲಿ ಹೊರಟನು. ಆತನು ಫಾವ್ರ ಗೋಪ್ಯವಾಗಿ ಸಂಚರಿಸಬೇಕೆಂಬ ನೆವದಿಂದ ಸಂದುಗೊಂದು ಗಳು ಸುತ್ತಿಸಿ, ಬಳಿಕ ಸಂಕೇತಭವನಕ್ಕೆ ಕಾಬಿಕರವಾರನನ್ನು ಕರೆದು, ಕೊಂಡು ಬಂದನು. ರಾಹಪುತ್ರನ ಒಹು ಸಂಭ್ರಮದಿಂದ ಅಲ್ಲಿನ ಆನಂ ದಗಳನ್ನು ನೋಡತಾ ಸೋಫಾದವಲೆ ಕುಳಿತುಕೊಂಡು, ರಾಣಿಯು ಬರುವವರಿಗೂ, ಏನೋದವಾಗಿ ಮಾತನಾಡುತ್ತಿದ್ದನು. ರಾಣಿಯು ಸಂಧಾ ಕಾಲದ ಸಾರ್ಥನೆಯನ್ನು ಮುಗಿಸಿಕೊಂಡು, ವಸಲಕರಭ ಸಿನ ಳಾಗಿ, ಇಬ್ಬರ, ದಾದಿಯರನು ತನ್ನ ನಂಬಿಕೆಗೆ ಪಾತ್ರ ೪. ದ ಸಖಿಯ ರನ್ನು ಸಹ, ಕರೆದುಕೊಂಡು, ಗೂಢವಾಗಿ ಪ್ರಯಾಣಮಾಡಿ, ಸುಕೇತಭವ ನಕ್ಕೆ ಬಂದಳು, ಕಡಲೆ ಕಾವುಕರಾದ ಆ ರಾಜಕುಮಾರನ ಮತ್ತು