________________
೬೦ ಅರೇಬಿರ್ಯ ನೈಟ್ಸ್ ಕಥೆಗಳು, ೨೨೭ ನೆಯ ರಾತ್ರಿ ಕಥೆ. ಸುಲ್ತಾನರೇ ! ಹಿಂದೆ ಹೇಳಿದ ತೆರದಿಂದ ಬರಳು ತನ್ನ ಸಹ ಜನಾದ ಸಿ ವೇಷವನ್ನು ಹಾಕಿಕೊಂಡನುತರ ಅದನ್ನು ಮರಳಿ ಬದ ಲಾಯಿಸಲಿಲ್ಲ. ಮತ್ತೆನೆಂದರೆ :-ಬೆಳಗಾಗಕೂಡಲೇ ಇಬಿನಿ ರಾಜನನ್ನೂ, ತನ್ನ ಸಭಿಕರನೂ, ಬರಮಾಡಲು ಅವರೆಲ್ಲರೂ ಅಂತಃಪುರವನ್ನು ಸೇರಿ ಬಂದು, ಆಹಾ ! ಇದೇನು ಆಶ್ಚರ್ಯ ! ಇದುವರೆವಿಗೂ ನಮ್ಮ ಕಣ್ಣಿಗೆ ಕಾಣಿಸದಿರುವ ಒಬಾನೊಬ್ಬ ಹೊಸ ಯುಗಸು ಈ ಅಂತಃಪುರದಲ್ಲಿರಲು ಕಾರಣವೇನೋ ತಿಳಿಯದೆಂದು ಬಹಳವಾಗಿ ಕೋಪಿಸಿಕೊಂಡರು. ಆಗ ಬರಳು ಅವರನ್ನು ಕುರಿತು, ಸಾವಿರಾ ! ನಿಜವಾಗಿಯ, ವೆಂದಲಿ ನಿಂದ ಪುರುಷನಾಗಿರಲಿಲ್ಲ, ನನ್ನ ಚರಿತ್ರೆಯನ್ನು ನೀವು ಕೇಳಿದರೆ ನಾನು ಮಾಡಿದ ಯುಕಿ ಚಮತ್ಕಾರಗಳಿಗಾಗಿ ನನ್ನನ್ನು ದಂಡಿಸದೆ ಮನ್ನಿಸ ಬೇಕೆಂದು ನಾ ರ್ಥಿಸಿ, ಇಜಿನಿ ರಾಜನನ್ನು ಕುರಿತು, ಆಯಾ ! ನನ್ನ ಗಂಡನಾದ ಕಮರಲು ಜವಾನನೆಂಬ ಈ ಬಾಜಪುತ್ರನಿಗೆ ನಿನ್ನ ಮಗಳನ್ನು ವಿವಾಹಪೂರ್ವ ವಾಗಿ ಕನ್ಯಾದಾನವನ್ನು ಮಾಡಿಕೊಟ್ಟರೆ ನಿನ್ನ ಮಗಳು ರಾಣಿಯಾಗಿ ಸಮಸ್ಯೆ ಸುಖಗಳನ್ನು ಅನುಭವಿಸುವಳು. 46 1. ನಂತರ ನಾನು ಆತನಿಗೆ ಎರಡನೆಯ ಹೆಂಡತಿಯಾಗಿರುವೆನು. ಇದಕ್ಕೆ ಸಂದೇಹವಿಲ್ಲವೆಂದು ನುಡಿದುದರಿಂದ ಇಜಿನಿರಾಜನು ಕವರಲುಜಮಾನನ ಕಡೆಗೆ ತಿರುಗಿ ಅಯಾ ! ಇದುವರಿಗೆ ನನ್ನ ಅಳಿಯನೆಂದು ಹೆಸರನ್ನು ಹೊಂದಿದ ಬರಳು ತಾನು ಎರಡನೆ ಹೆಂಡತಿಯಾಗಿರುವೆನೆಂದು ಒಪ್ಪಿ ಕೊಂಡಿರುವುದರಿಂದ ನೀನು ಆವಶ್ಯಕವಾಗಿ ಈ ನನ್ನ ಮಗಳನ್ನು ಮದುವೆ ಯಾಗಿ ನಿನ್ನ ಆಯುಃಕಾಲವನ್ನು ನನ್ನ ಜ್ಯದ ಸಾ೯ನಾ ಪದವಿ ಯನ್ನನುಭವಿಸುತ ಕಳೆಯಬಹುದೆಂದು ಹೇಳಿ ತನ್ನ ಮಗಳಾದ ದಯಾ ತಾನಿನ್‌ಗಳನ್ನು ಆತನಿಗೆ ಕೊಟ್ಟು ಮದುವೆ ಮನ ಮಾಡಿದನು. ರಾಣಿ ಯರಿಬರೂ ಪೂರ್ವಕ್ಕಿಂತಲೂ ಅಧಿಕವಾದ ಸ್ನೇಹವನ್ನು ಹೊಂದಿ, ರಾಜನಾದ ಕಮರಲುಜವಾನನನ್ನು ಕೂಡಿ ಸಮಾನವಾದ ದಾಂಪತ್ಯ ಸುಖ ವನ್ನು ಅನುಭವಿಸುತಾ ಮಹದಾನಂದಭರಿತರಾಗಿರುತ್ತಿರುವ, ರಾಜ