ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, 8 ನೋಡಿಕೊಂಡು ಈಗತಾನೆ ಇಲ್ಲಿಗೆ ಬಂದೆನೆಂದು ನುಡಿದಳು. ಅವ ! ನೀನು ಹೇಳಿದುದನ್ನು ನಾನು ಒಪ್ಪಿಕೊಳ್ಳುವೆನು. ಆದರೆ ಆತನನ್ನು ಪ್ರತ್ಯಕ್ಷವಾಗಿ ನೋಡಿ ಆತನ ಸೌಂದರ್ಯಾದಿಗಳನ್ನು ನೋಡಬೇಕೆಂದು ಹುತೂಹಲ ಉಂಟಾಗಿರುವುದು ಎಂದಕೂಡಲೆ ವೆಯಿನಳು, ಎಲಾ! ದುರ್ದನವರೇಣ್ಯನಾದ ನೀಚ ಪಿಶಾಚವೇ ! ಆಗಲಿ !! ಆಗಲಿ ! !! ಇದನ್ನು ನಾನು ಬಲೆನೆಂದು ನುಡಿದಕ ದಲೆ ರಾಕ್ಷಸನು ಆಕೆಯನ್ನು ಕುರಿತು, ಅಥಾ ! ನಾನು ಇದುವರಿಗೆ ಹೇಳಿದ ವಿಷಯಗಳು ಸತ್ಯವೆಂದು ನಿನಗೆ ಖಂಡಿತವಾಗಿ ನಿರೂಪಿಸುವೆನು. ಆದರೆ ಮೊದಲು ಕೇಳಿದ ರಾಜಪುತ್ರಿ | ಯನ್ನು ನೀವು ನೋಡಿದಬಳಿಕ ನಿಮ್ಮ ರಾಜಕುಮಾರನನ್ನು ನನಗೆ ತೋರಿ ಸುವುದಕ್ಕೆ ನೀವು ಒಪ್ಪಬೇಕೆಂದು ಬೇಡಿಕೊಳ್ಳುವೆನೆಂದು ನುಡಿದನು, ಆಗ ವೆಯಿನವಳು ರಾಕ್ಷಸನನ್ನು ನೋಡಿ, ಆಹಾ ! ನಮ್ಮ ನಮ್ಮ ಬೆನೀಚನೆಗಳನ್ನು ಸರಿಪಡಿಸಿಕೆ : ಡು ಸಂತೋಷಚಿತರಾಗು ಇದಕ್ಕೆ ಹೆಚ್ಚಾದ ಶವವನೆ ನ ನವು ಹೊಂದಬೇಕಾದುದಿಲ್ಲ. ಆದರೆ ನೀನು ಹೇಳಿದ ರದಕನ್ನಿಕೆಯನ್ನು ಕರೆದು ತಂದು ನನ್ನ ರಾಜ ಪುತ್ರನ ಪಕ್ಕದಲ್ಲಿ ನಡೆದು ಮಂಚದಮೇಲೆ ಮಲಗಿಸಿದರೆ ಪ್ರತ್ಯಕ್ಷ ನಾಗಿ ಅವರಿಬ್ಬರ ”ದನ್ನು ಹೋಲಿಸಿ ನೋಡಬಹುದೆಂದಳು, ಕೂಡಲೆ ಆ ರಾಕ್ಷಸ : ಎನ) ( ಜನನ್ನು ಕುರಿತು ತೆರಳಿ, ಆ ರಾಜ ಈ ವಾರಿಯನ ಗೆನ ಕಂಡುಬಂದು, ವವಿ.ವನಳಗೆ ಇರಿಸಿ, ಆಕೆ ತೋರಿಸಿದ ವರ್ಕವಕ್ಕೆ ಹಿಡಿದು ಆ ಕನ್ಯಾಮಣಿಯನ್ನು ತೆಗೆದು ಕೊಂಡು ಬಂದು 5 ಜನತ ನಬಳಿಯಲಿ ಮಲಗಿಸಿ, ಅಮಾ! ನಿಮ್ಮ ರಾಜಪುತ್ರನಿಗಿಂತಲ, ನಿಮ್ಮ ರಜಕನೈಕೆಯು ಸುಂದರಳಾಗಿರುವುದ ರಿಂದ ಬರುವ ನನ್ನು ಕೊಂದನು. ಆಗ ಮಾವನಳು, ಆಹಾ ! ನಿನ್ನಿ ರು 3 ತಮಗಿಂತಲ, ! ` ಇವತ್ರನೇ ಸುಂದರನಾಗಿರು ವುದರಿಂದ ನಾನೇ ಬಸಾನ ಘೋಡುವೆನೆಂದು ಹೇಳಿದಳು, ಇಂಜಿಂದು ಹೇಳಿ ಪಹರಜಾದಿಯು ಬೆಳಗಾವಕಡಲೆ ಕಥೆ ಯನ್ನು ನಿಲ್ಲಿಸಿ, ಮುರಳಿ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು.