ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬8v ೬8* ಯವನ ಯಾಮಿನೀ ವಿನೋದ ಎಂಬ, ೨೧೪ ನೆಂದು ರಾತ್ರಿ ಕಥೆ. ಬಳಿಕ ಈತರದಿಂದ ಚೀನಾ ರಾಜಪುತಿ ಯ, ರಾಜಪುತ್ರನೂ, ಏಕಶಯಾ ನಲಂಬನದಲ್ಲಿರುವಾಗ ಹೋಲಿಸಿ ನೋಡಿದರೆ ಅವರಿಬ್ಬರ ಸೌಂದರವೂ ಹೆಚ್ಚು ಕಡಿಮೆ ಇಲ್ಲದೆ ಏಕರೀತಿ ಯಾಗಿದ್ದುದರಿಂದ ರಾಕ್ಷಸ ನಿಗೂ ಯಕ್ಷಿಣಿ ವರದರವರ ವಿವಾದವು ಬಹಳ ಕಾಲದವರಿಗೂ ಜರ ಗಿತು. ನಂತರ ರಾಕ್ಷಸನು ಭಕ್ತಿಯನ್ನು ಭರಿತು ನೋಡಿದೆಯೋ, ನಾನು ಮೊದಲೆ ಹೇಳಿದಂತೆ, ನನ್ನ ರಾಜಕುವರಿಯ ಸ್” (ದರ್ಯವೂ, ರಾಜ ಪುತ್ರ ನ ಅಂದಕ್ಕಿಂತಲೂ ಅಧಿಕವಾಗಿರುವುದಲ್ಲಾ ! ಎಂದು ಗಟ್ಟಿಯಾಗಿ ಕೂಗಿಕೊಂಡನು. ನಂತರ ಯಕ್ಷಿಣಿಯು ರಾಕ್ಷಸನನ್ನು ಕುರಿತು, ಆಹಾ ! ನೀನು ಹೇಳುವ ಭೇದವು ನನಗೆ ತೋರಿಬಕವ್ರದಿಲ್ಲವಲ್ಲಾ! ಇನ್ನು ತಿನವರಿಗೆ ನೋಡಿದರೂ, ರಾ-ಕುಮಾರನು ವಿಶೇಷ ಸಂದರ್ಯವಳ್ಳವ ನಂದು ನೀನು ಹೇಳಲಾರಜಿದರೆ, ನಿನ್ನನ್ನು ಕುರುಡನನ್ನು ೩೫೦ಕರು ವುದು, ಆದರೆ ನಾನು ಈ ಲಲನಾಮಣಿಯನ್ನು ಸಾಂರ್ದ ಹೀನಳೆಂದು ಹೇಳಲಾರೆನು, ನಿಮ್ಮ ಕ್ಷಗಾತವಾಗಿ ನೋಡಿದರೆ, ಈ ಉಭಯತ ರಶ್ಮಿ ಯಾವುದೊಂದು ಭೇದವೂ ಕಾಣುವುದಿಲ್ಲವೆನಲು ರಾಕ್ಷಸನು ನಾನು ಮೊದಲಿ ನಿಂದ ಹಲವುಸಾರಿ ಚೆನ್ನಾಗಿ ಪರೀಕ್ಷಿಸಿದರೆ, ನನ್ನ ಅಭಿರ್ಪಾಯವನ್ನು ಬದಲಾಯಿವುದಕ್ಕೆ ಮಾರ್ಗವಿಲ್ಲ. ಅದರೆ ಕಾಲಭೇದದಿಂದ ದೃಷ್ಟಿಭೇದ ಉಂಟಾಗಲಾರದೆಂಬುದು, ನಿನಗೆ ತಿಳಿದಸಂಗತಿಯಾಗಿರುವುದು ! ಈಗ ಮತೆನು ಹೇಳುವೆ ಎನಲು ಯಕ್ಷಿಣಿಯು ಇವರಿಬ್ಬರ ಸಂದಥ್ಯವನ್ನು ಕುರಿತು ಯೋಚಿಸುವ ವಿಷಯ ದಲ್ಲಿ ನಮ್ಮುಗಳಿಗಿಂತಲೂ, ಅನ್ಯನಾದ ಮತ್ತೊಬ್ಬನು ಇರಬೇಕು. ಇಲ್ಲ ನಾದರೆ ಹರಿಯತಕ್ಕುದಲ್ಲ. ಆದುದರಿಂದ ಮಧ್ಯಸ್ಯನಾದವನು ಯಾರನ್ನು ಒಪ್ಪುವನೋ, ಅವರೇ ಗೆದ್ದರೆಂದು ತಿಳಿಯಬೇಕೆಂದಳು. ಹೀಗೆ ಬಹು ದಾಕ್ಷಿಣದಿಂದ ಯಕ್ಷಿಣಿಯು ಹೇಳಿದಾಗ, ರಾಕ್ಷಸನು ಒಪ್ಪಿಕೊಳಲು, ಆಕೆ ಭೂಮಿಯನ್ನು ಕಾಲಿನಿಂದ ಒದೆದಕೂಡಲೆ, ವಿಕಾರಮುಖವೂ, ಗೂನು ಬೆನ್ನೂ, ಕರುಗುರುಗಳಿಂದ ಕೂಡಿದ ಕಾಳೂ, ಕೋರವಾದದೃಷ್ಟಿಯ, ತಲೇಮೇಲೆ ಆರುಕೊಂಬ{ಉಂಟಾಗಿರುವ, ಒಂದಾನೊಂದು ಭೂತವು