ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ೬ು . ನಾದರೋ ! ತನ್ನ ಪ್ರಾಣವನ್ನುಳಿಸಿದ, ಆಮರುಮಂದಿಗೆವಂದನೆಗಳನ್ನು ಸಮರ್ಪಿಸಿದನು. ಅವರು ಅದಕ್ಕಾಗಿ ಸತಷಚಿತ್ತರಾಗಿ, ತ: ತಮ್ಮ ವರ್ಗವನ್ನು ಹಿಡಿದು ಪ್ರಯಾಣ ಮೂಡಿದರು. ಆ ವರ್ತಕನು ತನ್ನ ಹೆಂಡತಿಮಕ್ಕಳನ್ನು ಸೇರಿ, ಅಂತ್ಯಕಾಲದವರೆಗೂ, ಸುಖವಾಗಿದ್ದನು. ಆಳಿದ ಸುಲ್ತಾನರೇ ! ಇದುವರೆಗೂ, ನಾನು ನಿಮಗೆ ಹೇಳಿದ ಕಥೆಗಳು, ಈಗ ಮುಂದೆ ಹೇಳಹೋಗುವ ಬೆಸ್ತರವನ ಕಥೆಗೆ, ಎನ್ನುತ ಕೂ ಸನವಾಗಲಾರವು, ಎಂದು ಸಹರಜಾದಿಯು ಹೇಳಲು, ಸುಲ್ತಾನನು ಯಾವುದನ್ನು ಹೇಳದೆ, ಸುಮ್ಮನಿರುವುದನ್ನು ನೋಡಿ, ಅಕ್ಕಾ ! ಇನ್ನು ಸ್ವಲ್ಪ ಹೊತ್ತಿರುವುದರಿಂದ, ನುಲಾ_ನರಮನಸ್ಸನ್ನು ಸೆಳೆಯುವಂತೆ, ಬೆಸ್ತರವನ ಕಥೆಯನ್ನು ನಮಗೆ ಹೇಳಬೇಕೆಂದು ಕೇಳಿದಳು. ಅದಕ್ಕೆ ವಹರಿಯರನು, ಸಮ್ಮತಿಯನ್ನು ಕೊಟ್ಟುದರಿಂದ ಸಹ ರಜಾದಿಯು, ಕಥೆಯನ್ನು ಹೇಳಲಾರಂಭಿಸಿದಳು. : ಬೆ ಸ ರ ವ ನ ಕ ಥೆ. ಸುಲ್ತಾನರೇ ! ಬಹಳ ಮುದುಕನಾದ ಒಬ್ಬ ಬೆಸ್ತರವನಿದ್ದನು ಅವನು ತಾನು ತನ್ನ ಹೆಂಡತಿಯಾ, ಮಾರುಜನ ಮಕ್ಕಳ, ಜೀವಿತು ಇದಕ್ಕೆ ಸಕಾದಮ್ಮನ್ನು ಸಂಪಾದಿಸಲಾರದವನಾಗಿದ್ದನು. ಅವನು, ಪ್ರತಿದಿನವೂ ಬೆಳಿಗ್ಗೆ ಎದ್ದು ಮೀನುಗಳನ್ನು ಹಿಡಿಯುವುದಕ್ಕೆ ಹೋಗು ತಿದ್ದನು. ಆದುದರಿಂದ ಒಂದು ದಿನಕ್ಕೆ ನಾಲ್ಕು ಸಾರಿಗಿಂತಲೂ ಹೆಚ್ಚಾ ಗಿ ಬಲೆಯನ್ನು ಬೀಸುವುದಿಲ್ಲವೆಂದು, ಪ್ರತಿಜ್ಞೆ ಮೂಡಿಕೊಂಡಿದ್ದನು. ಹೀಗಿರುವಲ್ಲಿ ಎಂದುದಿನ ಬೆಳಗಿನ ಮೈಾವದಲ್ಲಿ ಬೆಳದಿಂಗಳು ಕಾಯುತ್ತಿರು ವಾಗಲೆ, ಎದ್ದು ಸಮುದ್ರ ತೀರಕ್ಕೆ ಹೋಗಿ ಬಟ್ಟೆಬರೆಗಳನ್ನು ತೆಗೆದಿಟ್ಟು ಬಲೆಯನ್ನು ಬೀಸಿ, ದಡಕ್ಕೆ ಬಂದು ನೋಡಲಾಗಿ, ಬಹಳವಾಗಿ ಹುಳುಗಳ ದುದರಿಂದ, ಹೆಚ್ಚಾಗಿ ಮೀನುಗಳು ದೊರಕಿದವು, ಎಂಬದಾಗಿ ತನ್ನಲ್ಲಿ ತಾನೇ ಸಂತೋಷವನ್ನು ಹೊಂದುತ್ತಾ, ಮತ್ತೊಂದು ಕ್ಷಣದ ಹೊತ್ತಿಗೆ ಅವು ಮೀನುಗಳಲ್ಲವೆಂದೂ, ಸತ್ತುಹೋದ ಕತ್ತೆಯ ಶರೀರವೆಂದು ತಿಳಿದು ಬಹಳವಾಗಿ ವ್ಯಸನಾಕಾಂತನಾದನು, ಇಸ್ಮರಲ್ಲಿಯೇ ! ಬೆಳಗಾದುದರಿಂ ದ ಪ್ರಹರಜಾದಿಯ ಕಥೆಯನ್ನು ನಿಲ್ಲಿಸಿದಳು. ಅ ಲ್ಲಿಯೇ ! ದಿನರ