________________
لامع ಯವನ ಯಾಮಿನೀ ವಿನೋದ ಎಂಬ, ೨೦೯ ನೆಯ ರಾತ್ರಿ ಕಥೆ. ರಾಜಕುಮಾರನು ಸತ್ತುಹೋದ ಮಾರನೆಂ. ದಿನ ಬೆಳಿಗ್ಗೆ ರತ್ನ ಪಡಿವಾಪಾರಿಯು ವ್ಯಾಪಾರಸಿಗ ಜೆ ರೆಯ ಹೊರಟು, ಸಖನಾಗಿ ಬಾಗದಾದುನಗರವನ್ನು ಸೇರಿ, ತನ್ನ ಮನೆಗೆ ಹೋಗಿ ಬೇರೆ ಉಡುಪುಗ ಳನ್ನು ಹಾಕಿಕೊಂಡು, ಸ್ವಲ್ಪ ಹೊತ್ತು ವಿಶ ವಿಸಿಕೊಂಡು, ರಾಜ ಕುಮಾರನಮನೆಗೆ ಬರುತ್ತಿರುವುದನ್ನು ಆತನಸೇವಕರು ಕಂಡು, ಅಯೋ ! ನಮ್ಮ ರಾಜನನ್ನು ಈತನ ಕರೆದುಕೊಂಡುಹೋಗಿ ಈಗ ತಾನೊಬ್ಬನೇ ಬರುತ್ತಿರುವುದರಿಂದ, ರಾಜಪುತ್ರನಿಗೇನೋ ಅನಾಯು ಸಂಭವಿಸಿರಬಹು ದಂದು, ಬಹಳವಾಗಿ ಚಿಂತಿಸಿದರು. ರತ್ನ ಪಡಿವರ್ತಕನು ಬಂದಿರುವ ವರ್ತ ಮಾನವನ್ನು ದಾದಿಯರು ತನ್ನ ದೊರೆಸಾನಿಗೆ ತಿಳುಹಲಿ, ಆಕೆ ಸಲ್ಪ ಹೊತ್ತಿಗೆ ಇಪ್ಪತ್ತು ಮಂದಿ ದುಮಗಿಂದ ಕಡಿ, ಓಲಗಶಾಲೆಯಲ್ಲಿ ದರ್ಶನವನ್ನು ಕೊಟ್ಟಳು, ನಂತರ ನರ್ತಕನು ಆಕೆಗೆ ವಂದನೆಗಳನ್ನು ಸವರಿಸಿ, ಅಮಾ! ಭಗವಂತನು ನಿಮ್ಮ ಇದನುಸಾರವಾಗಿ ಸಕಲ ಸಂಪತ್ತುಗಳನ್ನು ದಯಪಾಲಿಸಿ ಕಾಪಾಡುತಿದಗ, ತನ್ನ ಕೋರಿಕೆಯನ್ನು ಮಾತ್ರ | ಕಪ್ಪದೆ ನೆರವೇರಿಸಿಕೊಳ್ಳುವನೆಬದೆ, ತಮಗೆ ತಿಳಿದ ವಿಷಯವೇ ಆಗಿರ ಬಹುದಲಾ ಎನಲು, ರಾಜಕುಮಾರನ ತಾಯಿಯು, ಆತನ ಮಾತಿಗೆ ಪ ತುತರವನ್ನು ಹೇಳದೆ, ಆಿ ! ನನ್ನ ಕುಮಾರನ ಮರಣ ವಾರ್ತೆಯನ್ನು ಹೇಳುವುದಕ್ಕಾಗಿ ಬಂದಿರುವೆಯಾ ! ಎಂದು ಗಾಗಿ ಅರಚುತ್ತಾ ನೆಲಕ್ಕೆ ಬಿದ್ದು, ಬಹಳ ಹೊತ್ತಿನವರಿಗೂ ಮರ್ಧೆ ಹೋಗಿ, ನಂತರ ಮರ್ಲೆ ತಿಳಿದYಕ, ಬಹಳವೇ ? ರೈಟಿಸಿ, Ocತಾ ! ನನ್ನ. ಮಗನು ಸಾಯುವ ಕಾಲದಲ್ಲಿ ಗೊರವ ಏನುಳಿದನೆಂದು ಹೇಳಲು, ರತ್ತ ಪಡಿವಾಳಾರಿಯ ರಾಜಪ್ರ : ನ ಅವಸಾನಕಾಲದ ವಾತೆ: ಗಳನ್ನೆಲ್ಲಾ ಹೇಳಿ, ತನ್ನ ಶವವನ್ನು ಬಾಗಾದಿಗೆ : ಸಿಂಡಿ, ತನ್ನ ತಾಯಿಯು ಮೂಲಕನಾಗಿಯೇ ಸಮಾಧಿ ಮಾಡಲೆಂದು ಬೇಡಿಕೊಂಡನೆಂದು ನುಡಿ ಯಲು, ರಾಜಪುತ್ರನ ತಾಯಿಯು ಬಹು ವ್ಯಸನಾಂತರ್ಗತಹೃದಯಳಾಗಿ