ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೩೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ov ಅವನ ಯಾಮಿನೀ ವಿನೋದ ಎಂಬ ಶೋಧಕನು ಆತನನ್ನು ನೋಡಿ ಸಿಹಿತ್ಯವನ್ನು ಮಾಡಿ ಶವವನ್ನು ಹೊತ್ತು ಕೊಂಡು ಹೋಗುತ್ತಿರುವ ಚಾರಕವೇಷಧಾರಿಯಾದ ಸರದಾರನನ್ನು ಹಿಡಿದುಕೊಂಡು ಆತನಸುಗಡೆ ಬಹಳ ಹೊತ್ತು ಮಾತನಾಡುತ್ತಿದ್ದು, ಬಳಿಕ ತಾನು ಈತನನ್ನು ರಾಜನಬಳಿಗೆ ಕರೆದುಕೊಂಡು ಹೋಗದಿದ್ದರೆ ರಾಜದೋ ಹಿಯಾಗುವೆನೆದು ಆತನನ್ನು ಬಿಡದೆ ರಾಜಸನ್ನಿಧಿಯಲ್ಲಿ ನಿಲ್ಲ ಸಲು ಆತನು ತನ್ನ ಕುದುರೆಗಳ ಸವಾರನನ್ನು ಕಂಡು, ಎಲಾ ದುರಾತ್ಮನೇ ! ನೀನು ನನ್ನ ಪ್ರಜೆಗಳನ್ನು ಕೊಂದು ಅವರ ಸರ್ವಸ್ವವನ್ನು ದೋಚಿ ಕೊಳ್ಳುವಂತಹ ನೀಚನಾಗಿರುವುದರಿಂದ ನಿನ್ನ ಪುಂಡನ್ನು ಅಡಗಿಸುವೆನೆಂದು ನುಡಿದು ತನ್ನ ಮಂತ್ರಿಯನ್ನು ಕರೆದು ಈ ಸರದಾರನನ್ನು ಗಲ್ಸಿಗೆ ಹಾಕಿ ಕೊಲ್ಲಿಸಿಬಿಡೆಂದು ನುಡಿದ ಕೂಡಲೇ ಮುಂತಿಯು ಆತನನ್ನು ತನ್ನ ಮನೆಗೆ ಕರೆದುಕೊಂಡುಹೋಗಿ ಗಲ್ಲಿಗೆ ಹಾಕುವುದಕ್ಕೆ ಸಿದ್ಧ ಮಾಡುವಂತೆ ತನ್ನ ಕಾರಕನಿಗೆ ಹೇಳಿ, ಕುದುರೆಗಳ ಛಾಯದ ಸರದಾರನನ್ನು ಆತನುಮಾಡಿದ ತಪ್ಪಿತಕ್ಕಾಗಿ ಗಲ್ಲಿಗೆ ಹಾಕಿಸುತ್ತೇವೆಂದು ಊರ ಹಾದಿಸಿದನು. ಆ ವಾರ್ತೆಯನ್ನು ಕೇಳಿ, ಬಾಹದರನು ಇನ್ನಷ್ಟು ಬರಲಿಲ್ಲವೆಂದು ತತರಪಡುತಿದ್ದ ಅದನು ಈ ಪಾಪಕರವಾದ' 'ಕೊಲೆಯನ್ನು ಮಾಡಿದುದರಿಂದ ನಿರಪರಾಧಿಯಾದ ಬಾಡದರನು ತನ್ನ ಪ್ರಾಣವನ್ನು ಕೊಡು ವುದು ಎಂದಿಗೂ ನಯವಲ್ಲ. ಆದರೆ ಅಂತಹ ಅಪರಾಧಗಿ ನಾನೇ ಖಾ ಎಣವನ್ನು ಕೊಡಬೇಕಾಗಿರುವುದೇ ನ್ಯಾಯವಾಗಿ ಇರುವುದು ಎಂದು ತಿಳಿದು ಅಕ್ಲಿಂದ ಹೊರಟು ಬಿರಬಿರನೆ ಓಡಿಬಂದು ಮಂತ್ರಿಯನ್ನು ನೋಡಿ ಅಯಾ! ನೀನು ಅನಯವಾಗಿ ಈ ನಿರಪರಾಧಿಯಾದ ಬಾಹದರ ನನ್ನು ಗಲ್ಲಿಗೆ ಹಾಕಬೇಡ, ಮತ್ತೆನೆಂದರೆ :-ಹದೊಷವನ್ನು ಹೊಂದಿ ಏಾ ಣವನ್ನು ಒಪ್ಪಿಸುವುದಕ್ಕೆ ಸಿದ್ಧನಾಗಿರುವನುತಾನೆ ಎಂದು ಹೇಳಿ, ತಾನು ಆ ನಾಯಿಕಮಣಿಯನ್ನು ನೋಡಿದುದು ಮೊದಲುಗೊಂಡು ಮಾರ ಣಕೃತವು ನಡೆಯುವವರೆಗೆ ತಮ್ಮಿಬ್ಬರ ಕಥೆಯನ್ನು ಸುಪೂರ್ಣವಾಗಿ ಹುತಿ ಕ ನಿರೂಪಿಸಿದತರುವಾಯ ಆತನು ಈ ವಿಚಿತ್ರ ಕರವಾದ ವರ್ತ ಮಾನವನ್ನು ರಾಜನಿಗೆ ತಿಳಿಯಪಡಿಸಬೇಕೆಂದು ರಾಜಪುತ ನಾದ ಅಸ್ ದನನ್ನು ಸಂಗಡ ಕರೆದುಕೊಂಡುಬಂದು ವಾಂತಿ ಕಸುರಿ ರಾಜಸನ್ನಿಧಿ ಯಲ್ಲಿ ನಿಲ್ಲಿಸಿ ಆತನು ಆಸ್ವಾದನ ಮೂಲಕವಾಗಿ ತನ್ನನಗರಿಯಲ್ಲಿ ಆತನು