ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

مط ಯವನ ಯಾಮಿನೀ ವಿನೋದ ಎಂಬ, ೨೧೩ ನೆಯ ರಾತ್ರಿ ಕಥೆ. * ಚೀನಾದೇಶದ ರಜಪುತಿ ಕಥೆ. * ಸ ೮ಾನ ! ಬಳಿಕ ಆ ರಾಕ್ಷಸನು, ಮೊಯಿವನಳನ್ನು ಕರಿತ ಅವಾ ! ಈ ಭೂಲೋಕದಲ್ಲಿರುವ ದ್ವೀಪಗಳ ಕಡೆಯದಾದ ದಿನದಿಂದ ಕೂಡಿದ, ಚೀನಾದೇಶದ ವೆ.ರೆಯನ್ನು ಈಗತಾನೆ ಬಿಟ್ಟು ಬಂದಿರುವೆನು. ನಿನ್ನ ಇದ್ದ ಕಾರನಾಗಿ ನಾನು ನೋಡಿದ ವಿನೋದ ಗಳನ್ನು ಹೇಳುವೆನಾದರೂ, ನೀನು ನನ್ನ ಎದೆ ಬರದಂತೆ ವಾಗ್ದಾನ ಮಾಡಬೇಕೆಂದು, ಭಯದಿಂದ ಗದ್ಯದ ಸ್ವರಯುಕ್ತವಾದ ಮಾತುಗಳನ್ನು ಆಡುತ, ಕಡೆಗೆ ವಿನಯಾವಲಂಬವರ್ತಿಯಾಗಿ ಇದಿರಿಗೆ ನಿಂತಿರುವ, ರಾಕ್ಷಸ ನನ್ನು ನಿ » ಡಿ, ವೆಯಿನ* ಸಳಜೋಳು ! ಕಳು! ದುಷ್ಯನಾದ ರಣ ಕ ಸನೆ ! ನಿರ್ಭಯವಾಗಿ, ನಿನಗೆ ತಿಳಿದಿರದ ನಿಜವಾದ ಸಗತಿಯನ್ನು ಮರೆ ಮಾಜದ ಶೋಳು. ನನು ನಿನ್ನ ಹಗೆ ಮrjವ ದುಮ್ಮನಾ ೯ಣಿ ಯಾಗವೆನೆಂದು ತಿಳಿದು, ಚೀಗ ನಿಜವನ್ನು ಜೋಳದೇ ಹೋದರೆ, ನಿನ್ನ ರೆಕ್ಕೆಗಳನ ಕಗಿಸಿ ತರದಿಂದ, ಶಿಸುವೆನೆನಲು, ಸ್ವಲ್ಪ ಜೋತು ಬೆ ಇಟಿಸಿ, ನಾ ! ನೀನು ದಯ ಮಾಡಿ ಏನ ಕೊಡೆ ವದಾದರೆ ನಾನು ಖಂಡಿತವನ್ನು ನುಡಿಯ ಕಿಂಬೆ ಜೇ ಇ: { ದನು, 'ನ ನ ಈಗತಾನೆ ಬಿಟ್ಟುಬಂಜರವ '೭೧ನರ್ಜಿಶವು ಭ೧೮ ಕದ ರಾಜ್ಯಗಳಲ್ಲಿ ಬಹು ವಿಸ್ತಾರವಾದುದು. ಅಲ್ಲದೆ ನಾನಾವಿಧ ವಿಧವಾದ ಹಲವು ಜಗಳ ಮೊಳಗೆ...ರುವುದು. ಪ್ರಕೃತದ ಆ ರಾಜ್ಯವನ್ನಾಳುತ್ತಿರುವ ರಾಜನ ಹೆಸರು ಗರು, ಆ ತನಿಗೆ ಬಹು ಗದ ವತಿಯಾದ ಒಬ್ಬ ವ•ಳಿರುವಳು. ಈ ದ ದ ಪವು "ಸಿ ಯಾದಂದಿನಿಂದ ೧ ಅಂತಹ ಸುಂದಗೆ ಸಿಗಯಾದ ರತ್ನವು ನಮ್ಮ ಲೇ , ನಿನಗಾಗಲಿ, ನನಗುಗ, ನಮ್ಮಗಳನ್ನು ಮೀರಿಸಿರುವ ಮತ್ತಾವ ಪಂಡಿತರಿಗಾಗಲಿ, ಆ ಸುಂದರೀಮಣಿಯ ಸೌಂದರ್ಯವನ್ನು ವರ್ಣಿಸಲಸಾಧ್ಯವಾಗಿರುವುದು. ಲೋಕದಲ್ಲಿರುವ ಸಮಸ್ಯರಾದ ಕವಿಜನರ ಕವಿತಾಶೈಲಿಯಲ್ಲಿ ಉತ್ತಮವಾದ ವರ್ಣನೆಗಳನ್ನು ತೆಗೆದುಕೊಂಡರೂ,