ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(v೬) | ಅರೇಬಿರ್ಯ ನೈಟ್ಸ್ ಕಥೆಗಳು, ೬vn ರೋಗವನ್ನು ಗುಣಪಡಿಸಿ ನಾನು ಅಕಯನ್ನು ಮದುವೆಯಾಗುವುದೇ ನಿಜ, ಈ ಮಾತುಗಳನ್ನು ನೀನು ನಂಬಿಕೊಂಡಿರೆನಲು, ಅಯಾ ! ಹಾಗಾದರೆ ನನಗೆ ತುಂಬಾ ಸಂತೋಷವಾಗುವುದು. ನಮ್ಮ ರಾಜಾ, ಜೆಯ ರೋಗವು ನಿವಾರಣೆಯಾಗುವುದರಿಂದ ನಿನಗೆ ಸುಖವೂ, ರಾಜ್ಯ ಲಾಭವೂ, ಉಂಟಾಗುವುದಲ್ಲದೆ ರಾಜನೂ, ಆತನ ಪ್ರಜೆಗಳೇ, ನಿನ್ನನ್ನು ಬಹು ಗೌರವದಿಂದ ಕ ಣುವರು. ನಿನ್ನ ಕೀರ್ತಿಯು ನಮ್ಮ ದೇಶದ ಲೈಲ್ಯಾ ವ್ಯಾಪಿಸುವುದಲ್ಲದೆ ಈ ಪ್ರಪಂಚದಲೆಲ್ಯಾ ಹರಡಿಕೊಳ್ಳವು ದೆಂದು ನುಡಿದ ಕೂಡಲೇ ಕಮರಲುಜಮಾನನು ಮ.೦ದರಿದು ಅಂತಃಪುರದ ಬಾಗಿಲಬಳಿಗೆ ಬಂದುನಿತು ಬಾಗಿಲ ತೆರನಾಗಿರುವುದನ್ನು ನೋಡಿ, ಒಳ ಹೋಗಲಾಗದೆ ಭಕ್ತಿಯಾಗಿ ಮಾತನಾಡಿದರೆ ರಾಜಪತಿ ಗೆ ತಿಳಿಯಬರು ವುದೆಂದು ಚಾರಕನನ್ನು ತನ್ನ ಬಳಿಗೆ ಕರೆದು ಎಲ್ಲಗೆ ಮಾತನಾಡುತ್ತಾ, ಅಯಾ ! ಈಗಲೇ ನನ್ನನ್ನು ನೋಡಿದ ಕೂಡಲೇ ನಿವರಾಜಪುತ್ರಿಯ:) ಸ೪ಾಗ ವಂತೆ ವಡವೆನೆಂದು ಮೊದಲೆ ತಾನು ಸಿದ್ಧಮಾಡಿಕೊ೦ ಡಿದ್ದ ಚಿಬಿನಿಂದ ಭಾಗವನ್ನೂ, ಲೇಖಣಿ ಯನ, ತಗೆದುಕೊಂಡು ತನ್ನ ಸಹನಾಂಗಿಯಾದ ಚೀನಾ ರಾಜಕ.ವಿಗೊಂದು ಸಣ್ಣದಾದ ಪ್ರೇಮ ವತ ವನ್ನು ೩೦ ಜೆದು ಒರೆದನು, ಪೂದಳದ ರಾಜಪುತ್ರಿಯೋ ! ಕಾಮರಸಂಪೀಡಿತನಾದ ಕಮರಳಿದವಾ ನನೆಂಬ ರಾಜಪುತ್ರನು ತನ್ನ ಛಾವಣ ... ಸೌಂದರ್ಯ ಸುಗುಣಾದಿಗಳನ್ನು ನಿನ್ನ ದಿವ್ಯ ಮಂಗಳಏಗೆ ೫ಕ ಸಮರ್ಪಿಸಿದರಾತಿ ಮೊದಲು ಇದುವರಿಗೂ ಅನುಭವಿಸಿದ ತೊಂದರೆಗಳನ್ನು ಕುರಿತು, ಆವಾ ಜನಸಗೋಚರಗಳೆಂದು ತಿಳಿದು&ಸಿದರೆ ಅದರಿಂದಾವ ಭಾಧೆಯ ಉಂಟಾಗದೆಂದು ನಂಬಿರುವೆನು. ಆತನ ನೇತಗಳ ಸೌಭಾಗದೇವತ ಯಂತ ನೀನು ನಿಏ ಸುತ್ತಿದ್ದ ಕಾಲದಲ್ಲಿ ಅವನು ತನ್ನ ಸರ್ವಸ್ವವನ್ನು ನಿನ್ನಧೀನ ಮಾಡಿದನೆಂದು ನಾನು ಖಂಡಿತವಾಗಿ ಹೇಳುವೆನು. ಆ ಕಾಲದಲ್ಲಿ ನಿನ್ನನ್ನು ಎಚ್ಚರಗೊಳಿಸಿ, ಹೃದಯಾನಂದಕರವಾದ ಅಮೃತಧಾರೆಗೆ ಳನ್ನು ಸೂಸುತ್ತಿರುವ ನಿನ್ನ ಮುಖಚಂದ ನನ್ನು ನೋಡಬೇಕೆಂದು, ನಾನು ಬಹಳವಾಗಿ ಪ್ರಯತ್ನ ಮಾಡಿದರೆ, ನನ್ನ ದೌರ್ಭಾಗ್ಯರೂಪ ದಿಂದ ನಿನ್ನಲ್ಲಿ ಪ್ರವೇಶಮಾಡಿದ ನಿದೆ )ಯು ಅವಕಾಶವನ್ನೀಯುವುದಕ್ಕಾಗಿ