ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

لاع ع ಅರೇಬಿರ್ಯ ನೈಟ್ಸ್ ಕಥೆಗಳು, ಸಂತೋಷದಿಂದ ಸಾಯಂಕಾಲದವರೆಗೂ ವಿನೋದವಾಗಿ ಕಾಲವನ್ನು ಕಳದು ಸಂಧ್ಯಾಕಾಲವಾಗುತ್ತಲೇ ಘಾಟಿಯನ್ನು ಸೇವಿಸುವುದಕ್ಕಾಗಿ ಕರುನಾಡದಲ್ಲಿ ತಿರುಗಾಡಿ ನಂತರ ತಂತಮ್ಮ ಸಚಿನವನ್ನು ಸೇರಿ, ಆಹಾರಪದಾರ್ಥಗಳನ್ನು ಸಜ್ಮಾಡಿಕೊಂಡು ಭೋಜನ ಮಾಡುತಿ ರುವಕಾಲಕ್ಕೆ ಸರಿಯಾಗಿ ಬಾರದರನು ತಾನು ಚಾರಕನಂತೆ ವೇಷವನ್ನು ಹಾಕಿಕೊಂಡುಬಂದು ರಾಜಪುತ್ರನಾದ ಅಸಾದನ ಕಾಲುಗಳಿಗೆರಗಿ ಭಕ್ತಿ ಯಿಂದ ನೆಲವನ್ನು ಮುತ್ತಿಟ್ಟುಕೊಂಡು, ಎದುರಿಗೆ ನಿಂತು ಸ್ವಾಮಿಾ ! ಅನಿವಾರ್ಯದಿಂದ ಅಚಾತುರ್ಯವನ್ನು ಹೊಂದಿ, ಹೊತ್ತು ಮಾಡಿ ಬಂದ ನನ್ನನ್ನು ಕ್ಷಮಿಸಬೇಕೆಂದು ಬೇಡಿಕೊಂಡನು. ಆದರೆ ಬಹದರನು ತಾನು ಚಾರಕನ ವೇಷವನ್ನು ಹಾಕಿಕೊಂಡು ಬರುವುದಕ್ಕೆ ಸ್ವಲ್ಪಹೊತ್ತಿನ ಮುಂಚೆ ಔತನಕ್ಕಾಗಿ ಬಂದಿದ್ದ ತನ್ನ ಸ್ನೇಹಿತರನ್ನು ಕುರಿತು ಅಯಾ ! ಈದಿನ ನಾನು ಮಾಡಿದ ಪ್ರಯತ್ನವು ಸಿದ್ಧವಾಗಿದೆ ಹೋಗುವುದಕ್ಕಾಗಿ ನಾನು ಬಹಳವಾಗಿ ವ್ಯಸನವನ್ನು ಹೊಂದಿರುವೆನು. ಆದುದರಿಂದ ನೀವು ಕ್ಷಮಿಸಿದರೆ ಇದರ ಕಾರಣವನ್ನು ಮುಂದೆ ತಿಳಿಸತೆನೆಂದು ಹೇಳಿಕಳುಹಿದ ದರಿಂದ ಯಾವ ತೊಂದರೆಯೂ ಇಲ್ಲದೆ ನಿರ್ಭಯನಾಗಿ ವೇಷವನ್ನು ಹಾಕಿಕೊಂಡು ಬಂದಿರುವನೆಂಬುದನ್ನು ತಿಳಿದು, ರಾಜಪುತ ನು ಆ ಚಾರಕನನ್ನು ನೋಡಿ ಮೊದಲು ತನ್ನ ನಾಯಕಿಯು ತನ್ನ ಸಂಗಡ ಕೋಪಿಸಿಕೊಂಡತೆರದಿಂದ ತಾನೂ ಕೋಪಿಸಿಕೊಂಡು ಎಲಾ ! ನೀನು ಇಷ್ಟು ಹೊತ್ತುಮಾಡಿ ಬರುವುದಕ್ಕೆ ಕಾರಣವೇನು ? ಎಲ್ಲಿಯೂ ಗಿದೆ ? ಸಾಕಾರ್ಯದಲ್ಲಿ ಭಕ್ತಿ ಕುಂದಿತೋ ? ಎಂದು ಕೇಳಲು, ಆತನು ಸಾವಿರಾ ! ತಾವು ಹೇಳಿದಂತೆ ನಾನು ನಡೆದುಕೊಳ್ಳಲು ಸಿದ್ದವಾ ಗಿದ್ದನು. ಆದರೆ ತಾವು ಇನ್ನುಜಾಗ ತೆಯಾಗಿ ಮನೆಗೆ ಬರುವಿರೆಂದು ನಾನು ತಿಳಿದಿರದಿಲ್ಲವೆಂದು ಹೇಳಿದುದರಿಂದ ಆತನು ಕೋಪಿಸಿಕೊಂಡು ಒಂದು ಬೆತವನ್ನು ತೆಗೆದುಕೊಂಡು ಮೆತ್ತಗೆ ಮೂರು ನಾಲ್ಕು ಪಟ್ಟುಗಳನ್ನು ಹಾಕಿ ಸುಮ್ಮನೆ ಕೂತುಕೊಂಡನು. ಆದರೆ ನಾಯಿಕಾಮಣಿಯು ಅಗ್ಯಕ್ಕೆ ಸುಮ್ಮನಿರಲಾರದೆ ತಾನು ಆ ಬೆತ್ತವನ್ನು ತೆಗೆದುಕೊಂಡು ಬಲವಾಗಿ ಸರ ದಾರನಾದ ಬಹದರನನ್ನು ಹೊಡೆದುದರಿಂದ ಆತನು ಕಣಿರನ್ನು ಸರಿ ಸತಾ ಅಳುವುದಕ್ಕೆ ಮೊದಲುಮಾಡಿದನು. ರಾಜಪುತ ನು ಅದನ್ನು