________________
೬೫y ಅವನ ಯಾಮಿನೀ ನಿಸಿದ ಎಂಟ, ೨೧೬ ನೆಯ ರಾತ್ರಿ | ಕಥೆ. ಬಳಿಕ ಪ್ರಹರದಿಯ ಸುಲ್ತಾನರನ್ನು ಕುರಿತು, ಪ್ರಿಯರೇ ! ತಂದೆಯಿಂದ ಸೆರೆಯಲ್ಲಿ ಇಡಲ್ಪಟ್ಟು ನರಳುತ್ತಿರುವ ಆ ರಾಜಪುತ ನಾದ ಕಮರಲುಜಮಾನನನಿಗೆ ತಂದೆಯಾದ ಸಹಜಮಾನನು ಬಂದಕೂಡಲೇ ಆತನು ತಂದೆಯನ್ನು ಬಹು ಮುರದೆ ಬಿದ ಬರಮಾಡಿಕೊಂಡು, ಆತನು ಕೇಳಿದ ಪ್ರಶ್ನೆಗಳಿಗೆಲ್ಲ ಸದುತರವನ್ನು ಹೇಳಿದನಾದುದರಿಂದ ರಾಜನು ತನ್ನ ಮಗನಿಗೆ ಬಭ ೦ಶವೆ೦ದಿಗೂ ಉಟ ಗಲಿಲ್ಲವೆಂದೂ, ಆತರದಿಂದ ಹೇಳಿದ ಮಂತ್ರಿ ಗೆ ಹುಚ್ಚು ಹಿಡಿದಿರಬೇಕುದು ತಿಳಿದವನಾಗಿ ತನ್ನ ಮಗ ನನ್ನು ಹತ್ತಿರದಲ್ಲಿ ಕುಳ್ಳಿರಿಸಿಕೊಂಡು, ಮುತಿ ವರನಿಗೆ ತಿಳಿಯದಂತೆ ಕೆಲವುಮಾತುಗಳಾಡಬೇಕದು ಬಯಸಿ, ಪಿಯಕುಮಾರಕಾ , ನಿನ್ನ ರಾತ್ರಿ ನಿನ್ನ ಬಳಿಯಲ್ಲಿ ಇತಾ ಒಬ್ಬ ಅಲನಾಮಣಿ ಯು ಮಲಗಿ ನಿದ್ರಿ) ಸಿದಂತೆ ವರ್ತಮಾನವನ್ನು ಕೇಳಿ ರವೆನದದರಿಂದ ಆ ಯುವತಿಮಣಿಯ ವಿಚಾರವನ್ನು ಕುರಿತು ನನ್ನ ಸಂಗಡ ವಿಶವವಾಗಿ ಹೇಳಬೇಕೆಂದು ಹೇಳಲು, ರಜಪುತ್ರನು ಸಹಜವಾನನನ್ನು ಕುರಿತು, ತಂದೆಯೋ ! ಈ ವಿಷಯದಲ್ಲಿ ನನ್ನನ್ನು ಬಹಳವಾಗಿ ಥೆಂದರಪಡಿಸದಿರುವಂತೆ ನಾನು ನಿನ್ನನ್ನು ಬೇಡಿ ಆ Yುವೆನು, ನಿನಗೆ ನನ್ನ ಮೇಲೆ ದಯೆ ತುಂಟಾದು ಆ ಕನಾಮ ಯನ್ನು ನನಗೆ ಮುಗುವೆ ಮಾಡಿಕೊಡುವಂತೆ ಏರ್ಪಡಿಸು. ನಾನು ಮೊದಲು ಸಿ ವಿಷಯದಲ್ಲಿ ಎಷ್ಟು ವೈರಾಗ್ಯವುಳ್ಳವ ನಾಗಿದ್ದನೋ ಈಗ ಅದಕ್ಕಿಂತಲೂ ನೂರಾಲು ಅತಿಶಯವಾದ ಮೋಹ ವನ್ನು ಹೊಂದಿರುವೆನು. ಆದುದರಿಂದ ನನ್ನ ಇಷ್ಟಾನುಸಾರವಾಗಿ ಆ ವರವರ್ಣಿನಿಯನ್ನು ನೀವು ವಿವಾಹ ಮಾಡಿಕೊಡುವುದಾದರೆ ನಾನು ತುಂಬ ಕೃತಜ್ಞತಯ ಇವನಾಗಿರುವುದು ನುಡಿಯಲು, ರಾಜನು ತನ್ನ ಪುತ್ರನು ಇದುವರಿಗೂ ಹೇಳಿದ ಮಾತುಗಳನ್ನು ಕೇಳಿ ತುಂಬ ಆಶ್ಚರ್ಯಯಾಕ್ಸ್ ನಾಗಿ ಈತನು ಹೇಳುವ ಮಾತುಗಳಿಗೂ, ಮಂತಿ ಯು ನುಡಿದ ವಾಕ ಸರಣಿಗೂ, ಬಹಳವಾಗಿ ಭೇದವಿರುವುದಾದುದರಿಂದ ಸಂಗತಿಯು ನಿಜವಾಗಿರ ಬಹುದೆಂದು ಊಹಿಸಿ, ಕುಮಾರಕಾ ! ನೀನು ಮುಂದೆ ಅನುಭವಿಸಹ ಗುವ ಈ ರಾಜ್ಯದಾಣೆಗೂ ನೀನು ಹೇಳುವ ಸಮುದಾರತವನ್ನು ನಾನು