ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೬೧ ತೋರದು, ಹೀಗೆ ಚಿಂತಾಕ್ರಾಂತರಾಗಿರುವುದರಿಂದ ಜನರು ನಾನಾವಿಧವಾಗಿ ಗೊಣಗುಟ್ಟುಕೊಳ್ಳುವುದಕ್ಕೆ ಅವಕಾಶ ಉಂಟಾಗಿರುವುದು. ಆದುದರಿದ ತಾವು ರಾಜಕಾರವನ್ನು ಕುರಿತು, ನಿಮ್ಮ ಪುತ್ರನಸಂಗಡ ಯೋಚಿಸು ತಿರುವುದಾದರೆ ಉಭಯತಿಗೂ ಸುಖ ಉಂಟು. ಆದುದರಿಂದ ನೀವಿ ಬರೂ ಸಮುದ್ರ ತೀರದಲ್ಲಿರುವ ದ್ವೀಪದಲ್ಲಿ ವಾಸಮಾಡುತ್ತಾ, ದಿನಕ್ಕೆ ಎರಡುಸಾರಿ ಪ್ರಜೆಗಳಿಗೆ ದರ್ಶನವನ್ನು ಕೊಡುತ್ತಿದ್ದರೆ ರಾಜಪುತ್ರನು ಅಲ್ಲಿನ ವಿನೋದಗಳನ್ನು ನೋಡುತ್ತಾ, ಬಹಳ ಹೊತ್ತು ತನ್ನ ಕಾಲವನ್ನು ಸಂತೋಷವಾಗಿ ಕಳೆಯಬಹುದು. ಅಲ್ಲದೆ ಆರೋಗ್ಯಸ್ಥಲವಾದ ಆದ್ವೀಪದಲ್ಲಿ ನೀವು ವಾಸಮಾಡುವುದರಿಂದ ನಿಮ್ಮಿಬ್ಬರಿಗೂ ಆರೋಗ್ಯ ಉಂಟಾಗುವು ದೆಂದು ಹೇಳಿದನು. ರಾಜನು ಅದಕ್ಕೂ ಪುತ್ರಸಹಿತನಾಗಿ ಆಸ್ಟ್ರೇಲಕ್ಕೆ ಹೋಗಿ, ಅಲ್ಲಿ ವಾಸಮಾಡುತ್ತ ರಾಜಕಾರವನ್ನು ನೆರವೇರಿಸುತ್ತಿದ್ದನು. ಇತ ಮಹದಮಾನನಗರದಲ್ಲಿ ಈತರದಿಂದ ನಡೆಯುತ್ತಿರಲು ರಾನಗಲ್ಫ್ ರನು ಕಾಸುಗಾಶ್ಚ ಸಹ ಚೀನಾ ರಾಜಪುತ್ರಿಯನ್ನು ಕರೆ ದುಕೊಂಡು ಆಕೆಯಂತಃಪುರದಲ್ಲಿ ಮಲಗಿಸಿದರು. ಬೆಳಗಾದ ಕೂಡಲೇ ರಾಜಪುತ್ರ ಯು ಎಚ್ತು ನಾಲ್ಕು ದಿಕ್ಕುಗಳನ್ನು ಚೆನ್ನಾಗಿ ನೋಡಿ ರಾಜಪುತ್ರನನ್ನು ಕಾಣದೆ ಭಯದಿಂದ ನಡಗುತ್ತಾ, ಆಹಾ ! ಇದೇನು ಆಶ ಇರ! ಎಂತಹ ಸೌಂದರಶಾಲಿ ಎಮ್ಮ ಸುಗುಣಗಳುಳ್ಳವನು. ಅವನ ರವಾದ ಮೊಹರಸವನ್ನು ಬೀರುತ್ತಿದ್ದನಲ್ಲಾ! ಈಗ ಆತನನ್ನು ಕಾಣದೆ ನಾನೆಂತು ಬಾಳಲಿ, ಹಾ ! ದೈವವೇ ! ಎಂದು ವಿರಹಾಗ್ನಿಯಿಂದ ಕುದಿ ಯುತ ಘಟ್ಟಿಯಾಗಿ ಕೂಗಿಕೊಂಡಳು. ಕೂಡಲೆ ದಾದಿಯು ಆಕೆಯ ಹತ್ತಿರಕ್ಕೆ ಬಂದು, ಅಮಾ ! ಇದೇನು ! ನಿದ್ರೆಯಿಂದೆಚ್ತು ಹೀಗೆ ಕೂಗಿಕೊಳ್ಳುವುದಕ್ಕೆ ಕಾರಣವೇನು ಮರೆಮಾಜದ ನುಡಿಯುವಳಾಗು. ಎಂದು ಬೇಡಿಕೊಳಲು, ರಾಜಪುತ್ರಿಯು ಆಹಾ ! ನಿನ್ನೆ ರಾತ್ರಿಯಲ್ಲಿ ನನ್ನ ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದ ಮೋಹನಾಂಗವನ್ನು ಕಾಣದೆ ಈತರ ದಿಂದ ಕೆಳಪಳಿಸುತ್ತಿರುವೆನು ಆತನು ಎತ್ತಿಹೋದನು. ಈ ವಿಷಯವನ್ನು ಹಳೆಂದು ಕೇಳಿದಳು. ಅಮಾ ! ಈ ಸಂಗತಿಯನ್ನೆ ನಾನು ಕಾಣೆನು. ನಿನ್ನೆ ರಾತ್ರಿ ನೀನು ಮಲಗಿಕೊಳ್ಳುವಾಗ ಒಂಟಿಯಾಗಿ ಶಯ್ಯಾಗೃಹವನ್ನು