ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೭೭) ಅರೇಬಿರ್ಯ ನೈಟ್ಸ್ ಕಥೆಗಳು, ೬೦೯ ಹೋಗುವುದಕ್ಕೆ ಅಪ್ಪಣೆಯನ್ನು ಬೇಡಲು, ಸನ್ನೆ ಮಾಡಿ ಅಪ್ಪಿಕೊಂಡು ಚಾರಕನನ್ನು ಬರಮಾಡಿ, ತಟ್ಟೆಗಳನ್ನು ಹೊತ್ತುಕೊಂಡುಹೋಗಿ, ರತ್ನಪಡಿವಾ ವಾರಿಯ ಮನೆಗೆ ತಲಪಿಸುವಂತೆ, ಸಂಜೆವಾಡಿ ತೋರಿಸಿ ದನ, ರತ್ನ ವಡಿವ್ಯಾಪಾರಿಯು ಹೊರಟುಗಿ ಮರುದಿನಗಳಾದರೂ, ಮನೆಗೆ ಬರಲಿಲ್ಲವಲ್ಲಾ! ಏನಾದನೋ ತಿಳಿಯದೆಂದು, ಆತನ ಸೇವಕರೂ, ಪತ್ನಿ ಪುತ್ರ ರೂಸಹ ಬಹಳವಾಗಿ ಚಿಂತಿಸುತ್ತಿದ್ದರು, ಆದರೆ ಆತನು ಮನೆಗೆ ಬಂದಕೂಡಲೆ ಅವರಿಗುಂಟಾದ ಆನಂದವನ್ನು ಇಷ್ಮೆ ಸರಿಯೆಂದು, ನಿಮ್ಮ ರಿಸಿ ಹೇಳುವುದಕ್ಕೆ ಮತಾರಿಂದಲೂ, ಆಗದೆ ಹೋಯಿತು. ಬಹಳವಾಗಿ ಆನಂದಯುಕ್ತನಾಗಿದ್ದ ವರ್ತಕನು ಎರಡುದಿನಗಳವರಿಗೂ, ಸುದಾರಿಸಿ ಕಂಡು ಭಯದಿಂದ ನಡುಗುತ್ತಾ, ರತಿ ಕಾಲದಲ್ಲಿ ನಿದೆ | ಇಲ್ಲದೆ ತುಂಬ ಭೀತನಾಗಿದ್ದರೂ, ಮುತ್ತಿನ ಹೊರಟು ಸ್ವಲ್ಪ ನಿರ್ಮಲವಾದ ಗಾಳಿ ಯಲ್ಲಿ ತಿರುಗಾಡಿಕೊಂಡು ನರಬೇಕೆಂದು, ಪೇಟಿಗೆ ಬಂದು, ತನ್ನ ಆದ್ಯ ಮಿತ ನಾದ ಒಬ್ಬ ವರ್ತ:ಸನ ಅಂಗಡಿಯನ್ನು ಸೇರಿ, ಬಹಳ ಹೊತ್ತಿನ ವರಿಗೂ ಮಾತನಾಡುತ್ತ ಕಾಲವನ್ನು ಕಳೆಯುತ್ತಿದ್ದನು. ಈ ಮಧ್ಯೆ ರಾಣಿಯ ದಾದಿಯೊಬ್ಬಳು ಬಂದು, ಆತನನ್ನು ಸನ್ನೆ ಮಾಡಿ ಕರೆಯಲು ಆತನು ಕಾಣದವನಂತೆ ದಿಗ್ಗನೆ ಎದ್ದು ಸುಮ್ಮನೆ ಹೊರಟುಹೋದನು. ಈ ಸಲದಲ್ಲಿ ಮಾತನಾಡುವುದಕ್ಕೆ ಅವಕಾಶವಿಲ್ಲ ವೆಂದು ತಿಳಿದು, ದಾದಿಯು ಆತನನ್ನು ಹಿಂಬಾಲಿಸಿ ಹೊರಟುಬರುತ್ತಾ, ವೇಗವಾಗಿ ನಡೆದುಹೋಗುತ್ತಿರುವ, ರದಡಿವಾ ಮಾರಿಯನ್ನು ಹೊಂದ ಲಾರದೆ, ನಿಟ್ಟು, ನಿಲ, ಸ್ವಲ್ಪ ನಿಲು. ಒಂದೇವಂದು ಮಾತಿರುವು ದೆಂದು ಬಹಳವಾಗಿ ಕೂಗಿಕೊಂಡಳು. ಆತ್ಮ ಸನಾ ಅವರಿಯು ಬಹಿರಂಗ ವಾಗಿ ಈಕೆಯೊಡನೆ ತಾನು ಮಾತನಾಡಿದರೆ ತನಗೂ ರಾಣಿಗ, ಏನೋ ಸಂಬಧವಿರುವುದೆಂದು ಚೆನ್ನಾಗಿ ತೋರೈಷಿಸಿದಂತೆ ಆಗುವುದೆಂದು ತಿಳಿದು, ಎಲ್ಲಿಯೂ, ಮಾತನಾಡದೆ ವೇಗವಾಗಿ ಓಡುತ್ತ ಕೊನೆಗೆ ಒಂದು ಮಸೀ ತಿಯಬಳಿಗೆ ಬಂದು, ಅಲ್ಲಿ ಯಾರೂ ಇಲ್ಲದಿದ್ದುದರಿಂದ ಬಹಳ ಹೊತ್ತು ಇಬ್ಬರೂ ಏಕಾಂತದಲ್ಲಿ ಮಾತನಾಡುತ್ತಿದ್ದರು. ಕಳ್ಳರ ಕೈಗೆ ಸಿಕ್ಕಿದ ಬಳಿಕ ತಾನು ತಪ್ಪಿಸಿಕೊಂಡುಬಂದ ಉಪಾಯವನ್ನು ಆತನಿಗೆ ಸವಿಸ್ತಾರ ವಾಗಿ ನುಡಿದು, ಆತನಿಂದ ರಾಣಿಯ ಮತ್ತು ರಾಜಕುಮಾರನ ಸ್ಥಿತಿಯನ್ನು