ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಬ, ಮತ್ತು ಇತರ ಉತಮ ಲೋಹಗಳಿಂದ ಏಳುಸುತಿನ ಅರಮನೆಯೊಂ ದನ್ನು ಕಟ್ಟಿಸಿ, ಆ ಅರಮನೆಗೆ ತಕ್ಕಂತೆ ಮನೋಹರವಾದ ನಾನಾವಿಚಿತ್ರ ) ವಸ್ತುಗಳನ್ನು ತರಿಸಿ ಆಲಂಕರಿಸಿ, ಮತ್ತೆ ಅದರ ಮಧ್ಯದಲ್ಲಿ ಮನೋಜ್ ವಾದ ಪವರ್ನದಿಂದ ಕೂಡಿ, ಸೂರಶಿಯನ್ನು ಶೀತಲವಾಗಿ ಮಾಡು ತಿರುವ ರೈತ ಸೌರಭ ಮಾಂದ್ಯಯುಕ್ತವಾದ ಸುಳಿಗಳಿಗೆ ಮಾತ್ರ ವಾದ ಪುಫಲಭರಿತಗಳಾಗಿ ಸಂದರವಾದ ಚಿಗುರುಗಳಿಂದಲೂ, ಹೂವು ಗಳಿಂದಲೂ, ಕಾಯಿಗಳಿ ದಲ, ಹಣಗಳಿಂದ ಸುಗಂಧಯುಕ್ತವಾದ ಮಂದಮಾರುತನ ಬಲಸಿನಿಂದಲೂ, ಕೂಡಿರುವ ಉದ್ಯಾನವೃಕ್ಷಗಳಿಗೆ ಜೀವನದಾ ಯವಾಗಿರುವ ಜೀವನವನ್ನು ಹಾಲೆರೆದು ಕಲ್ಪಿಸುವಂತ ಮಾತೃ ರೂಪದಿಂದ ಪಾದಗಳಗೆ ರವಾನವನ್ನು ಮಾಡುತ್ತಿರುವ ಕಾಲುವೆಗಳಿಂ ದಲೂ ಮನೋಹರವಾಗಿರುವುದು, ಬಹಳವಾಗಿ ಹೇಳಿದುದರಿಂದ ಪ್ರಯೋ ಜನವೇನು, ತನ್ನ ಮಗಳ ಮೇಲೆ ಎಷ್ಟು ಅತಿಶಯವಾದ ಪುತ್ರನಾತ್ಮ ಅವಿದಿತೋ, ಅದಕ್ಕಿಂತಲೂ ಅಧಿಕವಾದ ಧನವನ್ನು ವ ಮಾಡಿ, ಆ ಅರಮನೆಯನ್ನು ಕಸಿದನು. ಇತು ಅಸಮಾನ ಸೌಂದರ್ಯ ಉಪಚಾರಶೀಲಳಾದ, ಕನ್ಯಾ ಮಣಿಯನ್ನು ಮದುವೆ ಮಾಡಿಕೊಳ್ಳಬೇಕೆಂಬ ಆಭಿಪ್ತಾಯದಿಂದ ಸುತ್ತು ಮುತ್ತಿನ ಅನೇಕ ಮಂದಿ ರಾಜಪುತ್ರರು ತಂತಮ್ಮ ಕಡೆಯ ರಾಯಬಾರಿ ಗಳನ್ನು ಕಳುಹಿಸಿದರು, ಚೀನಾ ರಾಜನು ಅವರನ್ನು ಬಹು ಮರಾದೆ ಯಿಂದ ಬರಮಾಡಿಕೊಂಡು, ತನ್ನ ಮಗಳು ಒಪ್ಪದಿರುವ ರಾಯಭಾರಿ ಗಳನ್ನು ಹಿಂದಕ್ಕೆ ಕಳುಹ. ಹೊಸದಾಗಿ ಬಂದ ರಾಯಭಾರಿಗಳನ್ನು ಮಗಳಿಗೆ ಚೀಟಿ ನಟಿಸುತ್ತಿದ್ದನು. ಆದರೆ ರಾಜನ ಕಾರ್ಯವಾವುದೂ ಸಫಲವಾಗದೆ ಬಂದ ರಾಜಪುತ ರಕಡೆಯ ರಾಯಭಾರಿಗಳೆಲ, ರಾದ ಪುತಿಯಿಂದ ತಿರಸ್ಕೃತರಾಗಿ ಹೊರಟುಹೋದರು. ಹೀಗಿರುವಲ್ಲಿ ಆ ಕನಾ ಮಣಿಯು ಒಂದಾನೊಂದುದಿನ ತಂದೆಯನ್ನು ನೋಡಿ, ಅಯಾ ! ನೀವು ನನಗೆ ವಿವಾಹವನ್ನು ಮಾಡಿ ಕಣಾರನೋಡಿ ಸಂತೋಷ ಹೊಂದಬೇಕಂ ದಿರುವಿರಲ್ಲವೇ ? ನಾನು ನಿಮ್ಮ ಮನೆಯಲ್ಲಿ ವಾಸಮಾಡುತ್ತಿರುವ ಕಾಲದಲ್ಲಿ ನನಗೆ ಉಂಟಾದ ಆನಂದವೂ, ಅರಮನೆಯ, ಉದ್ಯಾನವೂ, ಮತ್ತೆಲ್ಲಿ ಯಾದರೂ ನನಗೆ ದೊರೆವುದೇ? ಇನ್ನೊಂದು ಗೌರವಪೂ, ಸುಖವೂ