________________
ಅರೇಬಿರ್ಯ ನೋಟ್ಸ್ ಕಥೆಗಳು, ೫೬ ಹೀಗೆ ಒಂದು ತಿಂಗಳು ಪಯಣ ಮಾಡಿ ಒಂದಾನೊಂದು ರೇವ ಪಟ್ಟಣವನ್ನು ಸೇರಿ ಅಲ್ಲಿ ನಮ್ಮ ಸರಕುಗಳನ್ನು ಮಾರಿಕೊಂಡು, ಬಂದ ಲಾಭಕ್ಕೆ ನಮ್ಮ ದೇಶದಲ್ಲಿ ನಾನಾರ ಮಾಡಲು ಬೇಕಾಗುವ ಸರಕುಗ ಳನ್ನು ಯಥೇಷ್ಟವಾಗಿತುಂಬಿಕೊಂಡು, ನಾವುಮೂವರೂ ಒಟ್ಟಿಗೆ ಒಂದು ಹಡಗನ್ನು ಕೊಂಡು ಅದರಲ್ಲಿ ಕುಳಿತು ನಮ್ಮ ದೇಶಕ್ಕೆ ಹೊರಟಬರುತ್ತಿದ್ದವು ಮಧ್ಯಮಾರ್ಗದಲ್ಲಿ ಅರಸಿಯರಿಗಿಂತಲೂ ಅಧಿಕಂದರ್ ವುಳ್ಳವಳಾದ ಒಬ್ಬ ಸುಂದರಾಂಗಿಯು ನನ್ನ ಬಳಿಗೆ ಬಂದು ನಮಸ್ಕರಿಸಿ ಬಹಳವಾದ ಹೈ ನೋವನ್ನು ತೋರಿಸಿ ನಯವಿನಯ ಭಕ್ತಿ ಸುಪನ್ನಳಾಗಿ ನನ್ನನ್ನು ಮದುವೆ ಯಾಗಬೇಕೆಂದು ಬೇಡಿಕೊಂಡಳು. ಅವಳ ರೂಪರೇಖಾದಿಗಳಿಂದ ಕೂಡಿದ ಹಾವಭಾವ ವಿಲಾಸಗಳಿಗೆ ನನ್ನ ಮನಸ್ಸು ಸಂಪೂರ್ಣವಾಗಿ ಕರಗಿಹೋಯಿತು ಅಲ್ಲದೆ ಆ ಸುಕುನಲಿಯ ಸುಗುಣದಿಂದಲೇ ಪ್ರಸಿಯನ್ನು ಹೊಂದುವು ದಕ್ಕೆ ಅವಕಾಶವು ದೊರಕಿದುದರಿಂದ, ನಾನು ಮದುವೆಯಾಗಲು ಸಮ್ಮ ತಿಸಿ, ಉತ್ತಮವಾದ ಉಡುಪುಗಳನ್ನು ತಂದು ಕೊಟ್ಟು, ವಿಧವಾಗಿ ಮದುವೆಗೂಡಿಕೊಂಡು, ಅವಳನ್ನು ಹಡಗಿನಲ್ಲಿ ಕೂರಿಸಿಕೊಂಡು, ಮುಂ ದಕ್ಕೆ ಹೊರಟನು. ಹೀಗೆ ನಾವು ಹಡಗಿನಲ್ಲಿ ಬರುತ್ತಿದ್ದರೂ, ನನ್ನ ಹಂಡತಿಯ ರೂಪ ಸೌಂದರಾದಿಗಳಿಗೆ ತಕ್ಕಂತೆ ಅವಳಿಗೆ ಉಂಟಾಗಿರುವ ಸಿ ವಾತಗಳಿಂದ ನನಗೆ ಅವಳ ಮೇಲಣ ಮೋಹವು ದಿನೇ ದಿನೇ ನದಿ ಹೊಂದುತಲಿದ್ದಿತು. ಆದುದರಿಂದ ಯಾವ ಕೆಲಸವನ್ನು ನೋಡದೆ ಅವಳಿ ಅನುರಕರಾಗಿದ್ದರು. ನನ್ನ ಅಣ್ಣತಮ್ಮಂದಿರಿಬ್ಬರೂ ಯಾವ ಕೆಲಸವನ್ನು ಮಾಡದೆ ನನಗುಂಟಾದ ಆನಂದವನ್ನು ನೋಡಿ ತಾಳ ಲಾರದೆ, ದೋ ಹತನೆಯನ್ನು ಮಾಡಿ, ಒಂದಾನೊಂದು ದಿನ ನಾನೂ ನನ್ನ ಹಂಡತಿಯ ಸುಖವಾಗಿ ಮಲಗಿರುವುದನ್ನು ಕಂಡು, ಕಂದಹಾಕ ಬೇಕೆಂಬ ಅಭಿಲಾಷೆಯಿಂದ, ನಮ್ಮಗಳನ್ನು ಸಮುದ ದಲ್ಲಿ ಬಿಸಾಡಿದರು. ನನ್ನ ಹೆಂಡತಿಯಾದ ಆಂಗಸಾದ ! ಯಕ್ಷಿಣಿಯಾದುದರಿಂದ ಅವಳ ದಿಗೂ ಮುಳುಗಿಹೋಗಲಿಲ್ಲವೆಂದು, ನೀನು ತಿಳಿದುಕೊಳ್ಳಬೇಕು. ನಾನು ನೀರಿನಲ್ಲಿ ಬಿದ್ದ ಕೂಡಲೆ ಅವಳು ಒಂದು ದ್ವೀಪಕ್ಕೆ ಕರೆದುಕೊಂಡುಹೋಗಿ, ನನ್ನನ್ನು ಸೇರಿಸಿ ಬೆಳಗಾದಕೂಡಲೇ ಗಂಡನೇ ? ನೀನುಮಾಡಿದ ಉಪಕಾ ರಕ್ಕೆ ಪ್ರತಿಯಾಗಿ, ನಾನುನಿನ್ನ ನಾ ಎಣವನ್ನು ೪ಸಿರುವೆನೆಂಬುದು, ನಿನ