ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(v೪) ಅರೇಬಿರ್ಯ ನೈಟ್ಸ್ ಕಥೆಗಳು, ೬೬A ಬರಬಹುದೇ ? ಇದನ್ನು ನೋಡಿ ನಾನು ಬಹಳವಾಗಿ ಆಶ್ಚರ್ಯಯುಕ್ತ ೪ಾಗಿರುವೆನೆನಲು, ರಾಜನು ಅವಾ ! ಈತನು ಅನ್ಯನಲ್ಲ, ನಮ್ಮ ಅಸನದಲ್ಲಿರುವವರಾದ ಅಮೂಾರರಲ್ಲೊಬ್ಬನು ನಿನ್ನನ್ನು ನೋಡಿ ವದು ವೆಮಾಡಿಕೊಳ್ಳುವುದಕ್ಕಾಗಿ ಇಲ್ಲಿಗೆ ಬಂದಿರುವನೆದು ನುಡಿದಕೂಡಲೆ ರಾಜಾ ತಜೆಯು, ತಂದೆಯನ್ನು ಕುರಿತು, ಅಮ್ಮ ! ನಾನು ಮೊದಲೇ ಸುಂದ ರಾಂಗನಗಿರುವ ಮೋಹನಾಂಗವನ್ನು ನೋಡಿ ಮದುವೆಮಾಡಿಕೊಂಡಿರುವೆ ನಾ ! ಈಗ ಈತನನ್ನು ಹೇಗೆ ಮದುವೆಮಾಡಿಕೊಳಲಿ ! ಈ ಉಂಗು ರವನ್ನು ನಾನಾದ ಧರಿಸಿಕೊಂಡ ನೋ ಆತನನ್ನಲ್ಲದೆ ಮತ್ತೊಬ್ಬನನ್ನು ಮದುವೆಯಾಗಲಾರೆನೆಂದು ನುಡಿದಳು. ಇಂತು ವಿನಯಾನಿತಳಾಗಿ ತಾಳ್ಮೆಯಿಂದ ಮೂತನಾಡುತ್ತಿರುವ ರಾಜಪುತ್ರಿಯ ಮಾತುಗಳನ್ನು ಕೇಳಿ, ಅವಿತಾರಸು ಈಕೆಗೆ ಹುಚ್ಚು ಹಿಡಿ ದಿರುವುದು ಸುಳ್ಳು. ಯಾವ ಒಬ್ಬ ಸುಂದರಾಂಗನನ್ನು ನೋಡಿ, ಮೋಹಿಸಿರುವಳಾದುದರಿಂದ ಇಂತು ನುಡಿವುತ್ತಿದವಳಾದುದರಿಂದ ಇದನ್ನು ನಿವಾರಣೆ ಮಾಡುವುದಕ್ಕಾವ ಔಷಧವೂ ಇಲ್ಲವೆಂದರಿತು, ರಾಜನನ್ನು ಕುರಿತು, ಸವಿತಾ ! ನನ್ನ ಪ್ರಾಣವೇನೋ ನಿಮ್ಮ ಧೀನವಾಗಿರುವುದು, ಆದರೆ ಈ ರಾಜಪುತಿ ಯ ರೋಗವನ್ನು ನಿವಾರಣೆ ಮಾಡುವ ಔಷಧವನರಿ ಮಂತ್ರ ಗಳಾಗಲಿ ನನ್ನ ವಾದುದರಿಂದ ನಿಮ್ಮ ಇಷ್ಟಾನುಸಾರವಾಗಿ ನಡೆಸಬಹುದೆಂದು ಬೇಡಿಕೊಳಲು, ರಾಜನು ಅವಿತಾರನನ್ನು ನೋಡಿ ಆತನ ಯೋಗ್ಯತೆಯನ್ನು ಕುರಿತು ನಗುತ ನಿಷಾರಣವಾಗಿ ತನಗೆ ಇಂದರ ಯತುದರಿಂದ ಬಹಳವಾಗಿ ಕೋಪಿಸಿಕೊಂಡು ಆತನನ್ನು ಖಂಡಿಸಿ ತುಂಡು ತುಂಡು ಮಾಡಿಸಿದನು. ಕೆಲವು ದಿನಗಳದಮೇಲೆ ರಾಜನು ತನ್ನ ಮಗಳಿಗೆ ಹಿಡಿದಿರುವ ಪಿಶಾಚಿಯನ್ನು ತೊಲಗಿಸುವುದರಲ್ಲಿ ತುಂಬ ಆಸಕ್ತ ನಾಗಿರುವುದರಿಂದ ಔಷಧ ಮಂತ್ರ ತಂತ್ರಗಳನ್ನು ತಿಳಿದವರಾರು ಬೇಕಾದ ದರ ಬರಬಹುದೆಂದು ತನ್ನ ಪಟ್ಟಣದಲ್ಲಿಯೂ, ದೇಶದಲ್ಲಿರುವ ಮ.೩ ನಗರಗಳಲ್ಲಿಯ, ದಂಡೋರದಮಲಕವಾಗಿ ಪ್ರಚಾರ ಪಡಿಸಿದನು. ಆ ವಾರ್ತೆಯನ್ನು ಕೇಳಿದವನಾಗಿ ವಟ್ಟಮೊದಲು ರಾಜನಬಳಿಗೆ ಬಂದವನು ಏನು ಗಟ್ಟಿಗನಾದ ಜೋತಿ, ಮಂತ್ರವಾದಿಯೂ, ಅಗಿದ್ದನು,