ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೭೬ ಯವನ ಯಾಮಿನೀ ವಿನೋದ ಎಂಬ, ನಿಮ್ಮಿಬ್ಬರಿಗೂ ಆನಂದವನ್ನುಂಟುಮಾಡಬೇಕಂಬ ಕುತೂಹಲದಿಂದಲೇ ಬಹು ವಯಸವನ್ನು ಹೊಂದಿದರೂ, ಹಿಡಿದ ಕಾರ್ಯವನ್ನು ಕೈಗೂಡಿ ಸದೆ ಇರುವುದರಿಂದ ರಾಜಪುತ್ರಿಗೆ ದ ಹ ಮಾಡಿದಂತಾಗುವುದು. ಆದು ನಾನು ಹೇಳುವ ಉಪಾಯವನ್ನು ಕೇಳಿ, ಅದರಂತೆ ನಡೆದುಕೊಂಡರೆ ನಿನ್ನ ಕಾರ್ಯವು ಕೈಗೂಡುವದರಲ್ಯಾವಸಂದೇಹವೂ ಇಲ್ಲ. ನೀನು ಬಹುದಿನ ಗಳಿಂದಲೂ ಹೊರಗೆ ಸಂಚಾರ ಮಾಡಿದವನಲ್ಲವಾದುದರಿಂದ ಎರಡು ಮೂರು ದಿನಗಳವರಿಗೆ ನನ್ನೊಡನೆ ಸವಾರಿಹೋಗಿ ಬರುವೆನೆಂದು ನೀನು ಕೇಳಿಕೊಂ ಡರೆ ನಿಮ್ಮ ತಂದೆಯು ಎಂದಿಗೂ ಸಮ್ಮತಿಪಡೆದಿರಲಾರನು. ಬಳಿಕ ಬಹುವೇಗವಾಗಿ ನಡೆಯುವ ಎರಡು ಕುದುರೆಗಳನ್ನು ನೀನು ಸಿದ್ಧಮಾಡಿಕೊಂಡರೆ ನಾನು ಮುಂದಿನ ಕೆಲಸವನ್ನು ನೆರವೇರಿಸುವ ನೆಂದು ಹೇಳಲು ಕಮರಲುಜವಾನನು ತನ್ನ ತಂದೆಯ ಬಳಿಗೆ ಹೋಗಿ ತಾನು ಬೇಟಿಗಾಗಿ ಹೊರಡಬೇಕೆಂದು ಕೇಳಿಕೊಳ್ಳಲು ಆತನು ಮಗುವೇ ! ನೀನು ಬಹಳವಾಗಿ ಅಧ್ಯಸ್ಥನಾಗಿದೆಯಾದುದರಿಂದ ಒಂದು ರಾತ್ರಿ ಗಿಂತಲೂ ಹೆಚ್ಚಾಗಿ ಹೊರಗಸಂಚಾರ ಮಾಡಬೇಡ, ನನ್ನ ಲಾಯದಲ್ಲಿರುವ ಉತ ಮವಾದ ಕುದುರೆಗಳನ್ನು ತೆಗೆದುಕೊಂಡು, ಮರಜವಾನನನ್ನು ಸಂಗಡ ಕರೆದುಕೊಂಡುಹೋಗಿಬಾರೆಂದು ಹೇಳಲು, ರಾಜಪುತ ನ ಮುರಜವಾನ ನೂಸಹ ಕುದುರೆಗಳನ್ನು ಹತ್ತಿ , ಸಾಯಂಕಾಲವಾಗುವವರೆಗೂ ತಮ್ಮ ಸಂಗಡ ಬರುತ್ತಿರುವ ಕಾವಲುಗಾರರಿಗೆ ತಮ್ಮಭಿಮಾ ಯವು ತಿಳಿಯದಂತೆ ಗೂಢವಾಗಿದ್ದು ಸಂಜೆಯಾಗುತ್ತಲೇ ಒಂದಾನೊಂದು ಛತ ದರಿ ಮಲಗಿ ನಿದ್ರಿಸಿ, ನಂತರ ಎಚ್ಚರಗೊಂಡು ಆಹಾರವನ್ನು ತೆಗೆದುಕೊಂಡು ಕುದುರೆ ಯಾಳುಗಳನ್ನು ಏಳಿಸದೆ ತಾನು ಮರಜವಾನನು ಒಂದೊಂದು ಕುದುರೆಗಳ ಮೇಲೆ ಕುಳಿತು, ಮತ್ತೊಂದು ಪ್ರಯಾಣೋವಯೋಗಿಯಾದ ಕುದುರೆ ಯನ್ನು ಸಂಗಡ ತೆಗೆದುಕೊಂಡು ಬೆಳಗಾಗುವವರೆಗೂ ಪ್ರಯಾಣ ಮಾಡಿ ಒಂದಾನೊಂದು ಅಡವಿಯಲ್ಲಿ ದೂರಿ, ನಾಲ್ಕು ದಾರಿಗಳು ಸೇರಿರುವ ಸ್ಥಲ ವನ್ನು ನೋಡಿ, ಮರದವಾನನು ಸ್ವಲ್ಪ ಹೊತ್ತು ನಿಲ್ಲುವಂತ, ಭಾದ ಕುಮಾರನಿಗೆ ಹೇಳಿ ತಾನು ತೆಗೆದುಕೊಂಡುಬಂದಿದ್ದ ಕುದುರೆಯ ಗೆಯನ್ನು ಕೊಯ್ದು ವುರಹವಾನನು ರಾಜಪುತ ನ ಬಟ್ಟಿಗಳ