ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ಬಹುದೂರದವರೆಗೆ ಆವರಿಸಿಕೊಂಡಿರುವಂತೆಮಡಲ್ಪಟ್ಟ ಹೆಸರುಳ್ಳ ಯಾವ ದೇಶವುಂಟೋ ! ಆದೇಶದ ರಾಜಮನೆತನದವರಾದ ಸೈನಿಯನರೆಂಬ ಪೂರ್ವಿಕರಾಜರ ಚರಿತೆ ಯಿಂದ ತಿಳಿಯಬರುವುದೇನೆಂದರೆ, ಪೂರ್ವಕ ಲದಲ್ಲಿ ಆಸಸೇನಿರ್ಯರಾದವಂಶದಲ್ಲಿ ಬಹುದಸಿದನಾದ ಒಬ್ಬಾನೊಬ್ಬ ರಾಜನು ಆ ಕಾಲದ ರಾಜರುಗಳಿಲ್ಲಾ ಬಹಳ ಹೆಸರುವಾಸಿಯನ್ನು ಪಡೆದಿದ್ದನು. ಆತನ ಬುದ್ಧಿ ವಿದ್ಯಾಬಲಗಳನ್ನು ನೋಡಿ ಆತನ ಪ್ರಜೆ ಗಳೆಲ್ಲರೂ, ಅವನಮೇಲೆ ಅತ್ಯಂತ ಹಿ೦ತಿಯುಳ್ಳವರಾಗಿರುತ್ತಿದ್ದರು; ಅದರಂತೆಯೇ ಆತನ ಕೈರ್ಯವನ್ನ, ನೀತಿವಂತರಾಗಿಯಾ, ವಿಧಾವಿನಯ ಶೌರ್ಯಸಂಪನ್ನರಾಗಿರುವ ಆತನ ಸೇನಾಜನರ ಗುಣವ ನ್ಯೂ ತಿಳದವರಾದ ಶತ್ರು ರಾಜರು, ಬಹಳವಾಗಿ ಹೆದರುತಿದ್ದರು. ಇಂಥ ರಾಜನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಹಿರಿಯವನಾದ ಸದರಿ • ಯರನು, ತನ್ನ ತಂದೆಗಿಂತಲೂ ಸುಗುಣ, ನೌಕಾರ್ಯಾದಿಗಳನ್ನು, ಹೊಂದಿ ಆತನ ಸ್ಥಾನಕ್ಕೆ ಬರುವುದಕ್ಕೆ ತಕ್ಕ ಯೋಗ್ಯತೆಯನ್ನು ವಹಿ ಸಿದನು. ಕಿರಿಯವನದ ದಹಜವನನೆಂಬುವನು ಅಸವನ, ಸುಗುಣ, ಸತ್ಯಾದಿ ಯಾಗ್ಯತೆಗಳಿಂದ ಕೂಡಿದ ರಾಜಪುತ್ರನಾಗಿರುತ್ತಿದ್ದನು. ಈ ರಾಜನು ಬಹುಕಾಲ ಧರ್ಮದಿಂದ ರಾಜಪರಿವಾಲನೆಯಂ ಮೂಡಿ ಅಸವನನಾದ ಕೀರ್ತಿಯನ್ನು ಸಂಪಾದಿಸಿ ಕೊನೆಗೆ ದೈವಗತಿ ಯಿಂದ ಸತ್ತುಹೋದನು. ಆಮೇಲೆ ಪ್ರಹರಿಯನು ಪಟ್ಟಾಭಿಷಿಕ್ತನಾಗಿ ರಾಜ್ಯವನ್ನಾಳುತ್ತಿದ್ದನು. ಆದರೆ ವಹಜವನನು ಆ ರಾಜ್ಯದ ಕೆಲವು ಕಟ್ಟಳೆಗಳಂತೆ ರಾಜ್ಯವನ್ನಾಳುವುದಕ್ಕೆ ತಕ್ಕ ಯೋಗ್ಯತೆಯನ್ನು ಹೊಂದಿದವನಾಗಿಲ್ಲದುದರಿಂದ ಅವನಿಗೆ ರಾಧಿಕಾರವಿಲ್ಲದೆ ಸುಮ್ಮನೆ ಇರುತಿದ್ದನು ಆದರೂ ಆತನು ತನ್ನ ಅಣ್ಣನಿಗೆ ಉಂಟಾಗಿರುವ ಭಾಗ್ಯ ವನ್ನು ನೋಡಿ ಅಸೂಯೆಯನ್ನು ಹೊಂದಡೆ ಆತನಿಗೆ ತೃಪ್ತಿಕರವಾದ ಆನಂದವನ್ನು ಹೊಂದುವಂತೆ ಮೂಡುವುದೇ ತನ್ನ ಮುಖ್ಯ ಕರ್ತವ್ಯವೆಂ ದು ನಂಬಿಕೆಯಿಂದ ನಡೆಯುತ್ತಿದ್ದನಾದುದರಿಂದ ಅಣ್ಣನ ಪ್ರೀತಿಗೆ ಪಾತ್ರ ನಾಗಿದ್ದನು.

  • ಹರಿಯರನಾದರೋ ತನ್ನ ತಮ್ಮನಲ್ಲಿ ಪ್ರಭಾವಜನ್ಯವಾದ ವಿ ಶಾ ಸ ವ ನ್ನು ಇಟ್ಟುಕೊಂಡಿದ್ದರೂ ಆತನ ಸುಗುಣ ಗಳನ್ನು