ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ಏನಂದರೆ :- ಭಗವಂತನ ಚಿತ್ರಕ್ಕೆ ವ್ಯತಿರಿಕ್ತವಾಗಿ ನಡೆದ ಪಿಶಾಚಿಗಳಲ್ಲೊಬ್ಬನಾದ ನನಗೆ ದೀರ್ಘದರ್ಶಿಯಾದ ಸಾಲೊಮನನಲ್ಲಿ ಭಕ್ತಿಯುಂಟಾಗಿ ಆತನಿಗೆ ವಿಧೇಯನಾಗಿದ್ದನು. ನಾನು ಸಾಹುಕಾರ ನು ಮತ ) ಅಂತಹ ನೀಚಕಾರ್ಯವನ್ನು ಮೂಡಲಿಲ್ಲ. ಭಾರಾಬಾ ವಿಂಬ ದೊರಾಜನು ಅವನನಗನಾದ ತನ್ನ ಪ್ರಧಾನ ಮಂತ್ರಿ ಯು, ಆಸಾವು ಎಂಬುವನನ್ನು ಕಳುಹಿಸಿ ನನ್ನನ್ನು ಹಿಡಿದು ತರುವಂತೆ ಹೇಳಿದ ನು. ಅವನು ಅದರಂತೆಯೇ ನನ್ನನ್ನು ಹಿಡಿದು ತೆಗೆದುಕೊಂಡು ಹೋದ ನು. ಆಗ ದಾವಿದನ ಮಗನಾದ ಸಾಲೋಮನನು ನನ್ನನು ನೋಡಿ, ನಿನ್ನ ದುರ್ವಗ್ರವನ್ನು ಬಿಟ್ಟು ನನ್ನನ್ನು ದೊರೆಯೆಂದು ಹೇಳಿ ಒಪ್ಪಿ ಕೊಳ್ಳೆಂದು ಹೇಳಿದರು. ಬಳಿಕ ನಾನು ನಿಮಗೆ ವಿಧೇಯನಾಗಿರುವುದಿಲ್ಲ ನಿಮ್ಮ ಪ್ರೀತಿಗೆ ಪಾತ್ರನಾಗುವುದಕ್ಕಿಂತಲೂ, ನಿಮ್ಮ ಕೋಪವನ್ನು ಹೆಚ್ಚು ಮೂಡುವುದೇ ಉತನುವೆಂದು ನಾನು ಹೇಳಿದೆನು. ಆದುದರಿಂದ ಆತನು ಕೋಪಗೊಂಡು ನನ್ನನ್ನು ಒಂದುಹಿತ್ತಾಳೆಯವಾತ್ರೆಯಲ್ಲಿ ಹಾಕಿ ಹೊರಗೆ ಬರದಂತಿರುವುದಕ್ಕಾಗಿ ಸೀಸದಮುದ್ರೆಯನ್ನು ಬೆಸುಗೆಯಾಕಿ ಅದನ್ನು ತನ ಗೆವಿಧೇಯನಾದ ಒಬ್ಬ ರಾಕ್ಷಸನಕೈಯಲ್ಲಿ ಕೊಟ್ಟು ಇದನ್ನು ಸಮುದ್ರ ದಲ್ಲಿ ಬಿಸಾಡೆಂದು ಹೇಳಿದನು. ಅವನು ಹಾಗೆ ನೋಡಿದುದರಿಂದ ನಾನು ವ್ಯಸನವನ್ನು ಹೊಂದಿದೆನು. ಹೀಗೆ ನನ್ನನ್ನು ಸಮುದ ದಲ್ಲಿ ಹಾಕಿದ ಮೇಲೆ ನಾನು ನೂರು ಸಂವತ್ಸರಗಳೊಳಗಾಗಿ ಯಾರಾದರೂ ನನ್ನ ಸೆರೆ ಯನ್ನು ಬಿಡಿಸಿದರೆ ಅವರಿಗೆ ತೃಪ್ತಿಯನ್ನುಂಟುಮಡುವೆನೆಂದು ಭಗವಂ ತನನ್ನು ಕೇಳಿಕೊಂಡನು. ಆದರೂ ಯಾರು ನನ್ನ ಸೆರೆಯನ್ನು ಬಿಡುಗ ಡಮೂಡಲಿಲ್ಲ. ಮತ್ತೊಂದು ನೂರು ವರ್ಷದೊಳಗಾಗಿ ನನ್ನ ಸೆರೆಯನ್ನು ಕಳಚಿದವರಿಗೆ ಉತ್ತಮವಾದ ನಿಧಿಗಳನ್ನೇ ಕೊಡುವೆನೆಂದು ನಾ ರ್ಥಿಸಿದ ನು. ಅದೂ ನಿಷ್ಪಲವಾದುದರಿಂದ ಮಗುಳೆಂದುಬಾರಿ ನನ್ನ ತಮ್ಮನ ನ್ನು ತಪ್ಪಿಸಿದವರಿಗೆ ಅಶರೀರದಿಂದ ಉಂಟಾಗುವ ಬ ಹಾನಂದವನ್ನು ಟುಮಡುವೆನೆಂದು ಬೇಡಿಕೊಂಡೆನು. ಆದರೂ ಯೇನೂ ಪ್ರಯೋಜನ ವಿಲ್ಲವಾಯು, ಹೀಗೆ ಅನೇಕವೇಳೆ ಬಹುವಿಧವಾಗಿ ವಾ ರ್ಥನೆ ನೋಡಿ ಕೊಂಡರೂ ಯಾರೂ ನನ್ನ ಸೆರೆಯನ್ನು ಬಿಡುಗಡೆ ಮಡಲಿಲ್ಲವಾದುದರಿಂದ ಇನ್ನು ಮೇಲೆ ನನ್ನ ಸೆರೆ ಬಿಡಿಸಿದವರನ್ನು ಖಂಡಿತವಾಗಿಯಾ, ಕೊಂದ