ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬೬) ಅರೇಬಿರ್ಯ ನೈಟ್ಸ್ ಕಥೆಗಳು, ೬೦೧ ಅವರು ಈ ಭಟರನ್ನು ಕಳುಹಿಸಿರಬಹುದು. ಹಾ ! ರಾಜಪುತ್ರನ ಮತ್ತು ರಾಣಿಯ ದುರವಸ್ಥೆಯನ್ನು ಕುರಿತು, ನಾನೇನೂ ಸಹಾಯ ಮಾಡಲಾರದೆ ಹದನಾ ! ಅಕಟಾ ! ಎಂದು ಹೊರಳುತ್ತಾ, ಅರ್ಧರಾಯನ ರಿಗೂ ಸುಮ್ಮನಿದ್ದು, ನಂತರ ಗದ್ದಲವು ಅಣಗಿಹೋದಮೇಲೆ, ತನ್ನ ಚಾರಕನಿಂದ ಒಂದು ಕತ್ತಿಯನ್ನಿಸಿಕೊಂಡು, ಬಾಗಿಲಿಗೆ ಬಂದು, ಯಾರು, ಯಾರು, ಎಂದು ಕೂಗಲು, ಪ್ರತ್ಯುತ್ತರವು ಬಂದಕೂಡಲೆ, ತನ್ನ ಚಾಕ ರನೆಂದು ತಿಳಿದು ರತ್ನ ಪಡಿವಾನರಿಯು, ಆತನನ್ನು ಇಲ್ಲಿಗೆ ಬಂದು ಗದ್ದಲ ವನ್ನು ಮಾಡಿದವರು ಯಾರು ? ಆಗ ನೀನು ಎಲ್ಲಿ ಹೋಗಿದ್ದೆ ? ಎಂದನು, ಭಟರು ಅಯಾ ! ನಾನು ಈ ಕೈಸಾಲೆಯ ಗೋಡೆಯ ಮರೆಯಲ್ಲಿ ಅಡಗಿ ಕೊಂಡಿದೆನು, ಇಲ್ಲಿಗೆ ಬಂದು ಗದ್ದಲ ಮಾಡಿದವರು ರಾಜಭಟರಲ್ಯ. ಮತಾರೆನ್ನುವಿರೋ, ಮೂರುದಿನಗಳ ಮುಂಚೆ, ಇಲ್ಲಿನ ಭಾರಿ ಸಾರು ಕಾರನ ಮನೆಯನ್ನು ದೋಚಿಕೊಂಡುದ ದಾರಿಹೋಕರು ಈದಿನ ನೀನು ಉತ್ತಮವಾದ ಸಾಮಾನುಗಳನ್ನು ತೆಗೆದುಕೊಂಡುಬಂದ ವರ್ತ ಮಾನವನ್ನು ಕೇಳಿ, ಇಲ್ಲಿಗೆ ಬಂದು ದೋಚಿಕೊಂಡು ಹೋಗಿರಬೇಕೆಂದು, ನನಗೆ ತೋರುವುದೆಂದು ಹೇಳಿದನು, ಅಲ್ಲಿಂದ ಹೊರಟು ರತ್ನಾಡಿ ವ್ಯಾಪಾರಿಯು ಒಳ ಹೊಕ್ಕು ನೋಡುವಲ್ಲಿ, ಹೇಮುಸಲ್‌ ನೆಹರಳೂ, ಅವಳ ಆಭರಣಗಳೆ, ಮನೆಯಲ್ಲಿ ಇದ್ದ ಇತರ ಸಾಮಾನಗಳೂ ಇಲ್ಲದಿರ ವುದನ್ನು ಕಂಡು, ಹಾ ! ದೈವವೇ ! ನಾನು ಸಂಪೂರ್ಣವಾಗಿ ಮುಳುಗಿಹೋದೆನಲ್ಲಾ! ನನ್ನ ಮಿತ್ರರ ಮನೆ ಯಿಂದ ಎರವಾಗಿ ತೆಗೆದುಕೊಂಡುಬಂದಿದ್ದ ಸಾಮಾನುಗಳನ್ನು ತೆಗೆದು ಕೊಂಡುಹೋದರಲ್ಲಾ! ನಾನು ಅವರಿಗೇನು ಜವಾಬು ಹೇಳಲಿ ! ಅವು ಗಳ ಬೆಲೆಯು ಅತ್ಯಧಿಕವಾದವುಗಳಾದುದರಿಂದ, ನಾನು ಅದನ್ನು ಕೊಡು ಇದಕ್ಕೆ ಕೂಡ ಶಕ್ತನಾಗಿಲ್ಲವಲ್ಲಾ ! ಅದೆ . ! ನನ್ನ ಬರವಮಿತ್ರರಾದ ಗಣಿಯೂ, ರಾಜಪುತ್ರದ, ಏನಾದರೋ ತಿಳಿಯದಲ್ಲಾ ! ಅವರೂಕೂಡ ನನ್ನ ವಿಷಯದಲ್ಲಿ ಏಸು ಅನುಮಾನ ಪಟ್ಟುಕೊಂಡರೆ ತಿಳಿಯದು. ಸರ ಜಕಾರದಿಂವಲೂ, ನಾನು ಕೆಟ್ಟೆನೆಂದು ಪ್ರಲಾಪಿಸುತ್ತಿರಲು, ಆತನ ಮುಖ್ಯಸೇವಕತಲೆನು ಆತನನ್ನು ನೋಡಿ, ಅಯಾ ! ಇಾಣಿಯ