________________
ಅರೇಬಿರ್ಯ ನೈಟ್ಸ್ ಕಥೆಗಳು. ೬೯೬ ನಿಷೇಕದ ಸುತದ ಚಿಹ್ನೆಗಳನ್ನು ತೋರ್ಪಡಿಸುತ್ತಾ ಇರುತಿದ್ದುದರಿಂದ ರಾಜನೂ, ರಾಣಿಯೂ, ದಾದಿಯರೂ ಸಹಾ ಮೋಸಹೋದರು, ಆದು ದರಿಂದ ಪರಮಸಂತುಷ್ಕಳಾದ ಕವರಲಜಮಾನನ ಹೆಂಡತಿಯು ತಾನು ಪುರುಷವೇಷವನ್ನು ತಾ೪, ದೇಶದವ ಜೆಗಳೆಲ್ಲರೂ ಸಂತೋಷ ಪಡದಂತೆ ಲಾದನಾಳುತ್ತಿದ್ದಳು. ಇಂತು ನುಡಿದು ಕೆಳಗಾದ ಕೂಡಲೇ ಸಥರ ಜಾದಿಯು ಕಥೆಯನ್ನು ನಿಲ್ಲಿಸಿ, ಮರುದಿ ಗೆ ಬೆಳಗಿನ ಜಾವದಲ್ಲಿ ಮರಳಿ ಹೇಳಲಾರಂಭಿಸಿದಳು. ೨೨೪ ನು ( ಕಥೆ. ಸುಳೆನರೇ ! ಇನಿ ದಿಬದಲ್ಲಿಂತು ನಡೆಯುತ್ತಿರಲು ಕವು ರಲುಜಮಾನನು ಏಗ ಹಾರಾಧಕರ ಪುರದಲ್ಲಿರುವ ತೋಟಗಾದನಬಳಿಯಲ್ಲಿ ವಾಸವಡಿಕೊಂಡಿದ್ದು, ಒಂದಾನೊಂದುದಿನ ಆ ಊರಿನವರೆಲ್ಲರೂ ಹಬ್ಬವನ್ನು ಮಾಡುತ್ತಿದ್ದುದರಿಂದ ಯಾರೂ ಕೆಲಸ ಮಾಡಕೂಡದೆಂಬ ನಿಯಮವನ್ನನುಸರಿಸಿ ತೋಟಗಾರನು ಕಮರಳುಜಮಾನನನ್ನು ಕುರಿತು, ಅಯಾ ! ನೀನು ಈದಿನ ಈ ಊರಲ್ಲಿ ಇಬ್ಬವಾದುದರಿಂದ ಗೂಢವಾಗಿ ಇದು ಹೊಂಡ ವಿರಾಮ ಸುಖವನ್ನು ಹೊಂದಬಹುದೆಂದು ಹೇಳಿದನು, ಇವರಲುಜಮಾನನು ವಿನೋದವಾಗಿ ಕಾಲವನ್ನು ಕಳೆಯಬೇಕೆಂದುಯೋ ೬., ತನ್ನತೆ (ಟಿ ಇರುವ ಒಂದಾನೊಂದು ವ್ಯಕಮಲದಲಿ ನಿಂತು ನೋಡುತ್ತಿರನ ಗ ಮೇಲಿನಿಂದ ಒಂದು ಗಣಪಕ್ಷಿಯೂ, ಒಂದು ಗಂಡು ಜrವಿಸಿ, ಜೈನಾಪದಿಂದ ಜಗಳವಾಡುತ್ತಾ , ಕೆಳಗಿಳಿದುಬಂದು, ಜಗಳವಾಡಿ ಒಂದನ್ನೊಂದು ಕೊಂದುಹಾಕಿತು, ಕೂಡಲೇ ಮತ್ತೆರಡು ದಕ್ಷಿಗಳು ಅದರಬಳಿಗೆ ಬಂದು ಕುಳಿತು ಸಲ್ಪ ಹೊತ್ತು ವ್ಯಸನಪಡು ತಿದ್ದು ನಂತರ ಕಾಲುಗಳಿ ದ ಹಳ್ಳವನ್ನು ತೆಗೆದು ಆ ಪಕ್ಷಿಯನ್ನು ಸಮಾ ದಿವಾಡಿದಮೇಲೆ ತಾವುಗಳೂ ಜಗಳವಾಡಲಾರಂಭಿಸಿದವು. ಗಂಡುಪಕ್ತಿಯು ಹೆಣ್ಣುಹಕ್ಕಿಯ ಹೊಟ್ಟೆಯನ್ನು ಸೀಳಿ ತಾನು ಹಾರಿಹೋಯಿತು. ಈ ಏಚಿತ್ರವನ್ನು ನೋಡುತ್ತಿದ್ದ ಕಮರಲುಜಮಾನನು ಹೆಣ್ಣುಹಕ್ಕಿಯ ಕರುಳಿನಲ್ಲಿ ಏನೋ ಒಂದು ಪದಾರ್ಥವು ನೇದಾಡುತ್ತಿರುವುದನ್ನು ಕಂಡು, ಹತ್ತಿರ ಹೋಗಿ ನೋಡುವಲ್ಲಿ, ಅದು ಬದ್ರ ಎಂಬ ತನ್ನ ರಾಣಿಯ ರಕ್ಷಾ ಯಂತ ವಾಗಿದ್ದುದರಿಂದ ಬಹಳವಾಗಿ ಸತಷಿಸಿ, ಆ ನೀಚಪಕ್ಷಿಗ