ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೩೧ ದನ್ನು ಕಂಡು, ದೇಶದ ಜನರೆಲ್ಲರೂ, ಬಹಳ ನೀಗಿ ಸಂತೋಷಿಸುತ್ತಿದ್ದು ದಲ್ಲದೆ, ರಾಜನು ತನ್ನ ಮಗನನ್ನು ನೋಡಿ ನೋಡಿ, ಆನಂದಸಾಗರದಲ್ಲಿ, ಅಬ್ಬರಿಸಿ ಬರುತ್ತಿರುವ ಅಲೆಗಳ ಮಧ್ಯದಲ್ಲಿ ಅಗಣಸಂತಸದಿಂದ, ಅಲ್ಲಲ್ಲಿ ಅಲೆದಾಡುತ್ತಿದ್ದನು. ರಾವುತನಿಗೆ ಹದಿನೇಳುವರ್ಷಗಳಾಗುತ್ತಲೇ ರಾಜನು ಆತನಿಗೆ ದಿನೇ ದಿನೇ ಅರ್ಗಗೆ ತವಾದ ನವೀನವಸ್ತುಗಳಿಂದ ಉತ್ಸಾಹ ಉಂಟಾಗುವಂತೆ ಮಾಡುತ್ತಾ, ತನ್ನ ರಾಜ್ಯಭಾರದಲ್ಲಿ ಆತನನ್ನು ಇಡ ಬೇಕೆಂದು ಚಿಂತಿಸಿ, ಮಂತ್ರಿಯನ್ನು ಕುರಿತು, ಅ ಾ ! ನನ್ನ ಕುಮಾ ರನು ಸರ್ವಶಾಸ್ತ್ರಗಳನ್ನು ಅರಿತವನಾಗಿ ರಾಭಾರ ಮಾಡಲು, ಶಕ ನಾಗಿಯ, ಇರುವುದರಿಂದ ಈ ಬಾಲ್ಯಾವಸ್ಯೆಯಿರುವ ಪುತಾ ಗj ಣಿಗೆ ರಾಜ್ಯವನ್ನು ನೋಡಬೇಕೆಂದು ಬಯಸಿರುವೆನು, ಆದರೆ ಬಹು ದಿನಗಳು ಪ ಯಾಸದಿಂದ ಚೆನ್ನಾಗಿ ರೂಢಿಸಿರುವ ಈ ನನ್ನ ರಾಜ್ಯವನ್ನು ಆತನು ಯಾವನವಾದದಿಂದ .' ಹಾಳುಮಾಡುವನೋ, ಎಂದು ಚಿಂತೆ ಉಂಟಾಗಿದೆ. ನನಗೆ ವಯಸ್ಸಾಗಿ ವ್ಯವಹಾರದಲ್ಲಿ ಜಿಗುಪ್ಪೆವುಂಟಾ ಗಿರುವುದರಿಂದ, ನಾನು ಇನ್ನು ಮೇಲೆ ನಿರಕ್ಷ್ಯನಾಗದೆ ರಾಜ್ಯವನ್ನು ವಹಿ ಸಿರುವುದು ನಾಯವಲ್ಯ, ಆದುದರಿಂದ ಈ ನ ತ ನಿಗೆ ರಾಜ್ಯವನೋ ಸಿಸಿ, ಆತನ ವಿವೇಕ ಶಾನಿಯಾಗಿದ್ದು ಜೊ?ದು, ದರ್ಪದಿಂದ 75ಭಾರ ಮಾಡುವನೋ ಇಲ್ಲವೋ ಅದನ್ನು ನೋಡುತ್ತ ಕುಳ: ಜಲವು ನನಗೆ ಬಹಳವಾಗಿರುವು ದೆಂದು ಹೇಳಿದನು. ಬಳಿಕ ಏಧಾನವ cತಿಯು ರಾಜನನ್ನು ಕುರಿತು, ಅಯಾ ! ( ಇವು ಹೇಳವ್ರದು ನ್ಯಾಯವಾಗಿ ತೋರಿದರೂ, ಈಗಲೇ ರಾಜಪುತ್ರನು ನಮ್ಮ ಘನವಾದ ರಾಜ್ಯಭಾರವನ್ನು ಹೊಂದುವುದಕ್ಕೆ ಸಮರ್ಥನಾಗಿಲ್ಲವೆಂದು ಡೆವುದಲ್ಲದೆ ಅದಕ್ಕೆ ಈ ನಿದರ್ಶನಗಳನ್ನು ತೋರ್ಪಡಿಸಿ, ಆಯಾ ! ನೀವು ಈತನಿಗೆ ಮದುವೆಯನ್ನು ಮಾಡದೆ, ಇರುವುದರಿಂದ ಈ ರವಾfಂದ, ವಿಕಾರೂಪವಾಗಿಯ, ಇರುವ ನಿನ್ನ ಯವಾಸನೆಯಲ್ಲಿ ಸಿಕ್ಕಿ ನರಳುವುದು ತಪ್ಪಿಹೋಗುವುದು. ಆದುದರಿಂದ ಆತನು ಬುದ್ಧಿ ಕುಶಲತೆ ಉಳ್ಳವನಾಗುವನು. ಆದುದರಿಂದ ನೀವು ಆತನನ್ನು