ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪d ಯವನ ಯಾಮಿನೀ ವಿನೋದ ಎಂಬ, ತಂದೆಯನ್ನು ನೋಡಿಕೊಂಡು ಬರುವೆನೆಂದು ನನ್ನ ಮಗಳನ್ನು ಸಂಗಡ ಕ ದುಕೊಂಡುಬಂದವನು ಮರಳಿ ಕಾಣಿಸಲಿಲ್ಲವಾದುದರಿಂದ ಆತನನ್ನು ಹುಡು ಕುತ್ತಾ ಇಲ್ಲಿಗೆ ಬಂದನೆಂದು ಹೇಳಲು, ಆಸೆದನು ತನ್ನ ವರ್ತಮಾನ ವನ್ನು ಹೇಳಿ ತಾನು ಆತನಿಗೆ ಮೊಮ್ಮಗನಾಗಬೇಕೆಂದು ನಿಶ್ಚಯಿಸಿ ನುಡಿ ದವಾರ್ತೆಯನ್ನು ಕೇಳಿ, ಬಹು ಸಂತೋಷಯುಕ್ತನಾಗಿ ಆತನು ತನ್ನ ಮೊಮ್ಮಗನನ್ನು ಬಹಳವಾಗಿ ಆಲಿಂಗಿಸಿ, ಆತನು ಈ ರಾಜ್ಯಕ್ಕೆ ಬರಲು ಕಾರಣವೇನೆಂದು ಕೇಳಿ, ಅಣ್ಣತಮ್ಮಂದಿರಿಬ್ಬರೂ ಇದುವರೆವಿಗೂ ಅನು ಭವಿಸಿದ ತೊಂದರೆಗಳನ್ನು ಸಹಾ ಆಲಿಸಿ, ಹೇಗಾದರೂ ಮಾಡಿ ಅವರನ್ನು ಮರಳಿ ತಂದೆಯ ಬಳಿಗೆ ಕರೆದುಕೊಂಡು ಹೋಗಬೇಕೆಂದು ಮನದಲ್ಲಿಯೋ ಚಿಸಿದನು. ವಾಂತಿ ಕುರಿರಾಜನು ತನಗೋಸ್ಕರವಾಗಿ ಕಾದುಕೂಂ ಡಿರುವನೆಂದು ತಿಳಿದು ಅಸದನು ಆತನಬಳಿಗೆ ಬಂದು ಎಲ್ಲಾ ವ್ಯತಾಂ ತವನ್ನು ಹೇಳಿದನು, ಪುನಹ ಮತ್ತೊಂದು ಸೈನ್ಯವು ಮತಾಂತಿ ಕಪುರಿಯನ್ನು ಕುರಿತು, ಬರುತ್ತಿರುವುದನ್ನು ಕಂಡು ರಾಜಕುಮಾರನಾದ ಅಂಜೆಯಾದ ನನ್ನು ಕಳುಹಿಸಿ ಆತನು ಆ ಸೈನ್ಯದಬಳಿಗೆ ಬಂದು ತನ್ನ ತಂದೆಯಾದ ಕಮರಲುಜಮಾನನು ತಮ್ಮಗಳನ್ನು ಹುಡುಕಿಕೊಂಡು ಬಂದಿರುವನೆಂಬ ದನ್ನು ತಿಳಿದು ಬಹುಸಂತೋಷಯುಕ್ತನಾಗಿ ಆನಂದದಿಂದ ತಮ್ಮನೊಡ ಕೂಡಿ ತಂದೆಯನ್ನು ಕಾಣಿಸಿಕೊಂಡು ಬಹಳವೇದ ವಿನಯವಚನಗಳಿಂದ ಸತ್ಕರಿಸಿ ತನ್ನ ಎಂದಿಗೂ ಅನುಭವಿಸದಿರುವ ಆನಂದವನ್ನು ಹೊಂದಿ ಮಕ್ಕಳನ್ನು ಬಹಳವಾಗಿ ಮುದ್ದಾಡಿ ಸಂತೋಷದಿಂದಿರುವಾಗ ಮತ್ತೊಂ ದುಸೈನ್ಯವು ಹರಷಿಯಾ ರಾದ್ಧದಕಡೆಯಿಂದ ಬರುತ್ತಿರುವುದೆಂದು ತಿಳಿದು ಕಮರಲುಜಮಾನನು, ಆ ಸೈನ್ಯದ ವಾರ್ತೆಯನ್ನು ವಿಚಾರಿಸಿಕೊಂಡು ಬರುವಂತೆ ತನ್ನ ಮಕ್ಕಳಿಗೆ ಆಜ್ಞಾಪಿಸಿದನು. ಕೂಡಲೇ ಅವರಿಬ್ಬರೂ ರಟು, ಆ ಸೈನ್ಯವನ್ನು ಸೇರಿ, ರಾಜನನ್ನು ಕುರಿತ ಅಯಾ ! ಸವ ಈ ರಾದಮೇಲೆ ದಂಡನ್ನು ತರುವುದಕ್ಕೆ ಕಾರಣವೇನೆಂದು ಇತ, ರಾಜನ ಆಜ್ಞೆಯಂತೆ ಮಂತ್ರಿಯು ಆ ರಾಜಪುರ್ತರನ್ನು •ಂದಾ ! ನಾವು ಖಾಲಿದಾಸದಿನಗಳ ರಾಜರಡಿಯವರು, ದುಹಾರಾಜನಾದ ಸಹಜಮಾನನು. ಈತನಕುಮಾರನಾದ