ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೭೧ ಕೂಡಲೇ ನಿನ್ನ ಕೋರಿಕೆಯು ಕೈಗೂಡುವುದು, ಇದುವರಿಗೂ ತಾಳ್ಮೆ ಯಿಂದಿರಬೇಕೆಂದು ಸಮಾಧಾನವಾಡಿ ಮರದವಾನನು ರಾಜವುತಿಯಿಂದ ಅಪ್ಪಣಿಯನ್ನು ಪಡೆದು ಮರುದಿನ ಬೆಳಗಿನ ಜಾವದಲ್ಲಿ ಪ್ರಯಾಣೋನ್ಮುಖ ಸಾಗಿ ಹೊರಟನು. ಬಳಿಕ ಆತನು ನಾನಾದೇಶಗಳಲ್ಲಿಯೂ ಸಂಚರಿಸುತ ಅನೇಕಾನೇಕ ದ್ವೀಪಗಳಲ್ಲಿಯ ಚೀನಾ ರಾಜಪುತ್ರಿಯ ಸಂಗತಿಯನ್ನು ಹೊರತು, ಮುತಾಪ ವರ್ತಮಾನವನ್ನು ಕೇಳದಿದ್ದುದರಿಂದ ಆತನು ಆ ರಾದ್ಯಗಳನ್ನೆಲ್ಲ ಕಳೆದು, ನಾಲ್ಕು ತಿಂಗಳಾದಬಳಿಕ ನಾನಾದ ಜೆಗಳಿಂದ ಯುಕ್ತವಾಗಿಯ, ಸಂಪತ್ಸಮೃದ್ದವಾಗಿಯೂ ಬಹು ಸುಂದರವಾಗಿಯೂ, ಇರುವ ಮುಳಾವೆಂಬ ನಗರವನ್ನು ಸೇರಿ ಅಪ್ಪಿನ ರಾಜಪುತ್ರ ನು ಚೀನಾ ರಾಜಪುತ್ರಿಯಂತ ಸಿರಹವ್ಯಥೆಯನ್ನನುಭವಿಸುತ್ತಿರುವ ವಾರ್ತೆಯನ್ನು ಈ೪, ಸಂತೋಷಯುಕ್ತನಾಗಿ ಆ ರಾಜಪುತ್ರನಿರುವ ಸೈಲವನ್ನು ವಿಚಾ ರಿಸಿಕೊಂಡು ಆತನನ್ನು ಪ್ರತ್ಯಕ್ಷನಾಗಿನೋಡಿ, ಮಾತನಾಡಬೇಕೆಂದು ಉಹಿಸಿ, ಆ ಸಲಕ್ಕೆ ಹೋಗುವ ಭೂಮಾರ್ಗವನ್ನು ಕೊರೆದು ಸಪು ದ ಥಮಾರ್ಗದಿಂದ ಪ್ರಯಾಣ ಮಾಡುತ್ತಾ, ಚೀನಾ ರಾಜಪುತಿಯು ಐಸಮಾಡುವ ಪಟ್ಟಣವು ಕಣ್ಣಿಗೆ ಕಾಣ ಒರುವವರಿಗೂ ಪ್ರಯಾಣ ಶಾಡಿದನಂತರದಲ್ಲಿ ಹಡಗು ನಡೆಸತಕ್ಕವನ ಅಚಾತುರ್ಯದಿಂದ ಬಂಡೆಗೆ ಘಗಲಿ ಹಡಗು ಬಡೆದುಹೋಗಲು, ಆತನು ಕದುರಲುಜಮಾನನಿರುವ ಅರ ಮನುಬಳಿಗೆ ಬಂದ ವನಗಳು, ಆ ಕಾಲದಲ್ಲಿ ರಾಜನ ಭ ಧನವು ತ್ರಿಯ, ಆಸನದಲ್ಲಿರುತ್ತಿದ್ದರು, ಹೀಗೆ ತನ್ನ ಬಳಗೆಬಂದ ವರದಿವಾನನ ಸೌಂದರ್ಯವನ್ನು ನೋಡಿ, ಪ್ರಧಾನಮಂತಿ ಯು ತನ್ನ ಚಾರಕರನ್ನು ಬರಹೇಳಿ ಆತನಿಗೆ ತಕ, ಉವಚಾರಗಳನ್ನು ಮಾಡುವಂತೆ ಹೇಳಲು, ಆತನು ಬಹು ಸಂತೂ ಸಯುಕನಾಗಿ ಅವರು ಮಾಡಿದುವಚ, ರವನ್ನು ಕೈಕೊಂಡು ಬೇರೆಬಟ್ಟಿ, ಗಳನ್ನು ಹಾಕಿಕೊಂಡು ಪ್ರಧಾನಮಂತ್ರಿಯಿಂದ ಆಹತನಾಗಿ ಆತನ ಬಳಿಗೆ ಬಂದು ಸೇರಲು, ಮತಿವರ್ಯನು ಆತನನ್ನು ಮರ್ಯಾದೆಯಿಂದ ಬರಮಾಡಿಕೊಂಡು ತಾನು ಮಾಡಿದ ಪ್ರಶ್ನೆಗಳಿಗೆ ಸದುತರವನ್ನು ಕೋಟು ತೃಪ್ತಿಪಡಿಸುತ್ತಿರುವ ಮರದವಾನನಲ್ಲಿ ಬಹಳವಾದ ನಂಬಿಕೆ ಯನ್ನು ತೊರ್ನಹಿಸಿ, ಅಯಾ ! ನೀನು ಸಾಮಾನ್ಯಪುರನನಂತ