ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

( Y ಅರೇಬಿರ್ಯ ನೈಟ್ಸ್ ಕಥೆಗಳು, ೬೦೩ ಬಾರೆಂದು ನುಡಿಯಲು ಕೂಡಲೇ ರಾಜಪುತ್ರನು ಆ ಗೃಹವನ್ನು ಹೊಕ್ಕು ಅಂಗಳವನ್ನು ದಾಟಿ, ಅಂತಸ್ತುಗಳನ್ನು ಹತ್ತಿ ಸೆಲ್ಸಿಯಮೇಲೆ ಇರುವ ಒಂದಾನೊಂದು ಶಿಲಾತಲದಲ್ಲಿ ಕುಳಿತುಕೊಂಡು ಭೋಜನಪದರಗಳನ್ನೂ ಪಾನೀಯವುಗಳನ್ನೂ ಸಿದ್ಧಪಡಿಸಿ, ಇಟ್ಟು ಇರುವುದನ್ನು ಕಂಡರು, ಅದನ್ನು ನೋಡುತ್ತಲೇ ಅಸ್ದನು ಆಹಾ ! ಯಾರೋ ಇತರ ನಾಯಿಕಾ ನಾಯಕಿಯರು ಸಿದ್ಧಮಾಡಿಕೊಂಡು ಆಹಾರವನ್ನು ಇಟ್ಟು ಹೋಗಿರು ವರು, ಇಂಥಾದ್ದನ್ನು ನಾನು ತಿನ್ನುವುದು ಹೇಗೆಂದು ಭಯದಿಂದ ಆಲೋ ಚನೆಯನ್ನು ಮಾಡುತ್ತಾ ತಾನೊಂದು ಕರ್ಜಿಯಮೇಲೆ ಕುಳಿತು ವಿಶ | ಮಿಸಿಕೊಳ್ಳುವುದಕ್ಕೆ ಹೋದುದನ್ನು ಕಂಡು ನಾಯಕಿಯು ಆತನನ್ನು ಬಲಾತ್ಕಾರದಿಂದ ತನ್ನ ಬಳಿಗೆ ಕರೆದುಕೊಂಡುಬಂದು ಕುಳ್ಳಿರಿಸಿಕೊಳ್ಳಲು ಆತನು ಮೋಹವನ್ನು ತಾಳಲಾರದೆ ಮಾತನಾಡುತ್ತಾ ತನ್ನ ತಮ್ಮನಾದ ಅಂಜೆಯಾದನಿಗುಂಟಾದಗತಿಯು ನನಗುಂಟಾಗುವುದರಲಿ ಯಾವಸಂದೇ ಹವೂ ಇಲ್ಲವೆಂದು ಚಿಂತಿಸುತ್ತಿರುವ ಆ ಮನೆಯ ಯಜಮಾನನಾದ ಮಂತಿ ಕಪುರಿಯ ರಾಜಕುದುರೆಗಳಿಗ ಸರದಾರನಾದ ಬಹದರನು ತಾನೂ ತನ್ನ ಸ್ನೇಹಿತರನ್ನು ಕರೆದುಕೊಂಡು, ನಿನೋದಾರ್ಥವಾಗಿ ತನ್ನ ಮನೆಗೆ ಬಂದನು. ಆತನು ಬೇರೆಮನೆಯಲ್ಲಿ ವಾಸಮಾಡುತ್ತಿದ್ದುದರಿಂದ ವಿನ ದಾರ್ಥವಾಗಿ ಬಂದ ಕಾಲದಲ್ಲಿ ಮಾತ್ರ ವಿಹರಿಸುವುದಕ್ಕೆಂದು ಈ ಮನೆಗೆ ಬಂದು ಒಳಗಡೆಯಲೊಬ್ಬ ಹೆಂಗಸೋ, ಒಬ್ಯಾನೋಬ್ಬ ಯುವಕನೊ ಡನೆ ಮಾತನಾಡುತ್ತ ಅಗ್ಗಿದ ಭಕ್ಷ್ಯಗಳನ್ನು ತಿನ್ನುತಿರುವುದನ್ನು ಮರೆಯಾಗಿನಿಂತು ನೋಡುತ್ತಾ ಅವರನ್ನು ಅಗಲಿಸಿ ತಾವು ವಿನೋದವಾಗಿ ಕಾಲಕಳೆಯಬೇಕೆಂದು ಯೋಚಿಸುತ್ತಿರುವಲ್ಲಿ ನಾಯಿಕಾಮಣಿಯು ರಾಜ ಪುತ್ರನಾದ ಅಸದನ ಕೈಗೆ ಸಾರಾಯಿಯ ಬಟ್ಟಲನ್ನು ಕೊಟ್ಟಳು. ಅದನ್ನು ನೋಡಿ ಬಾರದರನು, ರಾಜ , ತ್ರನು ನೋಡುತ್ತಿರ ವಂತೆ ನೀನು ಅ ಬಟ್ಟಲು ಸಾರಾಯಿಯನ್ನು ಕುಡಿದು, ನಂತರ ತನ್ನ ಬಳಿಗೆ ಬಾರೆಂದು ನುಡಿದನು. ಆತನು ಅದರತ ಹೊರಟುಬಂದಬಳಿಕ ನಾಯಿಕಾ ವಣಿಗೆ ತಿಳಿಯದಂತೆ ಮಾತನಾಡುವುದಕ್ಕಾಗಿ ಆತನನ್ನು ಹಜಾರಕ್ಕೆ ಕರೆದುಕೊಂಡುಹೋದನು. ಇಂತೆಂದುಹೇಳಿ ಮಹರಜಾದಿಯು ಕಥೆಯ ನ್ನು ನಿಲ್ಲಿಸಿ, ಬೆಳದಕೂಡಲೇ ಮರಳಿ ಹೇಳಲಾರಂಭಿಸಿದಳು.