ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೩. ಯವನ ಯಾಮಿನೀ ವಿನೋದ Jಬ, ಆತನನ್ನು ಬಹು ಮರ್ಯಾದೆಯಿಂದ ಬರಮಾಡಿ, ತನ್ನ ಪಕ್ಕದಲ್ಲಿ ಕುಳ್ಳಿ ರಿಸಿಕೊಂಡು, ಅಯಾ ! ನೀನು ಯಾರು ? ಎಲ್ಲಿಂದ ಬಂದೆ ? ಎಂದು ನಾನಾ ವಿಧವಾದ ತೆರದಿಂದ ಉವಚಾರಕಿಗಳಿಂದ ಕುಶಲವಗಳನ್ನು ಮಾಡಲು, ಆತನು ಆಯಾ ! ನಾನು ಚೀನಾದೇಶದ ವಾಸಸ್ಯನು, ಅಲ್ಲಿಂದ ಬಂದಿರುವೆನೆಂದು ನುಡಿಯಲು ಭಗವಂತನ ದಯದಿಂದ ನನ್ನ ಮಗನ ರೋಗ ವನ್ನು ಗುಣಪಡಿಸುವ ಔಷಧಗಳು ನನ್ನ ಬಳಿ ಯಲ್ಲಿರುವುದೆಂದು ನನಗೆ ತಿಳಿ ದುಬಂದಿರುವುದರಿಂದ ನೀನು ಮಾಡಕೂಗುವ ಉಪಕಾರಕ್ಕೆ ತಕ್ಕ ಪ್ರತ್ಯು ವಕಾರವನ್ನು ಯಾವವನೂ ನಡೆಸುತ್ತಾ, ಕೃತಜ್ಯನ ಗಿರುವೆನೆಂದು ಹೇಳಿ, ಮರಜವಾನನು ತನ್ನ ಮಗನೂ, ಧಾರಾಳವಾಗಿ ಮಾತನಾಡುವು ದಕ್ಕೆ ಅವಕಾಶವಾಗುವುತ ತಾನು ಹೊರಗೆಬಂದು, ಮಂತ್ರಿಗಸಂಗಡ ಸಂತೋಷದಿಂದ ಮಾತನಾಡುತ್ತಿರಲು, ಮರಜವಾನನು ರಾಜಪುತ್ರನ ಬಳಿಗೆ ಬಂದು ಆತನ ಕಿವಿಯಬಳಿಯಲ್ಲಿ ತನ್ನ ಮುಖವನ್ನಿಟ್ಟು ಗುಟ್ಟಾಗಿ ಓ! ಲಾಜಪುತ್ರ ! ನಿನಗಿಂತಹ ವಿರಹವ್ಯಥೆಯನ್ನು ಉಂಟು ಮಾಡಿರುವ ಕಲಾವಣೆಯು ಚೀನಾದೇಶದ ರಾಜಶೇನ್ಯನಾದ ಗಯರನ ವೈವ ಸುತಿ ಯಾದ ಬದರಳಕೊರತು ಮತ್ತಾರೂ ಅಲ್ಲಾ! ಆಕೆಯು ತನ್ನ ವರ್ತಮಾನವನ್ನು ನನ್ನ ಸಂಗಡ ಸಂಪೂರ್ಣ ನಿಗಿ ಹೇಳಿ ದಳು. ನಾನು ನಿನ್ನ ಚರಿತ್ರೆ ಯನ್ನು ಚೆನ್ನಾಗಿ ಕೇಳಿರುವೆನು. ಆ ಕನ್ಯಾ ಪಣಿಗಾಗಿ ನೀನೆನ್ನ ವಿರಹದಿಂದ ವ್ಯಥಿಸುತ್ತಿರುವೆಯೋ ಅದಕ್ಕಿಂತಲೂ ನೂರುಪಾಲು ಅಧಿಕವಾದ ಸಂಕಟವನ್ನು ಆ ರಾಜಪುತಿಯು ನಿಮ್ಮಿಬ್ಬ ರಿಗೂ ಸಮಾಗಮ, ಉ೦ಟ ದರಿತ್ರಿಯಿಂದಲ, ಅನಭವಿಸುತ್ತಿರುವಳು. ನನಗೆ ತಿಳಿದ ಸರ್ವಸಂಗತಿಯನ್ನು ನಿನ್ನ ಕೂಡ ಹೇಳಿರುವನು. ಅಲ್ಲದ ಆ ರಾಜಪುತ್ರಿಯ ವಧಿಯನ್ನು ಗುಣಪಡಿಸುವುದಕ್ಕಾಗಿಬಂದು ಸೋತು ಹೋದ ಜನರಿಗೆ ಆತನ ತಂದೆಯು ಶಿಕ್ಷೆಯನ್ನು ವಿಧಿಸಿರುವುದರಿಂದವರ ತಲೆಬುರುಡೆಗಳು ಊರಬಾಗಿಲಲ್ಲಿ ನೇತಾಡುತ್ತಿರುವುವು. ಮುಜ ,ರಾದರೂ ಬಂದು ನನ್ನ ಮಗಳ ಮನೋವ್ಯಾಧಿಯನ್ನು ಪರಿಹರಿಸಬಹುದೆಂದು ಹೇಳಿ ರುವುದರಿಂದ ನಾವು ಸುಲಭವಾಗಿ ಆ ಸಲಕ್ಕೆ ಹೋಗಬಹುದು. ಆದುದ ರಿ:ದ ನಿನ್ನ ಆರೋಗ್ಯವನ್ನು ಕುರಿತು, ಈಗಲೇ ಸಪರಿವೆನೆಂದು ಓ