ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೫೧ ಆಕೆಯನ್ನು ಅಭಿವರ್ಣಿಸುತ್ರ, ಸ್ವಲ್ಪ ಹೊತ್ತು ಸುಮ್ಮನಿದ್ದು, ಆಹಾ ! ನನ್ನ ತಂದೆಯು ನನಗೆ ಮದುವೆಮಾಡಿಕೊಳ್ಳುವ ಅಭಿಲಾಷೆ ಇರುವುದೊ ಇಲ್ಲವೋ ನೋಡಬೇಕೆಂದು ಪರೀಕ್ಷಾರ್ಥವಾಗಿ, ಈ ಕನಾವಣಿಯನ್ನು ಕರೆದುತಂದು ಈ ಸ್ಟೈಲದ ಬಿಟ್ಟ, ತಾನು ಮರೆಯಾಗಿ, ಈ ತೆರೆಯ ಪಕ್ಕದಲ್ಲಿ ನಾನು ಮಾಡುತ್ತಿರುವ ವ್ಯಾಪಾರಗಳನ್ನು ನೋಡುವುದಕ್ಕಾಗಿ ಮರೆಯಾಗಿ ನಿಂತಿರಬಹುದು. ನಾನು ಈಗಲೂ ಈ ಕೆ ರತ್ನವನ್ನೂ ಪ್ರದಿದ್ದರೆ, ನನ್ನ ಅಪರಾಧವು ದ್ವಿಗುಣವಾಗುವುದೆಂಬ ಭಯದಿಂದ ಆಕೆ ಯನ್ನು ತಾನೆ ಮದುವೆಯಾಗುವೆನೆಂಬ ಭರವಸವನ್ನು ತೋರ್ಪ ಡಿಸುವ ಗುರುತಿಗೆ ಗಿ, ತನ್ನ ಕೈಬೆರಳಿನ ಉಂಗುರವನ್ನು ಆಕೆಯ ಕೈಬೆ ರಳಿಗಿಟ್ಟು, ಅವಳುಂಗುರವನ್ನು ತೆಗೆದುಕೊಂಡು ತಾನಿಟ್ಟುಕೊಂಡನು. ನಂತರ ರಾಕ್ಷಸನ ಮಾಯದಿಂದ ಮೊದಲಿಗಿಂತಲೂ ಅತಿಶಯವಾದ ನಿದೆ ) ಯನ್ನು ಹೊಂದಿ, ಮೈಮರೆದು ಮಲಗಿಕೊಂಡನು. ಹೀಗಿರುವಲ್ಲಿ ರ ಕ್ಷಸನು ತಿರುಗಿ ಸೊಳ್ಳೆಯ ರೂಪವನ್ನು ಹೊಂದಿ, ಚೀನಾ ರಾ ಬವುತ್ರಿಯ ತುಟಿಯನ್ನು ಕಚ್ಚಲು ಆಕೆ ನಿದ್ರೆಯಿಂದೆಚ್ಚತ್ತು, ತನ್ನ ಪಕ್ಕದಲ್ಲಿ ಸುಂದರಪುರುಷನು ಮಲಗಿರುವುದನ್ನು ಕಂಡು, ಆತನ ಸೌಂದರ್ಯಕ್ಕೆ ಮೆಚ್ಚಿ ಕಂಡವಳಾಗಿ, ಬಹಳವಾಗಿ ಹೊಗಳಿ, ಅತ್ಯ೦ತವಾದ ಮೋಹದಿಂದ ಪರವಶಳಾಗಿ, ಆನಂದಸಮುದ್ರದಲ್ಲಿ ಮುಳುಗಿ ತೇಲಾಡಲಾರಂಭಿಸಿದಳು. ಬಳಿಕ ರಾಜಪುತ್ರಿಯು ಆಹಾ ! ನಮ್ಮ ತಂದೆಯ ನನಗೆ ಮದುವೆಮಾಡಬೇಕೆಂದಿದ್ದ ಪರುಷಶೆನು , ಈತನೇ ಆಗಿರ ಬಹುದು. ನಾನು ಮೊದಲೇ ಇವನನ್ನು ನೋಡದೆಹೋದೆನಲ್ಲಾ ! ನನ್ನ ದುರದೃಶ್ಯವನ್ನು ಏನೆಂದು ಹೇಳಲಿ, ಇಂತಹ ಪಾಣಂತನು ನನಗೆ ದೊರೆತುದಕ್ಕಾಗಿ, ನಾನು ಭಗವಂತನನ್ನು ಬಹಳವಾಗಿ ವಂದಿಸುವೆನು. ಹಾ ! ಜೀವತೇಶ್ವರನೇ ! ನೀನು ನನ್ನನ್ನು ವರಿಸಿ, ಮದುವೆಯಾದ ವೆದ ಶಿನದಿನವೇ ಹೀಗೆ ಮೈಮರೆದು ಮಲಗಿ ನಿದಿ ಸುತ್ತಿರುವೆಯಲ್ಲಾ ! ಇದಾ ಗಬಾರದು ಏಳು ಏಳು, ಖ:ಡಿತವಾಗಿಯೂ ನೀನು ಏಳದಿದ್ದರೆ, ನಾನು ಬಿಡನೆಂದು ಮೋಹದಿಂದ ನುಡಿದಳು. ಆದರೂ ಅಸ್ಮಕ್ಕೆ ಸುಮ್ಮನಿರದೆ ಆತನ ಕೈ ಹಿಡಿದು ಒಲವಿಗಿ ಎಳೆಯುತ್ತಾ, ಏಳು ಏಳು ನಾ ಣನಾಥಾ