ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೫೦ ಯವನ ಯಾಮಿನೀ ವಿನೋದ ಎಂಬ, ಮಹದಾಶ್ಚರ್ಯಯುಕ್ಯನಾಗಿ, ಕಣ್ಣು ತೆರೆದು ನೋಡಿ, ಮಜಾ ಸೌಂದ ರ್ಯವತಿಯಾದ ಯುವತೀಮಣಿಯು ತನ್ನ ಪಕ್ಕದಲ್ಲಿ ಮಲಗಿರುವುದನ್ನು ಕಂಡು, ಸಂತೋಷಚಿತನಾಗಿ ಆಕಳು ಲಾವಣಾತಿಶಯಕ್ಕೆ ಬೆರಗಾಗಿ, ಆ ಕನ್ಯಾಮಣಿ ಯ ಅಭಿನವಯುವನವನ್ನು ಕುರಿತು ಚಿಂತಿಸುತ್ತಾ ಕನ್ನಡಿ ಯಂತಿರುವ ಕದಪುಗಳನ್ನೂ, ಪೂರ್ಣಚಂದ ನಂತರವ ಮುಖವನ್ನೂ, ಮನಃ ಪೂರ್ವಕವಾಗಿ ವತಿಟ್ಟುಕೊಂಡು, ಇದುವರಿಗೂ ಜಿತೇಂದಿ ಯ ಭಾವವನ್ನೇ ಅವಲಂಬಿಸಿ, ಸೈರ್ಯ ಚಿತ_ನಾಗಿದ್ದರೂ ತನ್ನ ಇಂದಿ) ಯಂಗಳ ಜಯವನ್ನು ಮದನರಾಜನೆಂಬ ಧೋರೆಗೆ ಕುದಯನಾಗಿ ಒಪ್ಪಿಸಿ, ಜಾನು ಮಹಾ ವಯಸಮುದ ದಲ್ಲಿ ಮುಳುಗಿಹೋಗಿದ್ದನು. ಆದರೆ ರಾಜ ಪುತ್ರಿಯು ರಕ್ಕಸನವಾಯದಿಂದ, : ಅನು ಗಾಢವಾದ ನಿದ್ರಾ ಭರದಲ್ಲಿದ್ದರೂ ಕೂಡಲೇ ಎ ಸ್ಮೃತಳು, ಆಗ 13 ರ ತನು ಒತವಿಸಿ ಬರುತ್ತಿರುವ ವೈಜವನ್ನು ಮರೆವ ಜಲಾರದೆ, ಆಹಾ ! ಇಂತಹ ಸಂದರ್ಯ, ಏನುಲಾವಣ, ಬೇರೇ ! ಹಾ ! ನನ್ನ ಮುದ್ದಿನ ವಾ ಣವೇ ಎಂದು ಗಾಢಾಳಿಂಗನದಿಂದ ಅಪ್ಪಿಕೊಂಡ ತೃಪ್ತಿಯಾಗುವಂತೆ ಮದಿಸಿದನು. ಬಳಿಕ ರಾಜ ಈತನ್ನು, ಜಾಸುಂದರೀಮಣಿ ! ಆಹಾ ! ನನ್ನ ಪ್ರಾಣಸಂಜೀವಿನೀ ! ಓ ! ಇನಿತಾಕ *ಯದ ಯುವತಿಗತ ನೆ ! ನೀನು ನನ್ನನ್ನು ವಹಿಸಿ ಇಲ್ಲಿಗೆ ಬಂದಿರುವೆಯಾ ? ಯಾರಾದರಸರಿಗೆ ನಿನ್ನನ್ನು ನೋಡಿ ನೋಟ ಸದಿರುವ ಪುರುಷನು ಲೋಹದಲ್ಲುಂಟೇ ? ಆಹಾ ! ಇ-ಥ ಸೌಂದರ್ಯ ಪತಿಯಾದ ನಿನ್ನನ್ನು ಬ ಹ ನು ಹೇಗೆ ನಿರ್ಮಿಸಿದನೋ ಣೆನಲ್ಲಾ ಎಂದು ನುಡಿದು, ನನ್ನ ತಂದೆಯು ನನ್ನನ್ನು ಮದುವೆಮಾಡಿಕೊಳ್ಳಬೇಕೆಂದು ಬಲಾತ್ಕಾರಮಾಡಿದ ಸುಂದರೀ ವಣಿಯೋ ಇನಳಾಗಿರಬಹುದು. ನಾನು ಅನ್ಯಾಯವಾಗಿ ಆತನಮಾತುಗಳನ್ನು ತಿರಸ್ಕರಿಸಿದೆನು. ಆದರೆ ಮೊದಲೇ ನನಗೆ ಈ ಕನಾಮಣಿ ಯನ್ನು ತೋರಿಸಿದೆಯೋದುದು, ನಮ್ಮ ತಂದೆ ಯಲ್ಲಿ ಅವಾಡವೇ ಸರಿ ! ಇ ತಹ ಕನ್ಯಾರತ್ನವನ್ನು ತೋರಿಸಿ, ಮದು ವೆ ಮಾಡಿಕೊಳ್ಳೆಂದು ಹೇಳಿದರೆ, ನಾನೆಂದಿಗೂ ತಿರಸ್ಕರಿಸುತ್ತಿರಲಿಲ್ಲ ಎಂದು ಚಿಂತಿಸಿದವನಾದನು. ಬಳಿಕ ಮಹತ್ತರವಾದ ಮೊಹಬಲದಿಂದ