________________
ಅರೇಬಿರ್ಯ ನೈಟ್ಸ್ ಕಥೆಗಳು, ೬೦ ಗಳನ್ನು ನಮಗೆ ಕೊಟ್ಟುಬಿಡೆಂದು ಹೇಳಲು ಆತನು ಬಹಳ ವಿನಯದಿಂದ ರಾಜನನನು “ ಬರೌರಾ ” ಸಾವಿರಾ ! ಈ ಹಣ್ಣುಗಳು ನನ್ನದಲ್ಯಾ ! ವಿಗೆ ಹಾರಾಧಕರ ಪುರದಲ್ಲಿರುವ ಒಬ್ಬಾನೊಬ್ಬ ಬಡ ವ್ಯಾಪಾರಿಯದು. ಆತನನ್ನು ನಾವು ಬಹಳವಾಗಿ ಎಚ್ಚರಿಸಿ ಮೂರು ಘಂಟೆಗಳಕಾಲ ಆತನಿ ಗಗಿ ಕಾದುಕೊಂಡಿದ್ದರೂ, ಬಾರದೆ ಹೋದುದರಿಂದ ನಾವು ಅನುಕೂಲ ವಾದ ಘಾಳಿಯನ್ನು ತೊರೆಯಲಾರದೆ ಹಡಗನ್ನು ನಡೆಸಿಕೊಡು ಬಂದು ಬಿಟ್ಟವು. ಅದುದರಿಂದ ಆ ಬಡ ವ್ಯಾಪಾರಿಯ ಕ್ಷೇಮಕ್ಕಾಗಿ ಒಂದು ಸಾವಿರ ವರಹಗಳನ್ನು ತಾವು ಕೊಡುವುದಾದರೆ ಈ ಹಣ್ಣುಗಳನ್ನು ಕೊಡುವೆನೆಂದು ಹೇಳಲು ರಾಣಿಯು ಅದರಂತೆ ಸಾವಿರ ರೂಪಾಯಿಗಳನ್ನು ಕೊಟ್ಟ ಹಣಗಳೆಲ್ಲವನ್ನು ತನ್ನ ಅರಮನೆಗೆ ತರಿಸಿಕೊಂಡಳು. ರಾತ್ರಿ | ಯಾಗುತಲೇ ಕಮರಲುಜಮಾನನಂತೆ ವೇಷವನ್ನು ಹಾಕಿಕೊಂಡಿರುವ ಬದ್ರಳು ಹಯಾತ್ರಾನಿಕ್ಸಳ ಅಂತಃಪುರವನ್ನು ಹೊಕ್ಕು ಹತ್ತು ಹಣ್ಣಿನ ಮಡಿಕೆಗಳನ್ನು ತುವಂತೆ ಹೇಳಿ ಒಂದುಮಡಿಕೆಯ ಹಣ್ಣನ್ನು ಸುರಿದು ಭಂಗಾರಮಯನಗಿರುವುದನ್ನು ಕಂಡು ಆಶ್ಚರ್ಯಯುಕ್ತಳಾಗಿ ನಾನೇ ಎಲ್ಲವನ್ನು ಪರೀಕ್ಷಿಸಿ ನೋಡಬೇಕೆಂದು ಮಡಿಕೆಗಳನ್ನು ತರಿಸಿ ನೋಡುವಲ್ಲಿ ಎಲ್ಲಮಡಿಕೆಗಳಲ್ಲಿಯೂ ಒಂದೇಸಮನಾಗಿ ಹಣ ಚಿನ್ನವೂ ಇದ್ದುದಕ್ಕಾಗಿ ಸಂತೋಷಿಸಿ ಕಟ್ಟ ಕಡೆಗೆ ತನ್ನ ರಕ್ಷಾಮಂತ್ರವು ದೊರಕಿ ದುದನ್ನು ನೋಡಿ ಮೂರ್ಛಾಕುಂತಳಾದಳು. ಆಗ ಹಯಾತನಿಗಳು ತನ್ನ ದಾದಿಯರೊಡನೆ ಶೈತೋಪ ಚಾರ ಮಾಡಿದಬಳಿಕ ಮರ್ಧೆ ತಿಳದೆದ್ದು ಹಾ ! ದುರಾದ್ಯವದನಾದ ಯಂತ ವೇ ! ಎಂದು ಹಂಬಲಿಸಿ, ತನ್ನ ವಾರ್ತೆಯು ದಿನದಿಯರಿಗೆ ತಿಳಿಯ ದಿರುವುದಕ್ಕಾಗಿ ಅವರನ್ನು ತಂತಮ್ಮ ಮನೆಗಳಿಗೆ ಹೋಗುವಂತೆ ಕಳಹಿ ಸಿಕೊಟ್ಟ ನಂತರ ಇಬಿನಿ ರಾಜಪ್ರತಿಯನ್ನು ಕುರಿತು, ಅಮಾ ! ನೀನು ನನ್ನ ಚರಿತ್ರೆಯನ್ನು ಸಂಪೂರ್ಣವಾಗಿ ಕೇಳಿರುವೆಯ? ಈ ದುಷ್ಯ ಯಂತ್ರ ದಿಂದಲೇ ನನ್ನ ಗಂಡನಾದ ಕಮಲಜಮಾನನಿಗೂ ವಿಯೋಗ ಉಂಟಾಗಿ ನಾನಾ ದುಃಖಗಳನ್ನು ಅನುಭವಿಸಿದೆನು, ಆದುದರಿಂದ ಪುನಹ ಇದು ನನ್ನ ಬಳಿಗೆ ಬಂದು ಸೇರಿದುದರಿಂದ ಸರ್ವಾಂಗಸಂದರನಾಗಿ ಕಾಣ