________________
ಅರೇಬಿರ್ಯ ನೈಟ್ಸ್ ಕಥೆಗಳು. ೬೧ ಹುಡುಕುತ್ತಾ ನಿನ್ನನ್ನು ಹಿಂದಟ್ಟಿಕೊಂಡು ಬರುವಾಗ ಹಣದಚೀಲವನ್ನು ಹೊರಲಾರದೆ ಒಬ್ಯಾನೋಬ್ಬ ಸ್ನೇಹಿತನ ಮನೆಯಲ್ಲಿ ಇಟ್ಟುಬಂದಿರು ವೆನು, ನೀನು ಸ್ವಲ್ಪ ಹೊತ್ತು_ ಇಯೇ ಕಾದುಕೊಂಡಿದ್ದರೆ ಈಗಲೇ ಹಣವನ್ನು ತಂದುಕೊಡುವೆನೆಂದು ಹೇಳಿದಳು. ಇಂತಂದು ನುಡಿದು ಪಹರ ಜಾದಿ ಬೆಳದಕಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವ ದಲ್ಲಿ ಪುನಹ ಹೇಳಲಾರಂಭಿಸಿದಳು, ೨೦೭ ನೆಯ ರತಿ ಕಥೆ. ನಂತರ ದಾದಿಯು ಸ್ವಲ್ಪ ಹೊತ್ತಿನಲೆ ಹಣವನ್ನು ತೆಗೆದು ಕಂಡುಬಂದು ರತ್ನ ಪಡಿವ್ಯಾಪಾರಿಯಕೈಗೆ ಕೊಟ್ಟು ಅಯಾ ! ಈ ೯ಣವನ್ನು ತೆಗೆದುಕೊಂಡು ನಿನ್ನ ಸ್ನೇಹಿತನನ್ನು ಸಮಾಧಾನಪಡಿಸಿ ನಿನ್ನವನ್ನು ಸರಿಮಾಡಿಕೊ ? ಎಂದು ಹೇಳಲು, ತನ್ನ ತೊಂದರೆಯನ್ನು ನಿವಾರಣೆಮಾಡಿಕೊಳ್ಳುವುದಕ್ಕೆ ಬೇಕಾಗಿರುವಷ್ಟು ದ ವ್ಯಕ್ಕಿಂತಲೂ ಅಧಿಕವಾಗಿ ತನಗೆ ಹಣ ದೊರೆತುದನ್ನು ನೋಡಿ, "ತ್ನ ಪಡಿವ್ಯಾಪಾರಿಯು ಬಹಳವಾಗಿ ಸಂತೋಷಿಸಿ ದಾದಿಯನ್ನು ಕುರಿತು, ಅಮಾ ! ರಾಣಿಯವರು ನನಗೆ ಮಾಡಿದ ಉಪಕಾರಕ್' ಗಿ ಇ ವತುಪಕಾರವನ್ನು ಮಾಡಲು, ಸಿದ್ಧನಾಗಿರುವೆನಲ್ಲದೆ ಅವರ ದಯಾಗ ಣವನ್ನು ಕುರಿತು, ಸರ್ವದಾ ನಂದಿ ಸುತ್ತಿರುವೆನೆಂದು ತಿಳಿಸು. ಅದೆ ನೀನು ರಾಣಿಯವರ ಮುಖ್ಯವಾದ ವರ್ತಮಾನಗಳನ್ನು ರಾಜಕುಮಾರನಿಗೆ ತರುವಾಗಲೆಲ್ಲ ನನ್ನ ಮನೆಗೆ ಬಂದು ನನಗೆ ತಿಳಿಸಿ ನಂತರ ನನ್ನ ಮೂಲಕವಾಗಿ ಬಾ ಫುತ ನಬಳಿಗೆ ಹೋಗಿ ಬೇಕಂಬುದು ಚೆನ್ನಾಗಿ ನೆನಪಿನಲ್ಲಿ ಇಡು, ಇದರಿಂದ ನಮಗೆ ನಮ್ಮ ರಾಣಿಯರಿಗೂ ಪರಮ ಸುಖವನ್ನು ಭಗವಂತನು ಕೊಡುವನೆಂದು ಹೇಳಿ ದನ.. ನಂತರ ಅನೋನ್ಯವಾಗಿ ಅವರಿಬ್ಬರೂ ಪರಸ್ಪರ ಅಪ್ಪಣೆ ಯನ್ನು ಪಡೆದು ಹೊರಟುಹೋದರು, ರ ಪಡಿವಾ ಮಾರಿಯು ಮನೆಯನ್ನು ಸೇರಿ, ತನಗೆ ಅಧಿಕವಾಗಿ ಧನವು ದೊರೆತುದಕ್ಕೂ ರಾಣಿಯು ನ. ರಾಜಕ.ಮಾರನು ಕಳ್ಳರು ಬಿದ ಕಾಲದಲ್ಲಿ ತನ್ನ ಮನೆಯಲ್ಲಿದ್ದರೆಂಬ ವರ್ತಮಾನವು ಊರಿನಜನರಿಗೆ ತಿಳಿಯದೆ ದೋಚಿಕೊಂಡು ಹೋದುದು ಮಾತ್ರ ಗೊತ್ತಾದುದರಿಂದಲೂ,