________________
ಅರೇಬಿರ್ಯ ನೈಟ್ಸ್ ಕಥೆಗಳು, ೬೧೩ ವರ್ತಕನೆಂದು, ರಾಜಪುತ್ರನೂ ನಾನೂಸಹ ಹೇಳಿದೆವು. ಅವರು ನಮ್ಮ ಬರನ್ನು ತಮ್ಮ ವಾಸಸ್ಥಾನಕ್ಕೆ ಕರೆದುಕೊಂಡುಹೋದಳಿಕ ಎಲ್ಲರೂ ನನ್ನನ್ನು ಸುತ್ತಿಕೊಂಡು ವರ್ತಕಿಯು ಇಂತಹ ಬೆಲೆ ಬಾಳುವ ವಸ್ತ್ರ ಗಳನ್ನು ಇಂದಿಗೂ ಧರಿಸಿಲಾರಳೆಂದು ಅನುಮಾನಿಸಿ, ನಿಜವಾದ ಸಂಗತಿ ಯನ್ನು ಜೆಳೆಂದು ಕೇಳಿದರು. ಆದುದರಿಂದ ನನ್ನ ಭಯವು ಮೊದಲಿಗಿಂ ಲೂ ಅಧಿಕವಾಯಿತು. ಆದರೆ ನಾನೇನು ಹೇಳದಿದ್ದುದರಿಂದ ಆ ಕಳ್ಳರು, ರಾಜಕುಮಾರನನ್ನು ನೋಡಿ, ಅಯಾ ! ನೀವು ಹೇಳಿದ ಮಾತುಗಳು ನನಗೆ ನಿಜವಾಗಿ ತೋರುವುದಿಲ್ಲವಾದುದರಿಂದ ಖಂಡಿತವಾಗಿಯೂ ಹೇಳೆಂದು ಬಹು ಕೂ ರವಾದ ಭಾಷೆಗಳಿಂದ ಹೇಳಿದರು. ನಂತರ ನಾನೂ ರಾಜಕು ಮಾರನೂಸಹ ಅವರ ದೃಷ್ಟಿವಾತಕ್ಕೆ ಹೆದರಿ, ಅಯಾ ! ನಾವು ಆ ರತ್ನ ವನ್ಯಾವಾರಿಯನ್ನು ನೋಡುವುದಕ್ಕಾಗಿಬಂದಿದ್ದ ವರಕರೆಂದು ಹೇಳಲು ಆ ಕಳ್ಳರು, ಆಗಲಿ ನಾವು ಆತನ ಗುರುತು ಕಂಡಿರುವೆವು, ನಾಳೆ ಬೆಳಿಗ್ಗೆ ಆತನ ಇಚ್ಛೆಗೆ ಕರೆದುಕೊಂಡು ಬರುವವು. ಬಂದನಂತರ ಆತನು ತನ್ನ ಮುಖದಿಂದ ನಿಮ್ಮ ರ್ವಮಾನವನ್ನು ಹೇಳಿದರು, ನಿಮ್ಮನ್ನು ಹೊರಗೆ ಬಿಡಲಾರೆವು. ಇದೇ ನ ವು ಆ ರತ್ನ ಪಡಿವಾಳರಿಗೆ ಮಾಡಬೇ ಕೆಂದಿರುವ ಸಹಾಯ. ಆದರೆ ನಿಮಗೆ ಯಾವನಿಧವಾದ ತೊಂದರೆಯನ್ನು ಮಾಡುವುದಿಲ್ಲವೆಂದು ಖಂಡಿತವಾಗಿ ಹೇಳಿದರು. ಮರುದಿನ ಬೆಳಿಗೆ ರಫಡಿನ್ಯಾಹಾರಿಯು ಅಲ್ಲಿಗೆ ಬಂದು ನಮ್ಮ ಗಳಿಗೆ ಉಪಕಾರ ಮಾಡಬೇಕೆಂದು ತಿಳಿದು ತನ್ನನ್ನು ಕರೆದುಕೊಂಡುಬಂದ ತನ್ಮರಾಗ ಣಿಗಳಿಗೆ ನಿಜವಾದ ನಮ್ಮ ಸುದ್ದಿಯನ್ನು ಹೇಳಲು, ಅವರು ಬಹು ಭಯಗ ಸರಾಗಿ ನನ್ನ ಬಳಿಗೆ ಬಂದು ಅವಾ ! ನಾವು ಮಾಡಿದ ಅಪರಾಧವನ್ನು ಕ್ಷಮಿಸಬೇಕು. ಆ ಮನೆಯ ರತ್ನಪಡಿವಾಧಾರಿಯ ದೆಂದು ತಿಳಿದಿದ್ದರೆ ನಾವು ಆದಿನ ಅಂತಹ ಕಾರ್ಯವನ್ನು ಮಾಡುತ್ತಿರ ಶಿಲ್ಲ. ಅಸಾಧ್ಯವಾದ ಈ ಕಾರ್ಯವು ಅಕಸ್ಮಾತಾಗಿ ನಡೆದುಹೋದದ ಕಾಗಿ ದಯಮಾಡಿ ಕೈಪಿಸಬೇಕೆಂದು, ರಾಜಫುತ ನನಸಹಾ ಬೇಡಿ ಕೊಂಡು, ವರ್ತಕನನ್ನು ಉರಬರಿಸಿ ಉಳಿದಿದ್ದ ಪದಾರ್ಥಗಳನ್ನು ಆತನ ಬಳಿಗೆ ಒಪ್ಪಿಸಿ ನಮ್ಮಗಳನ್ನು ಟೈಗ್ರಿಸ್ ನದಿಯಬಳಿಗೆ ಕರೆದುಕೊಂಡು