ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೧೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೧8 ಯವನ ಯಾಮಿನೀ ವಿನೋದ ಎಂಬ, ಬಂದು ದೋಣಿಯನ್ನು ಹತ್ತಿಸಿದನು. ನಾವು ದಡವನ್ನು ಸೇರಿದಕೂಡಲೆ ಪೈಗಸ್ತಿಯು ರಾವುತನೊಬ್ಬನು ನನ್ನ ಬಳಗೆ ಎಂದು ವಿಚಾರಿಸುತ್ತಿರುವಾಗ ನಾನು ಆತನನ್ನು ಒಂಟಿಯಾಗಿ #ಗೆದು, ನನ್ನ ವರ್ತಮಾನವನ್ನು ತಿಳಿಸಲು ಆತನು ಬಹು ಬಕಿಯಿಂದ ನಮಸ್ಕರಿಸಿ, ಮರ್ಯಾದೆ ಮಾಡಿ, ಅಮಾ ! ನಿನಗೆ ನಾನು ಉಪಕಾರ ಮಾಡುವ ಕಾಲವು ಸಂಭವಿಸಿದುದ ಕಾಗಿ ನಾನು ಬಹು ಸಂತೋಷಪಡುತ್ತಿರುವೆನೆಂದು ಹೇಳಿ, ತನ್ನ ಸೇವಕರ ಮೂಲಕ ಎರಡು ಗಡಿಗಳನ್ನು ತರಿಸಿ ನನ್ನನ್ನು ಒಂದುಗಾಡಿಯಲ್ಲೂ, ರಾಜಪುತ್ರ ನನ್ನ ವರ್ತಕನನ್ನೂ ಮತ್ತೂಂದುಗಡಿಯಲ್ಲಿ ಕುಳ್ಳಿ ರಿಸಿಕೊಂಡು, ನಮ್ಮ ನಮ್ಮ ವಾಸಸ್ಥಾನಗಳಿಗೆ ಕಳುಹಿಸಿಬಿಡುವಂತೆ ಆಜ್ಞಾಪಿಸಿದನು. ಒಳಿಕ ಗಾಡಿಯವನು, ನನ್ನನ್ನು ಕರೆದುಕೊಂಡುಬಂದು ನಿನ್ನ ಒಳಿಯಲ್ಲಿ ಬಿಟ್ಟನು. ಅಲ್ಲಿಂದೀಚಿಗೆ ರಾಜಪುತ್ರನಿಗೂ ವರ್ತಕನಿಗೂ ಸಹ ಮನು ತೊಂದರೆ ಗಂಟಾಯಿತೋ ನಾನು ಕಾಣೆನು. ಆದರೆ ನಾನುವಾತ , ನಿನ್ನ ದಯದಿಂದ ಸುರಕ್ಷಿತವಾಗಿ ಮನೆಯನ್ನು ಸೇರಿದೆನು. ನಾನೆಂತು ರಾಜಕುಮಾರನನ್ನು ಕುರಿತು, ವ್ಯಸನ ಪಡುತ್ತಿರುವ ಹಾಗೆ ರಾಜಕುಮಾರನು ನನ್ನ ವಿಷಯದಲ್ಲಿ ಚಿಂತಿಸುತ್ತಿರುವನೆಂಬುದಕ್ಕೆ ಯಾವ ಸಂದೇಹವೂ ಇಲ್ಲ. ನಮ್ಮಗಳ ಸಂತೋಷಕ್ಕಾಗಿ ಸಹಾಯ ಮಾಡುತ್ತಿದ್ದ ರತ್ನಪಡಿವಾಪಾರಿಯು ನಮ್ಮ ಮೂಲಕ ತುಂಬ ತೊಂದ ರಗೆ ಗುರಿಯಾದ ದರಿಂದ ಈ ಎರಡುಸಾವಿರ ಮೊಹರಿಗಳನ್ನು ಆತನಿಗೆ ಕೊಟ್ಟು ರಾಜಕುಮಾರನ ಕ್ಷೇಮವನ್ನು ತಿಳಿದುಕೊಂಡು ಬಾರೆಂದು ಬಾಪೂರಿತಲೋಚನೆಯಾದ ನನ್ನ ರಾಣಿಯು ಆಜ್ಞಾಪಿಸಿದಳು. ಓಳಿಕ ನಾನು ರಾಣಿಯನ್ನು ಕುರಿತು, ಅವಾ ! ಆ ರಾಜ ಜಿ ತ ನಿಂದ ನಿನಗಿಂತಹ ತೊಂದರೆ ಉಂಟಾಗಿ ದೈವವಶದಿಂದ ನೀನು ಬದುಕಿ ಬಂದೆಯಲ್ಲಾ! ಇನ್ನಾದರೂ, ಆತನಲಿಣ ಮೋಹವನ್ನು ತೊರೆಯ ಬಾರದೇ ಎಂದು ಹೇಳಿದ ಒಿವಾದದಿಂದ ಆಕೆಗೆ ಕೋಪವುಂಟಾಗಿ ನಾನು ಹೇಳಿದ ಕಾರ್ಯವನ್ನು ಶೀಘ್ರ ವಾಗಿ ಮಾಡೆಂದು ನುಡಿದಬಳಿಕ ನಾನು ಕಣ ವನ್ನು ತೆಗೆದುಕೊಂಡು ನಿನ್ನ ಮನೆಗೆ ಬಂದು ನೀನು ಇಲ್ಲದಿರುವುದನ್ನು ಕಂಡು ರಾದಪುತ್ರ ನಮನೆಗೆ ಹೋಗಲು ಧೈರ್ಯಸಾಲದ ಬೀದಿಯಲ್ಲಿ sy -