ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ೬೫೯ ಕಾಣೆನಲ್ಲಾ! ನಿನ್ನ ಬಳಿಗೆ ಬರಬೇಕಾಗಿದ್ದರೆ ನನ್ನಾಳಿಕೆಗೊಳಪಡದಿರುವ ರಾಜ್ಯದ ರತ್ನವೇ ಬಂದಿರಬಹುದು ! ಆಹಾ ನನಾಳಕೆ ಸಿಕ್ಕ ದಿರುವ ಕನ್ಯಾರತ್ನವು ನಿನ್ನ ಬಳಿಗೆ ಹೇವಿತಾನೆ ಬರುವುದು ಬರಲಾರದಲ್ಲ ! ಆಹಾ ! ನೀನು ನೋಡಿದ ಸಂಗತಿ ನಿಜವಾಗಿದ್ದರೂ ಇರಬಹುದು, ಆದರೆ ನನ್ನ ಪ ಧಾನಮಂತಿ ಯು ನಿನ್ನ ವಿಷಯವಾಗಿ ಹೇಳಿದ ಮಾತುಗಳು ನಿನ್ನನ್ನು ಸಮಾಧಾನಪಡಿಸುವುದಕ್ಕಾಗಿಯೇ ಹೊರತು, ಅನ್ಯಥಾ `ಇಲ್ಲ. ಆದಕಾರಣ ನೀನು ದಯಮಾಡಿ ಸಮಾಧಾನಸಿದ್ಧಿಯನ್ನು ಹೊಂದಬೇ ಕೆಂದು ಬೇಡಿಕೊಳ್ಳುವೆನೆನಲು ರಾಜಪುತ್ರನು ಸ್ಥಾಏಾ ! ತಮ್ಮ ಆಜ್ಞಾನು ಸಾರವಾಗಿ ನಡೆದುಕೊಳ್ಳದೆ ಹೋದರೆ ಕಠೋರವಾದ ನಿಮ್ಮ ಕೋಪಕ್ಕೆ ಪಾತ ನಾಗುವನಲ್ಲಾ! ಆಹಾ! ನಾನು ಬಹು ವಿನಯದಿಂದ ನಿನ್ನಲ್ಲಿ ನಡೆ ದುಕೊಳ್ಳತಕ್ಕವನೆಹರತು ಮತ್ತು ಬೇರೆ ಇಲ್ಲವೆಂದು ಹೇಳಿ ತನ್ನ ತಂದ ಯಮಾತುಗಳನ್ನು ಸಾವಧಾನದಿಂದ ಚಿಂತಿಸುತ್ತಾ ತಾನು ನೋಡಿದ ಕನಾ ವಣಿಯು ಸ್ವಪ್ನದಲ್ಲಿ ಕಂಡು ಬಂದಳೋ, ಅಥವಾ ನಿಜವಾಗಿ ಕಣಿಸಿಕೊಂ ಡಳೋ, ತಿಳಿಯದಲ್ಲ ಎಂದು ಚಿಂತಿಸುತ್ತಿದ್ದನು. ನಂತರ ರಾಜಪುತ್ರನು ತಾನು ನಿದಿಸುತ್ತಿದ್ದು ಲಲನಾಮಣಿ ಯನ್ನು ಕಂಡು, ಮೊಹ ಭವಂತನಾಗಿ ಮರಳಿ ನಿಂದಿಸಂಗತಿಯನ್ನು ಮೋಹದಿಂದ ಆಕೆಯುಂಗುರವನ್ನು ತಾನು ತಗೆದುಕೊಂಡು ತನ್ನು೦ಗುರ ಆಕಯ ಹಸ್ತದಲ್ಲಿ ಹಾಕಿದುದನ್ನು ಹೇಳಿ, ಅಬ್ಬಾ ! ನೀವು ನನ್ನ ಉಂಗು ರವನ್ನು ಚೆನ್ನಾಗಿ ನೋಡಿರುವರಲ್ಲಾ ! ಇಗೋ ! ಈ ಉಂಗುರವನ್ನು ನೋಡಿ, ಇದು ಆ ಅನಾವಣಿಯ ಹಸ್ಯನುದಿಕೆಯಾಗಿರುವುದು, ಇದ ನ್ನು ನೋಡಿದುದರಿಂದ ನಾನುನೋಡಿದ ಲಲನಾಮಣಿಯು ಸವದಿ ಅಲ್ಲದೆ ನಿಜವಾಗಿ ಕಂಡುಬಂದಳೆಂಬುದು ತಮಗೆ ಚೆನ್ನಾಗಿ ಗೊತ್ತಾ ಯಿತೇ ? ಎಂದು ಕೇಳಿದನು. ಆ ಮಾತುಗಳನ್ನು ಕೇಳಿ ರಾಜನು ತನ್ನ ಪುತ್ರನು ಹೇಳಿದ ಮಾತುಗಳು ನಿಜವೆಂದು ತಿಳಿದು ಆತನಿಗೆ ಪ್ರತ್ಯುತ್ತರ ವನ್ನು ಹೇಳಲಾರದೆ ಸುಮ್ಮನಾದನು. ಆಗ ರಾಜಪುತ್ರನು ತಂದೆಯೇ ! ನನ್ನ ಹೃದಯಾಂಗಣದಲ್ಲಿ ಸದಾ ವಾಸಮಾಡುತ್ತಿರುವ ಆ ಸುಂದರತದ ರೂಪಳಾದ ಲಲ ಮಣಿಯನ್ನು ತಂದು ನನಗೆ ವಿವಾಹ ಮಾಡಿದರು ,