ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ ಯನನ ಯಾಮಿನೀ ವಿನೋದ, ಎಂಬ ಮೂರಿ ಇದರಿಂದ ಬರುವ ಹಣದಲ್ಲಿ ಧಾನ್ಯವನ್ನು ಕೊಂಡುಕೊಳ್ಳಬಹುದೆಂ ದು ಯೋಚಿಸಿ, ಪಾತ್ರೆ ಯನ್ನು ತಿರುಗಿಸಿನೋಡಿ, ಒಳಗೇನಾದರೂ, ಇರ ಬಹುದೆಂದು, ಅಲ್ಲಾಡಿಸಿ ನೋಡಲಾಗಿ ಶಬ್ಬವೇನೂ ಕೇಳಬರಲಿಲ್ಲ. ಬಾಯಿಗೆ ಸಿಸದನದೆಯನ್ನು ಹಾಕಿರುವುದರಿಂದ, ಅದರ ಲೈನೋ ಉತ್ತಮವಾದ ಪದಾರ್ಥವಿರಬಹುದೆಂದು ತಿಳಿದು, ಅದನ್ನು ತೆಗೆದು ನೋಡಬೇಕೆಂದು, ಚೂರಿಯಾಂದನ್ನು ತೆಗೆದುಕೊಂಡು, ಸುಲಭ ನಾಗಿಯೇ ಅದನ್ನು ತೆಗೆದು ಬೋರಲುಹಾಕಿದನು. ಆದರೂ ಅದರಿಂದೇನು ಬೀಳಲಿಲ್ಲವಾದುದರಿಂದ, ಅದನ್ನು ತಿರುಗಿ ತನ್ನ ಬಳಿಯಲ್ಲಿಟ್ಟುಕೊಂಡು, ನೋಡುತ್ತಿರುವ, ಒಳಗಿನಿಂದ ಹೊಗೆಯು ಹೊರಟಿತು. ಆದುದರಿಂದ ಅವನು ಭಯದಿಂದ ಸ್ವಲ್ಪ ದೂರ ಹೋಗಿ ನಿಂತುಕೊಂಡನು. ಆ ಹೊಗೆ ಯು ಸಮುದವನ್ನು, ಆಕಾಶವನ್ನು ಮುತ್ತಿಕೊಂಡು ಮೇಳಗಳನ್ನು ಮುಸುಕಿಕೆ: ಓದು. ಆದುದರಿಂದ ಆತನಿಗೆ ತುಂಬ ಆಶ್ಚರ್ಯವಾಗಿರಬ ಹುದೆಂದು, ನನಗೂ ತೋರುತ್ಮದೆಯಲ್ಲವೆ ? ಆ ಹೊಗೆಯಲ್ಲವೂ ಹೊರ ಹೊರಟಮೇಲೆ ಆ ಮಾತೆಯು ದೊಡ್ಡದಾಗಿ ರಾಕ್ಷಸಾಕಾರಕ್ಕಿಂತಲೂ, ಅತಿಶಯವಾದ ಮತ್ತೂಂದು ಭೂತಾಕಾರವನ್ನು ಹೊಂದಿ ತೋರುತ್ತಿರಲು ಆ ಬಿಸ್ಕನು ಅತ್ಯಂತ ಭಯದಿಂದ ನಡುಗುತ್ತಾ, ದೂರದನೇ ಹೊರ ತು, ಭಯದಿಂದ ಮುಂದೆ ನಡೆಯುವುದಕ್ಕೂ, ಶಕ್ತಿಕಾಲದವನಾಗಿದ್ದನು. ಆ ಬಳಿಕ ಆ ಭವ) ಕಾಲೋರ್ವಾ , ಸೇಲಿರ್ಮಾ , ರಕ್ಷಿ ಸು, ರಕ್ಷಿಸು, ಇನ್ನು ನಿನ್ನ ಆಜ್ಞಾನ.ಸಾರವಾಗಿರುವೆನೇ ಹೊರ ತು ಯಾವ ವಿಧದಲ್ಲಿಯಾ , ನಿನಗೆ ತಿಕೂಲವಾಗಿರುವುದಿಲ್ಲವೆಂದು ಕೂ ಗಿಕೊಂಡಿತು. ಅಮ್ಮರಿ ಬೆಳಗಾದುದರಿಂದ ಮಕರಜಾದಿಯ, ಕಥೆ ಯನ್ನು ನಿಲ್ಲಿಸಿದಳು. ದಿನರಳಾದಿಯ, ಇದು ಇನ್ನೂ ಇದುತನಾದ ಕಥೆ ಕೇಳ ಬೇಕುಆಸೆ ನನಗೆ ತಬ ಇರುವುದೆಂದು, ಹೊಗಳಿದುದ ನ್ನು ನೋಡಿ ಸಲ್ಲಾನನು ಈ ಕಥೆಯು ಮುಗಿಯುವವರೆಗೂ, ರಾಣಿಯನ್ನು ಕೊಲ್ಲ ಕೂಡದೆಂದು ಹೇಳಿದನು.