ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(F) ಅರೇಬಿರ್ಯ ನೈಟ್ಸ್ ಕಥೆಗಳು, ೬೩೬ ಬೇಡಿಕೊಳ್ಳಲು ಆ ರಾಜಪುತ ನು ಆಕೆಯನ್ನು ತನ್ನ ಉಸ್ಮನಾದೆ ಶಿಷ್ಯನಂತೆ ಭಾವಿಸಿ ಮಹಮ್ಮದನ ಮತದ ರಹಸ್ಯವೆಲ್ಲವನ್ನು ಉಪದೇಶಿಸಿ ನೀನು ನನ್ನಲ್ಲಿ ವಿಶ್ವಾಸ ಉಳ್ಳವಳಾದ ರಾಣಿಯಾಗಿರೆ ನಿನ್ನ ಅಕ್ಕನನ್ನು ನನ್ನ ಸ್ಥಲಕ್ಕೆ ಬರದಂತೆ ಎಚ್ಚರಿಕೆಯಾಗಿರೆಂದು ನುಡಿಯಲು, ಆಕೆಯು ಅದರಂತೆ ಜಾಗರೂಕಳಾಗಿರುತ್ತ ತನ್ನ ಮುಸಲ್ಮಾನ ದಾದಿಯರ ಮೂಲ ಕವಾಗಿ ಉತ್ತಮವಾದ ಆಹಾರವನ್ನು ಮಾಡಿಸಿ ಆತನಿಗೆ ತಿನ್ನಲಿಕ್ಕೆ ಕೊಟ್ಟು ಬಹಳವಾದ ಆದರದಿಂದ ಕಾಪಾಡುತ್ತಿದ್ದಳು. ಆದರೆ ಒಂದಾನೊಂದು ದಿನದಲ್ಲಿ ಬೇಕಾ ಎಂಬವಳು ತನ್ನ ತಂದೆಯು ಆತನನ್ನು ನೋಡು ವುದಕ್ಕೆ ಬಂದಿದ್ದಾಗೊ ಒಳಕ್ಕೆ ಬಿಡದೆ ತಾನೇ ಹೋಗಿ ಆತನನ್ನು ಉಪಚರಿಸುತಿ ದುವ ಆ ಪಟ್ಟಣದ ಮಂತಿ ಯಾದ ಅಸೆದನು ತನ್ನ ಸಭೆ ಆರೋತನಕಾಡಿ ದಾರಿಯಲ್ಲಿ ದಂಡೂರವನ್ನು ಕೊಡಿಸಿಕೊಂಡು ಪ್ರತ್ಯಕ ವಾಗಿ ತಾನೆ ಬರ. ಈ ಊರಿಗೆ ಬಂದಮೇಲೆ ಒಂದು ವರ್ಷಕ್ಕೆ ಮುಂಚೆ ಸಿಶಿಯುಳ್ಳವನಾದ ನನ್ನ ತಮ್ಮನು ನನ್ನನ್ನಗಲಿ ಹೊರಟುಹೋದನು. - ಆತನು ಈಗ ಎಲ್ಲಿರುವನೋ ಆ ವಿಷಯವನ್ನು ತಿಳಿಸಿದವರಿಗೆ, ಅವನನ್ನು ಕರೆದುಕೊಂಡುಬಂದು ಕೊಟ್ಟವರಿಗೂ, ಅಥವಾ ಅವನನ್ನು ತೋರಿಸಿದವರಿಗೂ, ಇಲ್ಲವೇ ಆತನ ಸಮಾಚಾರವನ್ನು ಹೇಳಿದವರಿಗೆ ವಿಶೇಷ ನಾದ ಬಹುಮಾನ ಮಾಡಿ, ಅವರ ಪುತ್ರ ಪೌತ್ರ ಪಾರಂಪರವಾಗಿ ಸುಖ ದಿಂದ ಅನುಭವಿಸುವಂತಹ ಜಹಗೀರುಗಳನ್ನು ಕೊಡುವೆನು. ಅತನ್ನು ಮರೆಮಾಜಿ ಇಟ್ಟುಕೊಂಡಿದ್ದ ಸಂಗತಿಯನ್ನು ತಿಳಿದಿದ್ದರೂ, ಹೇಳದಿ ರುವ ದುರ್ಮಾರ್ಗಿಗಳನ್ನು ನಾನು ಮರಣದಂಡನೆಗೆ ಗುರಿಮಾಡುವುದಲ್ಲದೆ ಅವರ ಮನೆಗಳನ್ನೊಡೆಸಿ ನೆಲಸಮನಾಗಿ ಮಾಡಿಸುವೆನೆಂದು ಹೇಳಿದಮಾತು ಗಳನ್ನು ಕೇಳಿ, ಬೆu ಸಮಾವು ರಾಜಪುತ್ರನೇ ! ಇನ್ನು ಮೇಲೆ ಧೈಯ್ಯ ಸೈನಾಗಿ ನಿನ್ನ ಕಣ್ಮಗಳೆಲ್ಲವೂ ತೀರಿದವು. ನಿನಗೆ ಭಗವಂತನ ಕರುಣ ಉಂಟಾಯಿತು, ಹಿಂದೆ ಅನುಭವಿಸಿದ ಕಷ್ಟ್ಯಗಳನ್ನೆಲ್ಲ ಮರೆತುಬಿಡು ನನ್ನಸುಗಡೆ ಬಾ ! ನಿನಗೆ ಹಿತಕರವಾದ ಒಂದೆ: ನೊಂದು ನಾವು ಹೇಳುವೆನೆಂದು ನುಡಿದು ಹೊರಕ್ಕೆ ಕರೆದುತಂದು ಸಾದನನ್ನುತ ಇಗೋ ನಿನ್ನ ಅಣ್ಣನಾದ ಅಂಜೆಯಾದನನ್ನು ನೋಡೆಂದುಹೇಳಿ ತೋರಿಸಿದಳು. ಆಗ ಮಂತ್ರಿ ಯಾದ ಅವನು ತನ್ನ