ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬of ನಾನು ಭಾವಿಸುವೆನು. ಗಜಬಾದನನೆ:ಬ ಪುಣ್ಯಾತನೆಗ್ಲಿರುವನೇ ಆತನ ನ್ನು ಬರಹೇಳಿರೆಂದು ಬೇಡಿಕೊಂಡನು. ಕೂಡಲೇ ಒಳಗಿನಿಂದೊಬ್ಬ ಕಾಮ ರನು ಒಡಿಬಂದು ರಾಜಪುತ ನನ್ನು ಹಿಡಿದು ನೆಲದ ಕೆಡವಿ ಕೈಕಾಲು ಗಳನ್ನು ಕಟ್ಟಿಹಾಕಲು, ವದುಕನು ಆ ಕಾಧರನನ್ನು ಕುರಿತು, ಎಲ್ಲಾ ! ಈತನನ್ನು ಕರೆದುಕೊಂಡುಹೋಗಿ, ನನ್ನಕುವಾರ್ತೆಯರಾದ ಬೋಸ್ ಮಾ, ಕೊಪಾಮಾ, ಇವರುಗಳ ಬಳಿಯಲ್ಲಿ ಬಿಟ್ಟು ಹಗಲೂ, ಸಾಯಂ ಕಾಲವೂ, ಎರಡುಸಾರಿ ಬಲವಾಗಿ ಹೊಡೆದು, ಎರಡು ರೊಟ್ಟಿಗಳನ್ನು ಕೊಟ್ಟು, ನಾ yಣದಿಂದ ಕಾಪಾಡಿಕೊಂಡಿರುವಂತೆ ಹೇಳು, ಈತನು ನನ್ನ ದೇವತೆಗೆ ಪಿ ತಿಕರವಾದ ಆಹಾರವಾಗಿರುವನೆಂದು ಹೇಳಿದನು. ಇಂತದ ನುದಿದು ನಡರಾದಿಯು ಬೆಳಗಾವಕತಲೇ ಕಥೆಯನ್ನು ನಿಲ್ಲಿಸಿ, ಮರು ದಿನ ಬೆಳಗಿನ ಜಾವದಲ್ಲಿ ಮರಳಿ ಬೇಳಲಾರಂಭಿಸಿದಳು, ೨೩೦ ನೆಯ ರಾತ್ರಿ ಕಥೆ. ಸುಲ್ತಾನರೇ ! ಗಾಜಬಾದನು ತನ್ನ ಜವಾನನು ಹೇಳದ ಶಕದಿಂದ ಆತನನ್ನು ರ್ಬಫಿ ಅಂದ ತೆಗೆದುಕೊಂಡುಬಂದು, ಆ ಮುದು ಆಗ ಕುವಾರ್ತೆಯರಾದ ಬಿಸಾ , ಆಗ ಥಾ, ಇವರುಗಳು ನಾಸಮಾಡುತಿವ ಅ ತಃಪುರದ ಪಕ್ಕದಲ್ಲಿರುವ ಒಂದಾನೊಂದು ಕಾರಣ ಗೃಹದಲ್ಲಿಟ್ಟು ಅಲ್ಲಿಂದ ಅಂತಃಪುರವನ್ನು ಸೇರಿ ಆ ಪಾರ್ತವನ್ನು ತಂದು ಮುದುಕನ ಮಕ್ಕಳುಗಳಿಗೆ ಹೇಳಿ ಅವಾ ! ಈಗ ನಾನು ಕರೆದುತಂದಿ ರುವ ಮುಸಲ್ಮಾನಯುವಕನನ್ನು ಕಠಿಣವಾದತೆರದಿಂದ ದಂಡಿಸಿದರೆ ನಿಮಗೆ ಅಗ್ನಿ ಪೂಜೆಯಲ್ಲಿ ಮರ್ಯಾದೆ ಇರುವಂತೆ ತೋರಿಬರುವುದು. ಇಲ್ಲವಾದರೆ ನೀವು ನಾಸ್ತಿಕರೇ ಹೌದೆಂದು, ನಿನ, ತಂದೆಯು ಭಾವಿಸುವನೆಂದು ನುಡಿ ಯಲು, ನಿಷ್ಕರುಣಿಗಳಾದ ಆ ಮುಸಲ್ಮಾನಯುವಕಿಯರು ಕೂಡಲೇ ಸಂತೋಷಭರಿತರಾಗಿ ಆ ಕಾರಾಗೃಹವನ್ನು ಸೇರಿಬಂದು, ಆಸೌದನ ತಮ್ಮನಾದ ಅಂಜಿಯಾದನನ್ನು ಬಲವಾಗಿ ಹೊಡೆದು ಭೂವಿಗೆ ಕೆಡಹಿ ಆತನ ಬಳಿಯಲ್ಲಿ ಒಂದುಚೆಂಬು ನೀರನೂ, ಒಂದು ರೆಶ್ಮಿಯನ್ನ, ಇಟ್ಟು ಹೊರಟುಹೋದರು, ಅಂಜೆಯಾದನು ಬಲವಾದ ಪೆಟ್ಟುಗಳನ್ನು ತಿಂದು