ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೯೧) | ಅರೇಬಿರ್ಯ ನೈಟ್ಸ್ ಕಥೆಗಳು, ೬೦ಗ ರಜಪೂತ ದ ಆಸ್ದನಿಗೂ, ಮಾಂತ್ರಿಕನಗರದ ನಾಯಿಮಣಿಗೂ ಜರಗಿದ ಕಥಭಾಗವು. -ಅಕಾರಿನಲ್ಲಿ ಈತರದಿಂದ ಅಸ್ದ ನು ದರ್ಜಿಯವನ ಮನೆಯಲ್ಲಿ ಕಪ್ಪ ವಾಗಿ ವಾಸಮಾಡುತ್ತಿದ್ದು ಬಹಳ ದಿನಗಳು ಕಳೆದಬಳಿಕ ತಾನು ಒಂದಾ ನೋಂದುದಿನ ಸ್ಥಾನಮಾಡಬೇಕೆಂದು ಯೋಚಿಸಿ, ಒಂಟಿಯಾಗಿ ಗದ್ದಲ ವಿಲ್ಲದ ಮಾರ್ಗವನ್ನು ಹುಡುಕಿ ಕೊಳದಬಳಿಗೆ ಹೋಗಿ ಸ್ನಾನವನ್ನು ತಿರಿ ಸಿಕೊಂಡು ಹಿಂದಿರುಗಿ ಬರುತ್ತಿದೆ : *: ದಲ್ಲಿ ಆತನು ತನ್ನೆದುರಿಗೆ ಬರು ತಿರುವ ಸರ್ವಾಂಗಸುಂದರಿಯಾದ ಒಬಾನೊಬ್ಬ ನಾಯಿಕಾಮಣಿ ಯನ್ನು ಕಂಡನು. ಆಕೆಯು ಸುಂದರಾಂಗನಾದ ಈ ರಾಜಕುಮಾರನನ್ನು ನೋಡಿ, ಮೋಹಿಸಿದವಳಾಗಿ ಮಂದಹಾಸವನ್ನು ಬೀರುತ ತನ್ನ ಮೋಹ ನೆಂಬ ಬೆಳದಿಂಗಳಿಂದ ಹೊಳೆಯುತ್ತಿರುವ ಕಟಾಕ್ಷಕಿರಣಗಳನ್ನು ಆತನ ಮೇಲೆ ಚೆಲ್ಲಿ ಎಲೆ ರಸಿಕಾಗೆ ಗಣನಾಯಕತೆ ಏನೇ ! ನೀನರಿಗೆ ಹೋಗುತ್ತಿರುವೆ ಎಂದು ಪ್ರಶ್ನೆ ಮಾಡಲು, ಅಸ್ದನು ಆ ನಾಯಿಕಾ ಮಣಿಯ ಸೌಢವಾದಕ್ಕೆ ಮೆಚ್ಚಿದವನಾಗಿ ನನ್ನ ಮನೆಗೆ ಅಥವಾ ನಿನ ಗಿಫ್ಟ್ವದ ಮುತ್ತಿನಮನೆಗಾದರೂ ಸರಿಯೇ ನಾನು ಹೋಗುತ್ತಿರುವ ನೆಂದು ಹೇಳಿದ ರಾಜಕುಮಾರನ ಮಾತುಗಳನ್ನು ಕೇಳಿ, ಆಕೆಯು ಬಹು ವಿನಯದಿಂದ ಎಲೆ ಜಾಣನಥಣ : ನನ್ನಂತಹ ಗೌರವಶಾಲಿಗಳಾದ ನಾಯಕಿಯರು ನಿನ್ನಂತಹ ಪುರುಷರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುವ ವಾಡಿಕೆಯೇ ಇಲ್ಲ. ನಾಯಕಿಯರ ವಿಟಪುರುಷರ ಸಂಕೇತ ಸನವನ್ನು ಕುರಿತು ಕೂರಡುವರೆಂದು ಹೇಳಿದಳು. ಬಳಿಕ ರಾಜಪುತ ನು ಆಕೆ ಹೇಳಿದ ಮಾತುಗಳನ್ನು ಕೇಳಿ, ತಾನು ವಾಸಮಾಡುವ ದರ್ಜೆಯಮನೆಗೆ ಅವಳನ್ನು ಕರೆದುಕೊಂಡು ಹೋಗಲಾರದೆ ಭಯಪಟ್ಟು ಆ ನಾರೀಮಣಿಯನ್ನು ಬಿಡಲಾರದೆ ದೈನಯತ್ನವಿದ್ದ ತಾ ಗುವುದು. ಹೇಗಾದರೂ ಮಾಡಿ ಈ ನಾಯಿಕಾಮಣಿದು ಸಂಗದಿಂದ ಸುಖಿಸ. ಬೇಕೆಂದು ಯೋಚಿಸಿದವನಾಗಿ ಆಕ ಯಾವ ಉತ್ತರವನ್ನು ಹೇಳದೆ ತಾನು ಮುಂಧೆ ಮುಂಧೆ ಹೋಗುತ್ತಿರುವುದನ್ನು ಕಂಡು ಆ ನಾಯಕಮಣಿಯು