________________
ನನ ಯಾಮಿನೀ ವಿನೋದ ಎಂಬ ಜಕುಮಾರನು ತನ್ನ ತಾಯಿಯನ್ನು ನೋಡಿ, ಮಾತಾ ಗಾದರೆ ಏನು ಹೇಳುವೆಯೋ ಹೇಳು ನೋಡೋಣ. ಅದಕ್ಕೆ ತುತರವನ್ನು ಹೇಳಬಲ್ಲೆನೋ ಇಲ್ಲವೋ ತಿಳಿದುಕೊಳ್ಳುವ ', ತಾಯಿಯು ಪುತ್ರಾ ! ನೀನು ಹಿಂದೆ ವಿವರಿಸಿದಂತಹ, ಗೈಯಾ ದೂ, ದುಮ್ಮಳೂ ಆದ ನಾರೀಮಣಿಯು, ನಿನ್ನಂತಹ ರಾಜನಿಗೆ ದೊರ ಕಿದುದೇ ಆದರೆ, ಅಂಥವಳನ್ನು ಬಹು ಸುಲಭದಿಂದ ಸನ್ಮಾರ್ಗಕ್ಕೆ ತರುವು ದಕ್ಕಾಗಿ, ತಟಸ್ಯ ಭಾವದಲ್ಲಿರಿಸಿಕೊಳ್ಳಬಹುದಲ್ಲ ಎನಲು, ಕುಮಾರನು ತಾಯೇ ! ನೀನು ಹೇಳಿದುದು ನ್ಯಾಯವೇ ? ಸರಿ. ಆದರೆ ಗೌರವಶಾಲಿ ಯಾಗಿದ್ದು ನಂತರ ಬಲಾತ್ಕಾರದಿಂದ, ತನ್ನ ಗೌರವವನ್ನು ಉಳಿಸಿಕೊಳ್ಳ ಬೇಕಂದು, ನೀಚ ಸ್ಮಿಯನ್ನು ನಿರ್ಬಂಧವಡಿಸುವುದರಿಂದ, ಮೊದಲಿದ್ದ ಗೌರವಕ್ಕೆ ಹಾನಿಬರುವುದೆಂಬ ಸಂಗತಿಯನ್ನು, ನೀನು ಯೋಚಿಸಲೂ ವಲ ! ಆಗಲಿ. ಹಾಗೆ ಪ್ರಯತ್ನ ಮಾಡಿಯಕೂಡ, ತಾನುಮಾಡಿದ ಕಾರ್ಯವು ಸಫಲವಾಗದೆಯೋದರೆ, ಗೌರವವನ್ನು ಕಳೆದುಕೊಳ ಇದಲ್ಲದೆ ಸಂತೋಷಕ್ಕೆ ಭ: ಗವೂ ಉಂಟಾಗುವುದೆಂದು ನಿಸ್ಸಂದೇಹವಾಗಿ ಹೇಳಬಲ್ಫ್ ನೆದು ನುಡಿದ ಮಗನನ್ನು ನೋಡಿ, ಯಾ ! ಹಾಗಾದರೆ ನೀನೆ ನನ್ನು ಈ ಪವಿತ ನಾದ ವೈಶಕ್ಕೆ ಕೊನೆಯವನಾಗಿರಕೆಂಬ ಕೋರಿಕೆಯಿಂದ, ನಡೆಯುತ್ತಿರುವಂತೆ ತೋರುವುದೆಂದು ನುಡಿದಳು, ಆಗ ಬಾಲಕನ ತಾಯಿಯನ್ನು ನೋಡಿ, ಅಮಾ ! ನಾನು ತಂದೆ ಯಾದ ಸುಲ್ತಾನರಿಗಿಂತಲೂ, ಬಹಳಕಾಲ ಬದುಕಬೇಕೆಂಬ ಅಭಿಲಾಸೆ ಯುಳ್ಳವನೂ ಅಲ್ಲ. ಅಲ್ಲದೆ ಆತನಹಿಂದೆ ಬಳಿ ತನ್ನ ವಂಶದ ರಣಕಾಗಿ ಪ್ರಯತ್ನ ಮಾಡಿದವರಂತೆ ಇರಬೇಕೆಂಬ ಅಪೇಕ್ಷೆಯು ನನಗಿಲ್ಲನನ್ನ ತಂದೆಯಮುಂದೆ ನಾನು ಸಾಯುವುದಕ್ಕೆ ಹೆದರತಕ್ಕವನೂ ಅಲ್ಲ. ಆದರೆ ಸನ್ಮಾರ್ಗಸ್ತ ಹರ್ತನೆಯಿಂದ ತಾಯಿತಂದೆಗಳಲ್ಲಿ ಕೀರ್ತಿಯುಳ್ಳವನಾಗಿ, ಮರಣವನ್ನು ಹೊಂದಿದರೆ ಎಕ್ಕೆ ಗೌರವ ಉಂಗುವುದೇ ಹೊರತು ಅನ್ನಂಥ ಇಲ್ಲವೆಂದು ಹೇಳಿದನು. ನಂತರ ತಾಯಿಯು ನಾನಾವಿಧದಿಂದ ಮಗನಿಗೆ ಸಿಯರಲ್ಲಿ ಉಂಟಾಗಿರುವ, ಅವನಂಬಿಕೆಯನ್ನು ಹೋಗಲಾ ಡಿಸಬೇಕೆಂದು ಬಹು ಪ್ರಯತ್ನ ಮಾಡಿ ಹೇಳಿದರೂ, ಆತನು ಒಪ್ಪದೆ ತಾಯಿ ಯನ್ನು ಖಂಡಿಸಿ, ಆಕಯು ಹೇಳಿದ ಮಾತುಗಳಿಗೆ ಪ್ರತ್ಯುತ್ತರವನ್ನು