________________
ಅರೇಬಿರ್ಯ ನೈಟ್ಸ್ ಕಥೆಗಳು. ೬೦೩ ಎಲ್ಲರೂ ಹೊರಟುಹೋದಬಳಿಕ, ರತ್ನ ಪಡಿವಾಪಾರಿಯು ಊಟಮಾಡು ವುದಕ್ಕೂ, ಮನಸಿಲ್ಲದೆ ಸುಮ್ಮನೆ ಕುಳಿತಿದ್ದನು. ಆಗ ಬಾಗಿಲಬಳಿ ಇದ್ದ ಚಾರಕನೊಬ್ಬನು, ಓಡಿಬಂದು ಅಯಾ ನಾನು ಯಾವಾಗಲೋ ಗುರು ತುಕಂಡಿದ್ದ ಒಬಾನೊಬ್ಬ ಮನುಷ್ಯನು, ನಿನ್ನನ್ನು ನೋಡುವುದ ಕಾಗಿ ಬಂದಿರುವೆನೆಂದು ನಡಿಯಲ, ಆತನನ್ನು ಮನೆಯೊಳಕ್ಕೆ ಬರ ಮಾಡಿಕೊಳ್ಳುವುದಕ್ಕೆ, ರತ್ನ ಪಡಿವ್ಯಾಪಾರಿಗೆ ಮನಸ್ಸು ಬಾರದೆ, ತಾನೇ ಬಾಗ ಲಿಗೆಬಂದು ಅಯಾ ! ನೀನು ಯಾರೆಂದು ಕೇಳಲು, ಆತನು ಮಿತ್ರನೇ ! ನೀನು ನನ್ನ ಗುರುತನ್ನು ಮರೆತಿದ್ದರೂ, ನಾನು ನಿನ್ನನ್ನು ಪರಿಚಯ ಸನಂತೆ ಭಾವಿಸುವೆನೆಂದನು. ಹಾಗಾದರೆ ಒಳಗೆ ಬರಬಹುದಲ್ಲಾ ಎಂದು ರತ್ನ ಪಡಿವ್ಯಾಪಾರಿಯು ಹೇಳಲು, ಆತನು ಅಯಾ! ಇಲಿಗಿಂತಲೂ, ನಿನ್ನ ಮತ್ತೊಂದುಮನೆಗೆ ಹೋದರೆ, ಬಹಳ ಚೆನ್ನಾಗಿರುವುದಲ್ಲಾ ಎಂದನು. ರತ್ನಪಡಿವರ್ತಕನು ಅಯಾ ! ನನಗೆ ಮತ್ತೂಂದುವನೆ ಇರು ಇದು ನಿನಗೆ ಹೇಗೆ ತಿಳಿದಿರುವುದೆನಲು, ನನಗೆ ಚೆನ್ನಾಗಿ ತಿಳಿದಿರುವುದು, ಬಾ ! ಹದರಬೇಡ, ಸಂತೋಷಕರನಾದ ವರ್ತಮಾನವನ್ನು ಹೇಳುವೆ ನಂದಕೂಡಲೆ, ರತಪಡಿವಾವಾರಿಯು ಬೇಗನೆದ್ದು ಆತನ ಜೊತೆಯಲ್ಲಿ ಹೋಗುತ್ತಾ, ಹೊಸಬನನ್ನು ಕುರಿತು, ಅಯಾ! ಆ ಮನೆಯು ನಿನ್ನನ್ನು ಬರಮಾಡಿಕೊಳ್ಳುವುದಕ್ಕೆ ಯೋಗ್ಯವಾಗಿಲ್ಲವೆಂದು ಹೇಳಿದನು. ನಂತರ ಅವರಿಬ್ಬರೂ ಹೊರಟುಬರುತ್ತ ದಾರಿಯಲ್ಲಿ ಸಿಕ್ಕಿದ, ಆ ಮನೆಯನ್ನು ನೋಡಿ, ಅಲ್ಲಿಂದ ಯಾವುದೇ ಮಾರ್ಗದಲ್ಲಿ ನಡೆದು ಬಹುದೂರ ಬಂದುದ ರಿಂದ ರತ್ನಪಡಿವರ್ತಕನು ತುಂಬ ಆಲಸ್ಯವಂತನಾದನು, ಆದರೂ, ಆ ಮನು ಏನು ಆತನನ್ನು ಟೈಗಿದ್ ನದಿಯಿಂಒಳಿಗೆ ಕರೆದುತಂದು, ದೊಣಿಯಿಂದ ಅದನ್ನು ದಾಟಿ ನಂತರ ರತ್ನಪಡಿವರ್ತಕನು ತನ್ನ ಪುರುಷಾಯುಸ್ಸಿನಲ್ಲಿ ನೋಡದಿರುವಂತಹ ಒಂದುಮಾರ್ಗದಲ್ಲಿ ಕರೆದುಕೊಂಡು ಹೊರಟು ಒಂದಾ ನೊಂದುಮನೆಯನ್ನು ಸೇರಿ, ಬಾಗಿಲನ್ನು ಹಾಕಿಕೊಂಡು, ಒಳಗಡೆ ಇರುವ ಅಂತರ್ಗಹಕ್ಕೆ ಕರೆದುಕೊಂಡುಹೋದನು. ಅಲ್ಲಿ ಇನ್ನು ಹತ್ತು ಜನರಿ ದ್ದರು. ಅವರೆಲ್ಲರೂ, ಈತನಿಗೆ ಹೊಸಬರೇ ಆಗಿದ್ದರು. ಅವರೆಲ್ಲರೂ ಆತನಿಗೆ ವ್ಯರ್ಥವಾದ ಉಪಚಾರಗಳನ್ನು ಮಾಡದೆ ತಟಸ್ಥರಾಗಿ, ಬರಮಾಡಿಕೊp