________________
ಅರೇಬಿರ್ಯ ನೈಟ್ಸ್ ಕಥಗಳು, ೬೦ಕ್ ಪ್ರಾಣವನ್ನು ಒಪ್ಪಿಸುತ್ತಿರುವನು. ಆದರೆ ಆತನು ಸತ್ಯಬಳಕ ಸಮಾಧಿ ! ಯಲೂ ಕೂಡ ನಿನ್ನನ್ನೇ ಧನಮಾಡುತ್ತಿರುವನೆಂದು ಹೇಳು. ಇದನ್ನು ನೀನು ಹೇಳದೆಹೋದರೆ ನಮ್ಮ ಸತ್ಯವೇದವಾದ ಖುರಾನಿನಮೇಲೆ ಆಣೆ ಯುಂಟು, ಇದು ಸತ್ಯವೆಂದು ಹೇಳಿದನು. ನಂತರ ರತ್ನಪನ್ಯಾಪಾರಿ ಯು ತನ್ನ ಮನೆಯನ್ನು ಸೇರಿ ದಾದಿಯು ಯಾವಾಗ ಬರುವಳೆ ಎಂದು ಕಾದುಕೊಂಡಿದ್ದನು. ಸ್ವಲ್ಪ ಹೊತ್ತಿಗೆ ಆ ದಾದಿಯು ಕಣ್ಣೀರನ್ನು ಸುರಿ ಸುತ್ತ ಭಯಗ ಸ್ತಳಾಗಿ ತನ್ನ ಮನೆಗೆ ಓಡಿಬರಲು, ರತ್ನ ಪಡಿವಾನಾ ರಿಯು ಈತರದಿಂದ ನಡುಗುತ್ತಿರುವುದಕ್ಕೆ ಕಾರಣವೇನೆಂದು ಕೇಳಲು, ಆಕೆ ಅಯಾ ! ರಾಣಿಯ, ರಾಜಕುಮಾರನೂ, ನೀನೂ ನಾನೂ ಸಹ ಮುಳುಗಿಹೋಗುವಕಾಲಬಂದಿತು. ನಾನು ಮೊದಲು ನಿನ್ನ ಬಳಿಗೆ ಬಂದಿದ್ದು ಅರಮನೆಗೆ ಹೋದಮೇಲೆ ಕೇಳಿದಸಂಗತಿಯನ್ನು ಹೇಳುತ್ತೇನೆ ಕೇಳು. ಆದಿನ ನಿಮ್ಮ ಮನೆಗೆ ನನ್ನ ಸಂಗಡ ಬಂದಿದ್ದ ಇಬ್ಬರು ದಾದಿ ಯರಲ್ಲಿ ಒಬ್ಬಳು ಏನೋ ಅಪರಾಧ ಮಾಡಿದುದರಿಂದ ಜೀವಸೆಲ್ ನೆಹ ರಳು ಕೋಪಿಸಿಕೊಂಡಳಂತೆ. ಆದುದರಿಂದ ಆಕೆ ಕೋಪಿಸಿಕೊಂಡು ಒಬಾನೊಬ್ಬ ಸೋಜ , ಸರದಾರನಬಳಗೆ ಹೋಗಿ, ಆಕೆಯನ್ನು ಕುರಿತು ರಹಸ್ಯಗಳನ್ನು ಬಿಚ್ಚಿ ದೂರಿಕೊಂಡಳಂತೆ. ಇದನ್ನು ನೋಡಿ ಮತ ಬ್ಯ ದಾದಿಯಸಹ ಗೆ ಇಡುತ ಕಲೀಫರಬಳಿಗೆ ಹೋಗಿ, ಪ್ರೇಮಸಲ್‌ನೆಹರಳು ರಾಜಪುತ್ರನನ್ನು ಮೋಹಿಸಿರುವ ಕಾರವನ್ನು ವಿಸ್ತರಿಸಿ ಹೇಳಿದಳಂತೆ. ಆದುದರಿಂದ ಇಪ್ಪತ್ತುಮಂದಿ ಖೋಜಾ ಸವಾ ರರು ಬಂದು ರಾಣಿಯನ್ನು ಕಲೀಫರ ಸನ್ನಿಧಾನಕ್ಕೆ ಕರೆದುಕೊಂಡು ಹೋದರು. ಅಲ್ಲೀದ ಮುಂದೆ ಎನೇನು ವಿಪರೀತ ಉಂಟಾಗಿರುವುದೆ ? ನನಗೆ ತಿಳಿಯದು. ಆದರೆ ನಾನು ಸಮಯವನ್ನು ನೋಡಿಕೊಂಡಿದ್ದು ಹೊರಹೊರಟು ನಿನಗೀ ವರ್ತಮಾನವನ್ನು ತಿಳಿಹೇಳುವುದಕ್ಕಾಗಿ ಬಂದನು. ಆದರೆ ನಿನಗೇನುಂಟಾಗುವದೊ ? ಎಂದು ಭಯಪಡುತ್ತಿರು ವೆನು. ಈ ವಿಷಯವನ್ನು ಈ ವಾರಸಂಗಡಲೂ ಹೇಳದೆ ರಹಸ್ಯವಾಗಿ ಇಟ್ಟುಕೊಂಡಿರು ಎಂದು ನುಡಿದಳೆ ದು ಹೇಳಿ ಮಹರಜಾದಿಯು ಬೆಳ ಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು,