ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಲೇಬಿರ್ಯ” ನೈಟ್ಸ್ ಕಥೆಗಳು by ಆಯಾಸ ಪರಿಹಾರಾರ್ಥವಾಗಿ ತನ್ನ ಡೇರಿ ಮಲಗಿಕೊಳ್ಳುವಂತೆ ದಾದಿಯರು ಸರ್ವವನ್ನು ಸಿದ್ಧ ಮಾಡಿದರು. ನಂತರ ಚಾರಕರ, ದಾದಿ ಯರೂ, ಮಾನವಾಗಿದ್ದುದರಿಂದ ರಾಜಪುತ್ರಿಯು ತನ್ನ ಡಾಬನ್ನು ತೆಗೆದು ಹಾಸಿಗೆಯಮೇಲಿಟ್ಟು ಮಲಗಿ ನಿದಿ ಸಿದಳು. ಸ್ವಲ್ಪ ಹೊತ್ತಿಗೆ ಆನು ರಲುಜಮಾನನು ರಾಜಪುತಿ ಲಯಬಳಿಗೆ ಬಂದು ಶಬ್ದ ಮಾಡದೆ ಸ್ವಲ್ಪ ಹೊತ್ತು ನಿಂತಿದ್ದ ಆಕೆಯ ಒಡ್ಯಾಣವು ಮಂಚದಮೇಲಿರುವುದನ್ನು ಕಂಡು ಅದನ್ನತಿಕೊಂಡು ತಿರುಗಿಸಿಕೊಡುತ್ತಾ, ಅದರಲ್ಲಿ ಕೆತ್ತಿರುವ ಕೆಂಪು ಗಳ ಸೊಬಗನ್ನು ನೋಡುವುದಕ್ಕಾಗಿ ತಿರುಗಿಸಿನೋಡುತ್ತಾ, ಬಹು ಆಗ ಣವಾಗಿ ಹೊಂದಿರುವ ಒಂದಾನೊಂದು ಸಣ್ಣ ಚೀಲವನ್ನು ಕಂಡು ಅದನ್ನು ಮುಟ್ಟಿನೋಡಿ ಮೆತ್ತಗಿರದೆ ಘಟ್ಟಿಯಾಗಿದ್ದರಿಂದ ಇದೊಂದು ಅಪ್ರಣ ರ್ಪವನ್ನು ವಾದುದರಿಂದಲೇ ರಾಜಪುತ್ರಿಯು ಭವ ವಾಗಿ ತನ್ನ ಬಳಿಯಲ್ಲಿ ಇಟ್ಟುಕೊಂಡಿರುವಳೆಂದು ತಿಳಿದು ಅದನ್ನು ಬಿಚ್ಚಿನೋಡಲು ಸಣ್ಣದಾ ಗಿಯೂ, ಸುಂದರವಾದ ಅಕ್ಷರಗಳನ್ನು ಕೆತ್ತಿರುವುದಾಗಿಯೂ, ಮನೋ ವಾಗಿಯೂ, ಇರುವ ಒಂದು ಯಂತ್ರವನ್ನು ಕಂಡು, ಅದನ್ನು ತಾನು ಪರೀಕ್ಷಿಸಿ ನೋಡಬೇಕೆಂದು ಹೊರಗೆ ಬಂದು ಕೈಯಲ್ಲಿ ಹಿಡಿದುಕೊಂಡು ನೋಡುತಿಡುವಲ್ಲಿ ಆಕಾಶಮಾರ್ಗದಲ್ಲಿ ಸಂಚರಿಸುತ್ತಿದ್ದ ಒಂದು ಪಕ್ಷ ಯಂತ ವನ್ನು ಕೆಳಗೆ ಬೀಳುವಂತೆ ಮಾಡಿ ಹಾರಿಹೋಯಿತು. ಚೀನಾ ರಾಜಪುತ್ರಿಯು ರಾತಿಯು ತನ್ನ ಮಗಳಿಗೆ ಅವಾ! ಈ ಯಂತ್ರವು ನಿನ್ನ ಬಳಿ ಯಲ್ಲಿರುವವರಿಗೂ ನಿನಗಾವತೊಂದರೆಗಳ ಬಾರ ದಾದುದರಿಂದ ಇದನ್ನು ಭದ್ರವಾಗಿಟ್ಟುಕೊಂಡಿದೆಂದು ಹೇಳ್ಕೊಟ್ಟಿದ ಆ ಯಂತ ವು ಕಮಲರುಗವಾನನಕೈಗೆ ಸಿಕ್ಕಿ ಈತರದಿಂದ ಹಾಳ ಯಿತು. ಇಂತಂದು ನುಡಿದ ಸಹರಜಾದಿಯು ಬೆಳಗದಕೂಡಲೇ ಕಥೆ ಯನ್ನು ನಿಲ್ಲಿಸಿ, ಮರಳಿ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. ೨೨೨ನೆಯ ರಾತಿ ) ಕಥೆ. ಕವಾರಲುಜಮಾನನು ಈತೆರದಿಂದ ತನ್ನ ಪ್ರಾಣಕಾಂತೆಯಯಂತ ವನ್ನು ಹೋಗಲಾಡಿಸಿಕೊಂಡುದರಿಂದ ಆತನಿಗುಂಟಾದ ತೊಂದರೆಯನ್ನು ಅಸ್ಮಿಸ್ಕೊಂದು ಹೇಳತೀರದು. ಆಹಾ! ನನ್ನ ವೆಹನಾಂಗಿಯು ಭದ್ರವಾಗಿ ಕಾಪಾಡಿಕೊಂಡಿದ್ದು ಈ ಯಂತ್ರವನ್ನು ನಾನೇತಕ್ಕೆ ತೆಗೆದುಕೊಂಡೆನು.