ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೧೧ ಗಾಡಿಯನ್ನು ನಿಲ್ಲಿಸಿ ಇಬ್ಬರು ಶಿಪಾಯಿಗಳನ್ನು ಒಳಗೆ ಮಲಗಿಸಿಕೊಂ ಡಿದ ಒಬ್ಬ ಹೆಂಗಸನ್ನು ಮೇಲಕ್ಕೆ ಎತ್ತಿದರು. ನಾವುಗಳು ಹತ್ತಿರ ಹೋಗಿ ನೋಡುವಲ್ಲಿ ಆಕೆಯೇ ಮುಸಿಲೆನೆಹರಳೆಂದು ಗೊತ್ತು ಮಾಡಿ ಕೊಂಡೆವು. ಆಗ ನಮಗುಂಟಾದ ಆನಂದವು ಹೇಳyಸಾಧನಾಗಿತ್ತೆಂದು ನುಡಿದಳು. ಇಂತಂದು ಹೇಳಿ ಸಹc fದಿಯು ಕಥೆಯನ್ನು ನಿಲ್ಲಿಸಿ, ಮರು ದಿನ ಬೆಳಗಿನ ಜಾವದಲ್ಲಿ ಮರಳಿ ಹೇಳಲಾರಂಭಿಸಿದಳು. ೨೦೬ ನಯ ರಾತ್ರಿ | ಕಥೆ. -- ಸಿ ಯರಾದ ಸುಲ್ತಾನರ ! ಈ ತೆರದಿಂದ ನುಡಿದ ದದಿಯು ರತ. ಪವಾಮಾರಿಯನ್ನು ಕುರಿತು, ಮರಳಿ ಬೀಳಲಾರಭಿಸಿದಳು. ಅಯಾ ! ರಾಣಿಯು ಆ ಕಾಲದಲ್ಲಿ ನಡೆಯಲಾರದಮ್ಮ ದುರವಸೆಯನ್ನು ವಹಿಸಿ ದುದರಿಂದ ನಾನು ಆಕೆಯನ್ನು ಬಹು ಪ್ರಯಾಸದಿಂದ ಉಪಚರಿಸು, ಗಾಡಿಯಿಂದ ಇಳಿಸಿದನಂತರ ಗದ್ಯನಗಿ ಅಂತಃಪುರಕ್ಕೆ ಕರೆದುಕೊಂಡು ಬಂದು ಮಂಚದಮೇಲೆ ಮಲಗಿಸಿದೆನು, ಆಕೆ ನಿಟ್ಟುಸುರನ್ನು ಬಿಡುತ ಸುತ್ತಲೂ ತಿರುಗಿನೋಡಿ ತನ್ನ ನ್ನು ಕರೆದುಕೊಂಡುಬಂದ ಗಡಿಯವನಿಗೆ ಒಂದು ಕ್ಷಣದ ಥೈಲಿಯನ್ನು ಕೊಡುವಂತೆ ಬಿಕ್ಕಿ ಬಿಕ್ಕಿ ಅಳ- ಗದದ ಸ್ವರದಿಂದ ನುಡಿದಳು. ನಾನು ಆತನನ್ನು ಸ್ವಲ್ಪ ಹೊತ್ತು ತಾಳುವಂತೆ ಹೇಳಿ ರಾಣಿಗೆ ಸ್ವಲ್ಪ ಉಪಚರ ಮಾಡಿದನಂತರ ಆತನಿಗೆ ಹಣವನ್ನು ಕೊಡಲು ಬಹು ಸಂತೋಷದಿಂದ ಹೊರಟುಹೋದನು, ಆರೆ ರಾಣಿಯ ದುರವಸ್ಥೆಯು ಆ ಕಾಲದಲ್ಲಿ ಗಣನಾ . ವನ್ನು ಲಟವಾಡುವಷ್ಟು ಭಯಂಕರವಾಗಿತ್ತು. ರಾತ್ರಿಯೆಲ್ಲ ಈ ತರದಿಂದ ಕಳೆದುಹೋಗಲು ಬೆಳ ಗಾಗಲೇ ಉಳಿದ ದಾದಿಯರು ರಾಣಿಯನ್ನು ನೋಡುವುದಕ್ಕಾಗಿ ಬಂದ ರು, ಆಕೆಯ ದೇಹಸ್ಥಿತಿಯ ಇನ್ನು ಸ್ವಲ್ಪ ಹೊತ್ತಾದರೆ ಕುದುರು ಮಾಬಾಗುವುದೆಂದುಹೇಳಿ ಅವರನ್ನು ಸಮಾಧನರ್ವಸಿ ನನ್ನು ಹತ್ತಿರದಲ್ಲಿ ಇದು ಉಪಚರಿಸುತ್ತಿದ್ದನು. ಆದರೆ ದೈವವಶದಿಂದ ಆಕೆಗೆ ಮೂರ್ಛ ತಿಳಿದಕೂಡಲೆ ಹತ್ತಿರದಲ್ಲಿದ್ದ ನನು ಸ್ವಲ್ಪ ಆಹಾರವನ್ನು ಕೊಡವು ದಕ್ಕೆ ಹೋದರೂ, ಬಹು ಮುಷ್ಕರ ಮಾಡುತ್ತಾ : ಇನು ಯಾವುದನ್ನು 5 K