________________
ಅರೇಬಿರ್ಯ ನೈಟ್ಸ್ ಕಥೆಗಳು. ೬೪ ನನಗ ಉಂಟಾಗಲಾರದು. ನಾನು ಎಂತಹ ಗಂಡನನ್ನು ಮದುವೆಯಾದರೂ ಇಂತಹ ಸುಖವನ್ನು ಯಾರ ಉಂಟುಮಾಡಲಾರರು. ನೀನು ನನಗೆಷ್ಟು ಗೌರವದಿಂದ ನಡೆಸಬೇಕೋ, ಅದಕ್ಕಿಂತ ಅತಿಶಯವಾದ ಸುಖಸಂತೋಷ ಗಳನ್ನುಂಟುಮಾಡುತ್ತಿರುವೆಯಲ್ಲಾ! ಪುರುಷರೆಲ್ಲರ, ಸ್ವತಂತ್ರರಾಗಿ ರಲು ಅಪೇಕ್ಷಿಸುತ್ತಿರುವರೆರತು ಅನ್ಯಥಾ ವರ್ತಿಸಲಾರರು. ನಾನಾ ದರೋ ನರತಂತಳಾಗಿ ಹೋಗುವೆನಾದುದರಿಂದ ವಿವಾಹವನ್ನು ಮಾಡಿ ಕೊಳ್ಳುವುದಕ್ಕೆ ನನಗೆ ಸರಂಥಾ ಇವಿಲ್ಲ ಎಂದಳು. ಹೀಗಿರುವಲ್ಲಿ ತಿರಸ್ಕೃತ ರಾಗಿ ಹೊರಟುಹೋದ ರಾಜರೆಲ್ಲರಿಗಿಂತಲೂ, ಅತಿಶಯವಾದ ಗೌರವಶಾಲಿ ಯಾರೊಬ್ಬ ರಾಜಪುತ ನು ಚೀನಾದೇಶಕ್ಕೆ ಬರಲು ರಾಜನು ಆತನನ್ನು ತನ್ನ ಕುಮಾರಿಗೆ ತೋರಿಸಿ, ಅಮಾ ! ಈತನನ್ನು ನೀನು ಮದುವೆ ಮಾಡಿಕೊಳ್ಳಲೇಬೇಕೆಂದು ಹೇಳಲು ಮಗಳು ತಂದೆಯನ್ನು ಕುರಿತು ಅಬ್ಬಾ! ನಾನು ಮೊದಲು ನಿನಗೆ ಹೇಳಿದ ಕಾರಣಗಳಿಂದ ಈಗ ಸರಧಾ ಮದುವೆ ಯಾಗಲೊಲೆನು, ನೀನು ಈ ವಿಷಯವನ್ನು ಕುರಿತು ಮತ್ತೆ ನನ್ನೊ ಡನೆ ಮಾತನಾಡಬೇಕಾದ ಅಗತ್ಯವಿಲ್ಲವೆಂದು ನ.ಹಿಳ: ಆ ಮಾತನ್ನು ಕೇಳಿ ತಂದೆಯು ಕೋಪಿಸಿಕೊಂಡು, ಮಗಳನ್ನು ಕುರಿತು, ಅವ ! ನಿನಗೆ ದುರ್ಬುದ್ದಿಯು ಹುಟ್ಟಿರುವುದಕ್ಕೆ ಕಾರಣ ವೇನೋ ನನಗೆ ತಿಳಿಯದು. ನಾಯಶಃ ನಿನಗೆ ದೆವ್ವ ಹಿಡಿದಿರಬಹುದು, ಇದಕ್ಕೆ ತಕ್ಕ ಶಿಕ್ಷೆಯನ್ನು ಮಾಡುವೆನೆದು ರೋ೪ ತನ್ನ ಮನೆಯ ಒಂದಾ ನೊಂದು ಕೊಠಡಿಯಲ್ಲಿ ಹಾಕಿ, ಅವಳಿಗೆ ಹ ಳನ್ನು ಹಾಕಿ ಸಾಕಿದ ದಾದಿ ಯನ್ನು ಅವಳ ಜೊತೆಗೆ ಹತ್ತು ಜನ ಇತರ ಚಾಟಯರನ್ನು ನಿಯಮಿಸಿ ಬಲವಾಗಿ ಬೀಗಮುದ್ರೆ ಯನ್ನು ರಚಿಸಿ, ರಾಜಪುತ್ರಿಯನ್ನು ನೋಡು ವುದಕ್ಕೆ ಬರುವ ಜನರಿಗೆಲ್ಲರಿಗೂ, ಆಕೆ ವಿವಾಹವನ್ನು ದ್ವೇಷಿಸುತ್ತಿರುವ ಳೆದ, ಆದುದರಿಂದ ಆಕೆಯನ್ನು ನೋಡುವುದಕ್ಕೆ ಬರತಕ್ಕವರ ಯರಾದರೂ, ಅವಳಿಗೆ ಹಿಡಿದಿರುವ ಬೆಟ್ಟವನ್ನು ಬಿಡಿಸಿದರೆ ತಾನು ಅವ ರಿಗೆ ಆ ಮಗಳನ್ನು ಕೊಟ್ಟು ಮದುವೆಮಾಡುವುದಲ್ಲದೆ ಬಹಳವಾದ ಉಪ ಕಾರ ಮಾಡುವೆನೆಂದು ಎಲ್ಲಾದೇಶೆಗಳಲ್ಲಿಯ, ದಂಡೂಲವನ್ನು ಪುಚಾರ ಗೊಳಿಸಿದನು ಎಂದು ನುಡಿತು, ದಾನಹಾಫ್ಟ್ ರನ್ನು ಅವಾ ! ಇದುವರಿಗೂ